ಆರೋಗ್ಯ ಇಲಾಖೆ ನೇಮಕಾತಿ 2023|NIMHANS Recruitment 2023|Data Entry Operator, Account , extra job's,|Degree pass job's|Karnataka job's

HALLI HAIDA JOBS NEWS
0

ಆರೋಗ್ಯ ಇಲಾಖೆ  ನೇಮಕಾತಿ 2023 | ಡಾಟಾ  ಎಂಟ್ರಿ ಆಪರೇಟರ್ ಹಾಗೂ ಇತರೆ ವಿವಿಧ ಖಾಲಿ ಹುದ್ದೆಗಳು |ಈಗಲೇ ಅರ್ಜಿ ಸಲ್ಲಿಸಿ

NIMHANS Recruitment 2023

National institute of mental health and neuro science (NIMHANS) ನಿಮ್ಮ ಖಾತೆ 2023 ಇಲ್ಲಿ ಇರುವ ಖಾಲಿ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದಂದು ಅಥವಾ ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಭ್ಯರ್ಥಿಗಳು ನ್ಯಾಷನಲ್ಟ್ಯೂ ಇನಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ ನಿಮಾನ್ಸ್ ಸಂಸ್ಥೆ, ಹುದ್ದೆಯ ಸಂಪೂರ್ಣ ವಿವರಗಳನ್ನು ಅಧಿಕೃತ ಅಧಿಸೂಚನೆಯೊಂದಿಗೆ ಕೆಳಗಡೆ ಪರಿಶೀಲಿಸಬಹುದು ಮತ್ತು ಆನ್ಲೈನ್ ನಿಂಗ ಮುಖಾಂತರ ಅರ್ಜಿ ಸಲ್ಲಿಸಿ ಜೊತೆಗೆ ನೋಟಿಫಿಕೇಶನ್ ಇತರೆ ಎಲ್ಲ ಲಿಂಕ್ ದೊರೆಯುತ್ತವೆ.

ಇಲಾಖೆ ಹೆಸರು :

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ (NIMHANS)

ಹುದ್ದೆಗಳ ಸಂಖ್ಯೆ 

ಹುದ್ದೆಗಳ ಸಂಖ್ಯೆ :12

ಹುದ್ದೆಗಳ ಹೆಸರು:

 ಡಾಟಾ ಎಂಟ್ರಿ ಆಪರೇಟರ್ ಮತ್ತು ಖಾತೆ ಸಹಾಯಕ ಹಾಗೂ ಇತರೆ ಹುದ್ದೆಗಳು

ಉದ್ಯೋಗ ಸ್ಥಳ: 

ಕರ್ನಾಟಕ - ಬೆಂಗಳೂರು 

ಹುದ್ದೆಗಳ ವಿವರ

  • ಯೋಗ ಚಿಕಿತ್ಸಕ :01 ಹುದ್ದೆ 
  • ಡೇಟಾ ಎಂಟ್ರಿ ಆಪರೇಟರ್: 02 ಹುದ್ದೆ
  • ಸಾಮಾಜಿಕ ಕಾರ್ಯಕರ್ತ: 02 ಹುದ್ದೆ
  • ಖಾತೆ ಸಹಾಯಕ: 01 ಹುದ್ದೆ
  • ಸಂಶೋಧನಾಧಿಕಾರಿ : 01 ಹುದ್ದೆ
  • ಫಾಲೋ ಅಪ್ ಕೌನ್ಸಿಲರ್: 04
  • ಕೋಹಾರ್ಟ್ ಮ್ಯಾನೇಜರ್: 01

ವೇತನ/ಸಂಬಳದ ವಿವರ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂಪಾಯಿ 23,100 ರಿಂದ 29,700 ಪ್ರತಿ ತಿಂಗಳ ಸಂಬಳ 

ವಯಸ್ಸಿನ ಮಿತಿ

  • ಯೋಗ ಚಿಕಿತ್ಸಕ ಡೇಟಾ ಎಂಟ್ರಿ ಆಪರೇಟರ್ (DEO): 30 ವರ್ಷಗಳು 
  • ಸಾಮಾಜಿಕ ಕಾರ್ಯಕರ್ತ : 35 ವರ್ಷಗಳು 
  • ಖಾತೆ ಸಹಾಯಕ ಸಂಶೋಧನಾಧಿಕಾರಿ ಪಾಲು ಅಪಕೌನ್ಸಿಲರ್ ಮ್ಯಾನೇಜರ್ : 30 ವರ್ಷಗಳು 

