CPCRI recruitment 2023|CPCRI Recruitment 2023 ನೇಮಕಾತಿ 05 ಪ್ರಾಜೆಕ್ಟ್ ಅಸಿಸ್ಟೆಂಟ್ ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಿ|10th/SSLC Pass Jobs 2023|Jobs In Karnataka

HALLI HAIDA JOBS NEWS
0

CPCRI Recruitment 2023 ನೇಮಕಾತಿ 05 ಪ್ರಾಜೆಕ್ಟ್ ಅಸಿಸ್ಟೆಂಟ್ ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಿ|10th /SSLC Pass Jobs |Jobs In Karnataka .

CPCRI Recruitment 2023

CPCRI-Recruitment 2023: 05 ಪ್ರಾಜೆಕ್ಟ್ ಅಸಿಸ್ಟೆಂಟ್ Post ಅರ್ಜಿ ಸಲ್ಲಿಸಿ. ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ ರಿಸರ್ಚ್ ಇನ್ಸ್ಟಿಟ್ಯೂಟ್ ಜನೆವರಿ 2023ರ ಸಿ ಪಿ ಸಿ ಆರ್ ಐ ಅಧಿಕೃತ ಸೂಚನೆಯೂ ಮೂಲಕ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಅವಕಾಶವನ್ನು ಬಳಸಿಕೊಳ್ಳಲು ಅವಕಾಶವಿದೆ ಆಸಕ್ತ ಅಭ್ಯರ್ಥಿಗಳು 25 ಜನವರಿ 2023 10:00 ರಂದು ವಾಕ್ ಇನ್ ಇಂಟರ್ವ್ಯೂಗೆ ಹಾಜರಾಗಬಹುದು.

CPCRI ಹುದ್ದೆಯ ಅಧಿಸೂಚನೆ

ಇಲಾಖೆ ಹೆಸರು: ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CPCRI)

ಹುದ್ದೆಗಳ ಸಂಖ್ಯೆ: 05 

ಉದ್ಯೋಗ ಸ್ಥಳ: ದಕ್ಷಿಣ ಕನ್ನಡ - ಕರ್ನಾಟಕ 

ಹುದ್ದೆಯ ಹೆಸರು: ಪ್ರಾಜೆಕ್ಟ್ ಅಸಿಸ್ಟೆಂಟ್ 

ವೇತನ ತಿಂಗಳಿಗೆ: ರೂ.15000/- ಪ್ರತಿ ತಿಂಗಳು✅

CPCRI ನೇಮಕತಿಯ 2023ರ ಅರ್ಹತಾ ವಿವರಗಳು


ಶೈಕ್ಷಣಿಕ ಅರ್ಹತೆ:

CPCRI ಅಧಿಕೃತ ಸೂಚನೆಯ ಪ್ರಕಾರ ಅಭ್ಯರ್ಥಿಯು 10ನೇ ತರಗತಿ ಅಥವಾ ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಬೇಕು. ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಬೇಕು

ವಯಸ್ಸಿನ ಮಿತಿ:

ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ನೇಮಕಾತಿ ಸೂಚನೆ ಪ್ರಕಾರ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ ವಯಸ್ಸು 30 ವರ್ಷಗಳು ಆಗಿರಬೇಕು 25 ಜನವರಿ 2023 ರಂತೆ.

ವಯಮಿತಿ ಸಡಿಲಿಕೆ:

ಕೇಂದ್ರೀಯ ನಡೆತೋಪು ಬೆಳೆಗಳ ಸಂಶೋಧನಾ ಸಂಸ್ಥೆ ನಿಯಮಗಳ ಪ್ರಕಾರ (CPCRI)

ಆಯ್ಕೆ ವಿಧಾನ:

ಪ್ರಾಯೋಗಿಕ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.


CPCRI ನೇಮಕಾತಿ (ಪ್ರಾಜೆಕ್ಟ್ ಅಸಿಸ್ಟೆಂಟ್) ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಕರ್ನಾಟಕದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅಭ್ಯರ್ಥಿಗಳು ಈ ಕೆಳಗಿನ ಸ್ಥಳದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅಧಿಕೃತ ಸೂಚನೆಯಲ್ಲಿ ಹೇಳಿರುವಂತೆ ಹಾಜರಾಗಬಹುದು.
ICAR - CPCRI ಸಂಶೋಧನಾ ಕೇಂದ್ರ ಇದು ನೆಟ್ಟನ ಪೋಸ್ಟ್ ಕಡಬು ತಾಲೂಕು ದಕ್ಷಿಣ ಕನ್ನಡ ಕರ್ನಾಟಕ- 574230 ರಂದು 25 ಜನವರಿ 2023ರ 10:00AM.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

ಆದಿ ಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ : 09.01.2023

ವಾಕ್- ಇನ್- ಸಂದರ್ಶನ : 25 ಜನವರಿ 2023 ಬೆಳಗ್ಗೆ 10 ಗಂಟೆಗೆ

CPCRI ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು


ಅಧಿಕೃತ ಸೂಚನೆಯ ಪಿಡಿಎಫ್: 🔗 ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಗಾಗಿ: 🔗ಇಲ್ಲಿ ಕ್ಲಿಕ್ ಮಾಡಿ

ಈ ಮಾಹಿತಿಯ ಯೂಟ್ಯೂಬ್ ವಿಡಿಯೋ ನೋಡಲು: 🔗ಇಲ್ಲಿ ಕ್ಲಿಕ್ ಮಾಡಿ


Post a Comment

0Comments

Post a Comment (0)