Army High school teacher job's 2023 In karnataka|515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್ ನೇಮಕಾತಿ 2023 - 04 PRT ಕಂಪ್ಯೂಟರ್ ಶಿಕ್ಷಕರ ಹುದ್ದೆಗಳ ಅರ್ಜಿ ಸಲ್ಲಿಸಿ.

HALLI HAIDA JOBS NEWS
0

515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್ ನೇಮಕಾತಿ 2023 - 04 PRT ಕಂಪ್ಯೂಟರ್ ಶಿಕ್ಷಕರ ಹುದ್ದೆಗಳ ಅರ್ಜಿ ಸಲ್ಲಿಸಿ. 515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್, ಪಿ ಆರ್ ಟಿ ,ಕಂಪ್ಯೂಟರ್ ಶಿಕ್ಷಣ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು 515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್ ಅಧಿಕೃತ ಅಧಿಸೂಚನೆ ಮೂಲಕ ಫೆಬ್ರುವರಿ 2023ರ  ಮೂಲಕ ಆಹ್ವಾನಿಸಲಾಗಿದೆ



ಬೆಂಗಳೂರು ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ ಹುಡುಕುತ್ತಿರುವುದು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 18 ಫೆಬ್ರುವರಿ 2023 ರಂದು ಅಥವಾ ಮೊದಲು ಆಫ್ಲೈನ್ ನಲ್ಲಿ ಅನ್ವಯಿಸಬಹುದು.

515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್ ಹುದ್ದೆ ಅಧಿಸೂಚನೆ.

  • ಇಲಾಖೆಯ ಹೆಸರು: 
  • 515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್
  • ಹುದ್ದೆಯ ಸಂಖ್ಯೆ : 04
  • ಹುದ್ದೆಗಳ ಸ್ಥಳ : ಬೆಂಗಳೂರು, ಕರ್ನಾಟಕ
  • ಹುದ್ದೆಯ ಹೆಸರು : PRT ಕಂಪ್ಯೂಟರ್ ಟೀಚರ್
  • ವೇತನ : 515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್ ನಿಯಮಗಳ ಪ್ರಕಾರ

515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್, ಹುದ್ದೆಯವರೆಗಳು

 ಪೋಸ್ಟ್ ಹೆಸರು 

  ಪೋಸ್ಟ್ ಗಳ ಸಂಖ್ಯೆ

 PRT ಎಲ್ಲಾ ವಿಷಯಗಳು 

 01 

 ಕಂಪ್ಯೂಟರ್ ಟೀಚರ್ 

 10

 ದೈಹಿಕ ಶಿಕ್ಷಣ ಶಿಕ್ಷಕರು(PET) 

  01

  ಪರಿಚಯ 

 01

 

515 ಆರ್ಮಿ ಬೇಸ್ ವರ್ಕ್ ಶಾಪ್ ಹೈಸ್ಕೂಲ್  ಅರ್ಹತಾ ವಿವರಗಳು

 ಪೋಸ್ಟ್ ಹೆಸರು 

 ಅರ್ಹತಾ ವಿವರ

 PRT ಎಲ್ಲಾ ವಿಷಯಗಳು 

 B.Ed, ಪದವಿ

 ಕಂಪ್ಯೂಟರ್ ಶಿಕ್ಷಕರು

  BCA,B.Ed.B.SC, ಪದವಿ 

 ದೈಹಿಕ ಶಿಕ್ಷಣ ಶಿಕ್ಷಕರು PET

 ಪದವಿ,B.PEd, M PEd, D.PEd

 

ಅಟೆಂಡೆಂಟ್

 515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್ ನೇಮಗಳ ಪ್ರಕಾರ


ವಯಸ್ಸಿನ ಮಿತಿ :

515 ಆರ್ಮಿ ಬೆಸ್ ವರ್ಕ್ ಶಾಪ್ ಹೈ ಸ್ಕೂಲ್ ನೇಮಗಳ ಪ್ರಕಾರ

ವಯೋಮಿತಿ ಸಡಿಲಿಕೆ

515 ಆರ್ಮಿ ಬೇಸ್ ವರ್ಕ್ ಶಾಪ್ ಹೈಸ್ಕೂಲ್ ನೇಮಗಳ ಪ್ರಕಾರ

ಆಯ್ಕೆ ಪ್ರಕ್ರಿಯೆ : 

  • ಲಿಖಿತ ಪರೀಕ್ಷೆ 
  • ಕಂಪ್ಯೂಟರ್ ಪ್ರವೀಣತೆ ಪರೀಕ್ಷೆ ಸಂದರ್ಶನ

515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್ ನೇಮಕಾತಿ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು.

