ECHS Recruitment 2023, 102 IOC ಇತರೆ ಹುದ್ದೆಗಳಿಗೆ ಆರ್ಜಿ ಸಲ್ಲಿಸಿ.Driver,chowkidar,Peon, Attendant, Safaiwala, DEO job's|8th, Degree, Diploma pass ಇತರೆ ಹುದ್ದೆಗಳ ನೇಮಕಾತಿ
ECHS Recruitment 2023 |
Ex Service Man ಕೊಡುಗೆ ಆರೋಗ್ಯ ಯೋಜನೆ ಪಟ್ಟಣ ನೇಮಕಾತಿ 20232 ಐಒಸಿ ಪಾಲಿಕೆ ಅಧಿಸೂಚನೆಯನ್ನು ಪ್ರಕಟಿಸಿದೆ ಈ ಪೋಸ್ಟ್ ಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವ ಅಭ್ಯರ್ಥಿಗಳು ತಮ್ಮ ಪದವಿ ಮತ್ತು ಸ್ನಾತಕೋತರ ಪದವಿಯನ್ನು ಹೊಂದಿರಬೇಕು ಆ ಸಪ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು 31 2023 ರಂದು ಅರ್ಜಿ ಸಲ್ಲಿಸಿ.
ಉದ್ಯೋಗ ಮಾಹಿತಿ
ಅಧಿಸೂಚನೆ ದಿನಾಂಕ: 07.01.2023
ಒಟ್ಟು ಖಾಲಿ ಹುದ್ದೆಗಳು :102
ವಿದ್ಯಾ ಅರ್ಹತೆ ಪದವಿ : ಪದವಿ ,ಎಂಟನೇ ತರಗತಿ, ಡಿಪ್ಲೋಮಾ ,ಡಿಗ್ರಿ
ಉದ್ಯೋಗ ಸ್ಥಳ: ಪಾಟ್ನಾ
ಉದ್ಯೋಗದ ರೀತಿ : ಒಪ್ಪಂದದ ಆಧಾರದ ಮೇಲೆ
ಪೋಸ್ಟ್ಗಳ ಹೆಸರು : ವಿವಿಧ ಪೋಸ್ಟ್ಗಳು
ECHS ನೇಮಕಾತಿಯ ಹುದ್ದೆಯ ವಿವರಗಳು
ECHS ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಆರಂಭ ದಿನಾಂಕ 07-01-2023
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31-01-2023
ಆಯ್ಕೆ ಪ್ರಕ್ರಿಯೆ
ವಿವಿಧ ಹುದ್ದೆಗಳಿಗೆ ಸಂದರ್ಶನ ಆದಾರದ ಮೇಲೆ ಅಯ್ಕೆ.
ಅರ್ಜಿ ಸಲ್ಲಿಸುವುದು ಹೇಗೆ?
- ಆಸಕ್ತ ಅಭ್ಯರ್ಥಿಗಳು ಅಡಿಕೃತ ವೆಬ್ಸೈಟ್ echs.gov.in ಬೇಟಿ ನೀಡಿ.
- ಕೆಳಗಡೆ ನೀಡಲಾಗಿದೆ ಲಿಂಕ್ ಮೇಲೇ ಕ್ಲಿಕ್ ಮಾಡಿ
- ಎಲ್ಲ ಅಭ್ಯರ್ಥಿಗಳು ಅಗತ್ಯವಿರುವ ದಾಖಲೆಗಳನ್ನು ನೀಡಿರುವ ವಿಳಾಸಕ್ಕೆ ಕಳುಹಿಸಿ. OIC,stn HQ Cell (ECHS),C/o HQ Jharkhand &Bihar Area, Danapur Cantt,Patna (Bihar)-801503 31-01-2023 ರೊಳಗೆ ಅರ್ಜಿ ಸಲ್ಲಿಸಿ.
- ಅರ್ಹ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕು.
ಪ್ರಮುಖ ಲಿಂಕ್ ಗಳು
ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಕಲಿಸುವ ವಿಳಾಸ:
OIC stn HQ Cell ((ECHS),C/o HQ ಜಾರ್ಖಂಡ್ ಮತ್ತು ಬಿಹಾರ್ ಉಪ ಪ್ರದೇಶ ದಾನಪುರ ಕ್ಯಾಂಟ್ ಪಾಟ್ನಾ ಬಿಹಾರ್ - 801503
ಸಂದರ್ಶನ ನಡೆಯುವ ದಿನಾಂಕ & ಸಮಯ
20-02-2023 ರಿಂದ 23-02-2023 ಸಮಯ 09:00 Am
ವೆಬ್ಸೈಟ್:
ಈ ಹುದ್ದೆಯ ವಿಡಿಯೋ ನೋಡಲು : ಇಲ್ಲಿ ಕ್ಲಿಕ್ ಮಾಡಿ