NIV ನೇಮಕಾತಿ 2023 |07-DEO, ಪ್ರಾಜೆಕ್ಟ್ ಟೆಕ್ನಿಷನ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ|NIV Recruitment 2023|12th Diploma Pass Jobs|

HALLI HAIDA JOBS NEWS
0

NIV ನೇಮಕಾತಿ 2023| 07- DEO|ಪ್ರಾಜೆಕ್ಟ್ ಟೆಕ್ನಿಷನ್ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ|NIV Recruitment 2023|12th Diploma Pass Jobs|

NIV Recruitment 2023



NIV ಹುದ್ದೆಯ ಆದಿಸೂಚನೆ

 
ಹುದ್ದೆಯ ಹೆಸರು: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಲಜಿ( NIV)

ಉದ್ಯೋಗಗಳ ಸಂಖ್ಯೆ : 07

ಉದ್ಯೋಗಗಳ ಸ್ಥಳ: ಬೆಂಗಳೂರು, ಕರ್ನಾಟಕ

 ಉದ್ಯೋಗದ ಹೆಸರು: DEO ಪ್ರಾಜೆಕ್ಟ್ ಟೆಕ್ನಿಷಿನ್

ಸಂಬಳ: ರೂ.18000-24500/- ಪ್ರತಿ ತಿಂಗಳು

NIV ಪೋಸ್ಟ್ ವಿವರಗಳು

ಹುದ್ದೆಯ ಹೆಸರು           ಹುದ್ದೆಗಳ ಸಂಖ್ಯೆ
 ಪ್ರಾಜೆಕ್ಟ್ ಟೆಕ್ನಿಷಿನ್-ಸಿ(ಲ್ಯಾಬ್)         05
  ಡಾಟಾ ಎಂಟ್ರಿ ಆಪರೇಟ್ರ DEO          01
         ಪ್ರಾಜೆಕ್ಟ್ ತಂತ್ರಜ್ಞ-III                  01

NIV ನೇಮಕಾತಿ 2022 ಅರ್ಹತೆಯ ವಿವರಗಳು


          ಹುದ್ದೆಯ ಹೆಸರು     ಅರ್ಹತೆ
ಪ್ರಾಜೆಕ್ಟ್ ಟೆಕ್ನಿಷನ್- ಸಿ (ಲ್ಯಾಬ್12ನೇ ,B.sc 
ಡಾಟಾ ಎಂಟ್ರಿ ಆಪರೇಟರ್ DEO   12ನೇ
ಪ್ರಾಜೆಕ್ಟ್ ತಂತ್ರಜ್ಞ.          12ನೇ ಡಿಪ್ಲೋಮಾ, ಡಿಎಂ ಎಲ್ಟಿ, ಬಿ. ಎಸಿ

ವಯಸ್ಸಿನ ಮಿತಿ ವಿವರಗಳು

 
ಪೋಸ್ಟ್ ಹೆಸರು.            ವಯಸ್ಸಿನ ಮಿತಿ
ಪ್ರಾಜೆಕ್ಟ್ ಟೆಕ್ನಿಶನ್ ಸಿ (ಲ್ಯಾಬ್)          30
 ಡಾಟಾ ಎಂಟ್ರಿ ಆಪರೇಟರ್ (DEO)       28
      ಪ್ರಾಜೆಕ್ಟ್ ತಂತ್ರಜ್ಞಾನ-III.               30

ವಯೋಮಿತಿ ಸಡಿಲಿಕೆ

 ನ್ಯಾಷನಲ್ ಇನ್ಸ್ಟಿಟ್ಯೂಟ್ ಟ್ ಆಫ್ ವೈರಾಲಾಜಿ ನಾರ್ಮ್ಸ್ ಪ್ರಕಾರ

ಆಯ್ಕೆ ಪ್ರಕ್ರಿಯೆ

 ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ ,ಲಿಖಿತ ಪರೀಕ್ಷೆ

ಸಂಬಳದ ವಿವರಗಳು


     ಹುದ್ದೆಯ ಹೆಸರು      ವೇತನ

ಪ್ರಾಜೆಕ್ಟ್ ಟೆಕ್ನಿಷನ್ ಸಿ ಲ್ಯಾಬ್


ರೂ
24500/-
ಡಾಟಾ ಎಂಟ್ರಿ ಆಪರೇಟರ್ DEO 
ಪ್ರಾಜೆಕ್ಟ್ ತಂತ್ರಜ್ಞ        ರೂ. 18000/-


NIV ನೇಮಕಾತಿ (DEO ಪ್ರಾಜೆಕ್ಟ್ ತಂತ್ರಜ್ಞ) ಹುದ್ದೆಗಳಿಗೆ ಹೇಗೆ ಅನುಸರಿಸಬೇಕು?

ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ವಾಕ್- ಇನ್ -ಇಂಟರ್ವ್ಯೂ ಗೆ ಹಾಜರಾಗಬಹುದು:ICMR ರಾಷ್ಟ್ರೀಯ ರೋಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರ ,ಅಂತರಾಷ್ಟ್ರೀಯ ವಿಮಾನ ನಿಲ್ದಾಣ ,ಹಳೆ ಬಸ್ ನಿಲ್ದಾಣದ ಹತ್ತಿರ, ಪೂಜನಹಳ್ಳಿ ರಸ್ತೆ , ಕಣ್ಮಂಗಲ ಪೋಸ್ಟ್, ದೇವನಹಳ್ಳಿ TK ಬೆಂಗಳೂರು- 56210, ಕರ್ನಾಟಕ 06 ಜನವರಿ 2023 ರಂದು.

ಮುಖ್ಯ ದಿನಾಂಕಗಳು

ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ : 14-12-2022
ವಾಕ್ ಇನ್ ದಿನಾಂಕ : 06 ಜನವರಿ 2023

ಮುಖ್ಯ ಲಿಂಕ್ ಗಳು 

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ : ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ : niv.co.in


ಈ ಹುದ್ದೆಯ ಮಾಹಿತಿಯ ವಿಡಿಯೋ ನೋಡಲು : ಇಲ್ಲಿ ಕ್ಲಿಕ್ ಮಾಡಿ 





Post a Comment

0Comments

Post a Comment (0)