ಶೈಕ್ಷಣಿಕ ಅರ್ಹತೆ

  • ಯೋಗ ಚಿಕಿತ್ಸಕ:B.Sc, ಪದವಿ, ಯೋಗದಲ್ಲಿ ಸ್ನಾತಕೋತ್ತರ ಪದವಿ 🎓
  • ಡೇಟಾ ಎಂಟ್ರಿ ಆಪರೇಟರ್ (DEO):ಯಾವುದೇ ಪದವಿ ಪಾಸ್ 🎓
  • ಸಾಮಾಜಿಕ ಕಾರ್ಯಕರ್ತ' ಸಮಾಜ ಕಾರ್ಯದಲ್ಲಿ ಎಂ ಎ ,ಎಂ ಎಸ್ ಡಬ್ಲ್ಯೂ 🎓
  • ಖಾತೆ ಸಹಾಯಕ : ಬಿ.ಕಾಂ 🎓
  • ಸಂಶೋಧನಾಧಿಕಾರಿ: ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ 🎓
  • ಫಾಲೋ ಅಪ್ ಕೌನ್ಸಿಲರ್: ಸಮಾಜ ವಿಜ್ಞಾನದಲ್ಲಿ ಪದವಿ 🎓
  • ಕೋರ್ಟ್ ಮ್ಯಾನೇಜರ್ : ಕ್ಲೀನಿಕಲ್ ಸೈಕಾಲಜಿ ಸಾಮಾಜಿಕ ಕೆಲಸದಲ್ಲಿ ಎಂ. ಪಿ ಎಚ್ ಐ ಎಲ್ 🎓

ಅರ್ಜಿ ಶುಲ್ಕ

  • PWD ಅಭ್ಯರ್ಥಿಗಳಿಗೆ: ಶುಲ್ಕ ಇರೋದಿಲ್ಲ 
  • SC/ST ಅಭ್ಯರ್ಥಿಗಳಿಗೆ: ರೂಪಾಯಿ 295/-
  • ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ :ರೂ 590/-
  • ಪಾವತಿ ವಿಧಾನ : ಆನ್ಲೈನ್ ಮೂಡ್ 

ಆಯ್ಕೆ ಪ್ರಕ್ರಿಯೆ

ಲಿಖಿತ ಪರೀಕ್ಷೆ ,ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ✅

ಅರ್ಜಿ ಸಲ್ಲಿಸುವ ವಿಳಾಸ

ರೆಜಿಸ್ಟರ್, ನಿಮಾನ್ಸ್ ,ಪಿಬಿ ನಂಬರ್ 2900, ಹೊಸೂರು ರಸ್ತೆ ,ಬೆಂಗಳೂರು- 560029.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

  • ಆಫ್ಲೈನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27 ಜನವರಿ 2023 👈
  • ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಫೆಬ್ರವರಿ 2023 👈

ಅರ್ಜಿಯನ್ನು ಸಲ್ಲಿಸುವುದು ಹೇಗೆ?

  • 1. ಕೆಳಗಿನ ಲಿಂಕ್ ಅಥವಾ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ 👈
  • 2. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ 👈
  • 3. ಕೆಳಗೆ ನೀಡಲಾದ ಅರ್ಜಿ ಸಲ್ಲಿಸುವ ಲಿಂಕ ಮೇಲೆ ಕ್ಲಿಕ್ ಮಾಡಿ 👈
  • 4. ಅರ್ಜಿ ಫಾರ್ಮನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ 👈
  • 5. ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ ಮಾತ್ರ) 👈
  • 6. ಸರಿಯಾದ ಫೋಟೋ ಮತ್ತು ಸಹಿಯನ್ನು ಲಗತಿಸಿ 👈
  • 7. ಭರ್ತಿ ಮಾಡಿದ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ.👈

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

ಅಧಿಕೃತ ಅಧಿಸೂಚನೆ ಪಿಡಿಎಫ್:🔗  ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ನಮೂನೆ ಲಿಂಕ್ : 🔗ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ : 🔗ಇಲ್ಲಿ ಕ್ಲಿಕ್ ಮಾಡಿ
ಈ ಹುದ್ದೆಯ ವಿಡಿಯೋ ನೋಡಲು : 🔗ಇಲ್ಲಿ ಕ್ಲಿಕ್ ಮಾಡಿ


Post a Comment

0Comments

Post a Comment (0)