  • ಆಸಕ್ತ ಮತ್ತು ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಪ್ರಾಂಶುಪಾಲರು, 515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್, ಕೇಂಬ್ರಿಡ್ಜ್ ರೋಡ್ ಕ್ರಾಸ್, ಹಲಸೂರು ,ಬೆಂಗಳೂರು - 8 ಗೆ 18 ಫೆಬ್ರುವರಿ 2023 ಅಥವಾ ಮೊದಲು ಕಳಿಸಬೇಕಾಗುತ್ತದೆ.
  • 515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್, ಪಿ ಆರ್ ಟಿ ಕಂಪ್ಯೂಟರ್ ಶಿಕ್ಷಕರ ಉದ್ಯೋಗಗಳು 2023 ಗೆ ಅರ್ಜಿ ಸಲ್ಲಿಸಲು ಕ್ರಮಗಳು.
  • 515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್ ನೇಮಕಾತಿ ಅದೀಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ. ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ.
  • ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು ,ಶೈಕ್ಷಣಿಕ ಅರ್ಹತೆ ,ಇತ್ತೀಚಿನ ಫೋಟೋಗ್ರಾಫ್, ರೆಸುಮೆ, ಯಾವುದೇ ಅನುಭವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಇಡಿರಿ
  • ಮೇಲ್ ಲಿಂಕ್ ನಿಂದ ಅಥವಾ ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿ ಮತ್ತು ನಿಗದಿತ ನಮೂನೆಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿರಿ , ಅನ್ವಯಿಸಿದರೆ.
  • ಈ ಎಲ್ಲ ಮಾಹಿತಿಯನ್ನು ಪೂರ್ಣಗೊಳಿಸು ನಂತರ ಒದಗಿಸಿದ ವಿವರಗಳು ಸರಿಯಾಗಿವೆ ಎಂದು ನೋಡಿಕೊಳ್ಳಿ.
  • ಕೊನೆಯದಾಗಿ ಅರ್ಜಿ ನಮೂನೆಯನ್ನು ಈ ಕೆಳಗಿನ ವಿಳಾಸಕ್ಕೆ ಕಳಿಸಲಾಗಿದೆ: ಪ್ರಾಂಶುಪಾಲರು, 515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್, ಕೆಂಬ್ರಿಡ್ಜ್ ರೋಡ್ ಕ್ರಾಸ್, ಹಲಸೂರು , ಬೆಂಗಳೂರು - 08 . (ನಿವೇತ ರೀತಿಯಲ್ಲಿ ರೀಸ್ಸ್ಟರ್ ಪೋಸ್ಟ್ ಸ್ಪೀಡ್ ಪೋಸ್ಟ್ ಅಥವಾ ಯಾವುದೇ ತರ ಸೇವೆ) 18 ಫೆಬ್ರುವರಿ 2023 ರಂದು ಅಥವಾ ಮೊದಲು

ಪ್ರಮುಖ ದಿನಾಂಕಗಳು

  • ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 08 ಫೆಬ್ರುವರಿ 2023
  • ಅಪ್ಲೈ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18 ಫೆಬ್ರುವರಿ 2023
  • ಲಿಖಿತ ಪರೀಕ್ಷೆ ಮತ್ತು ಕಂಪ್ಯೂಟರ್ ಪ್ರಾವೀಣ್ಯತೆಯ ಪರೀಕ್ಷೆಯ ದಿನಾಂಕ : 23 ಫೆಬ್ರುವರಿ 2023

515 ಆರ್ಮಿ ಬೇಸ್ ವರ್ಕ್ ಶಾಪ್ ಹೈ ಸ್ಕೂಲ್ ಅದಿ ಸೂಚನೆ ಪ್ರಮುಖ ಲಿಂಕ್ ಗಳು

Post a Comment

0Comments

Post a Comment (0)