ಬಿಎಂಟಿಸಿ (BMTC) ನೇಮಕಾತಿ 2023 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆಗಳು 636|SSLC,ITI,Diploma,Degree Pass jobs
ಬಿಎಂಟಿಸಿ ನೇಮಕಾತಿ 2023 : 636 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಬೆಂಗಳೂರು ಮೆಟ್ರೋ ಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ ಫೆಬ್ರವರಿ 2023 ಬಿಎಂಟಿಸಿ ಅಧಿಕೃತ ಸೂಚನೆಯೂ ಮೂಲಕ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಬೆಂಗಳೂರು ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಈ ಅವಕಾಶ ಒಳ್ಳೆಯ ಅವಕಾಶ ಎಂದು ಹೇಳಬಹುದು ಆಸಕ್ತ ಅಭ್ಯರ್ಥಿಗಳು 15 ಮಾರ್ಚ್ 2023 ರಂದು ಅಥವಾ ಮೊದಲು ಆಫ್ ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
BMTC ಹುದ್ದೆಯ ಅಧಿಸೂಚನೆ
ಇಲಾಖೆ ಹೆಸರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)
ಖಾಲಿ ಹುದ್ದೆಗಳ ಸಂಖ್ಯೆ: 636
ಉದ್ಯೋಗ ಸ್ಥಳ: ಬೆಂಗಳೂರು - ಕರ್ನಾಟಕ
ಹುದ್ದೆಗಳ ಹೆಸರು: ಅಪ್ಪ್ರಂಟಿಸ್
ಮಾಸಿಕ ಸ್ಟೈಪಂಡ್: ರೂಪಾಯಿ 6,000 ದಿಂದ 9,000 ಪ್ರತಿ ತಿಂಗಳು
BMTC ಹುದ್ದೆಯ ವಿವರಗಳು
|
|
|
|
|
|
|
|
BMTC ನೇಮಕಾತಿ 2023ರ ಅರ್ಹತಾ ವಿವರಗಳು
|
|
|
|
|
|
|
|
ವಯೋಮಿತಿ:
ಬೆಂಗಳೂರು ಮಹಾನಗರ ಸಾರಿಗೆ ನಿಗಮದ ನೇಮಕಾತಿಯ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು 15 ಮಾರ್ಚ್ 2023ರಂತೆ ಕನಿಷ್ಠ 16 ವರ್ಷಗಳು ಮತ್ತು ಗರಿಷ್ಠ 30 ವರ್ಷಗಳನ್ನು ಹೊಂದಿರಬೇಕು ✔
ವಯೋಮಿತಿ ಸಡಿಲಿಕೆ :
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನಿಯಮಗಳ ಪ್ರಕಾರ ✔
ಆಯ್ಕೆ ಪ್ರಕ್ರಿಯೆ :
ಮೆರಿಟ್ ಪಟ್ಟಿ ಮೂಲಕ ಆಯ್ಕೆ ಮಾಡಲಾಗುತ್ತದೆ ✔
ಬಿಎಂಟಿಸಿ ನೇಮಕಾತಿಯ ಸಂಬಳದ ವಿವರಗಳು
|
|
|
|
|
|
|
|
ಬಿಎಂಟಿಸಿ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ
ಆಸತ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅನೆಕ್ಸ್ ಕಟ್ಟಡ ಆಡಳಿತ ಇಲಾಖೆ ಬೆಂಗಳೂರು 560027 ಈ ವಿಳಾಸಕ್ಕೆ 15 ಮಾರ್ಚ್ 2023 ರಂದು ಅಥವಾ ಮೊದಲು ಅರ್ಜಿಯನ್ನು ಕಳಿಸಬೇಕಾಗುತ್ತದೆ
ಬಿಎಂಟಿಸಿ ಅಪ್ರೆಂಟಿಸ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಕ್ರಮಗಳು
- 1. ಬಿಎಂಟಿಸಿ ನೇಮಕಾತಿ ಅಧಿಸೂಚನೆ 2023 ಅನ್ನ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ 👈
- 2. ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ ವಯಸ್ಸು ಶೈಕ್ಷಣಿಕ ಅರ್ಹತೆ ಇತ್ತೀಚಿನ ಪೋಸ್ಟ್ ಫೋಟೋ ಇದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿದೆ. 👈
- 3. ಮೇಲಿನ ಲಿಂಕಿನಿಂದ ಅಥವಾ ಅಧಿಕೃತ ಸೂಚನೆಯಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮನ್ನು ಭರ್ತಿ ಮಾಡಿ 👈
- 4. ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ ( ಅನ್ವಯಿಸಿದರೆ ಮಾತ್ರ) 👈
- 5. ಎಲ್ಲ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ ಒದಗಿಸಿದ ವಿವರಗಳು ಸರಿಯಾಗಿದೆ ಎಂದು ಪರಿಶೀಲಿಸಿ. 👈
- 6. ಕೊನೆಯದಾಗಿ ಮೇಲೆ ಕೊಟ್ಟಿರುವ ಸರಿಯಾದ ವಿಳಾಸಕ್ಕೆ ನಿಮ್ಮ ಅರ್ಜಿಯನ್ನು ಸಲ್ಲಿಸಿ 👈
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
- ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 21-2/2023 ☑
- ಅಪ್ಲೈ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮಾರ್ಚ್ 2023 ☑
ಬಿಎಂಟಿಸಿ ಅಧಿಸೂಚನೆ ಪ್ರಮುಖ ಲಿಂಕ್ ಗಳು
- ಅಧಿಕೃತ ಅಧಿಸೂಚನೆ ಮತ್ತೆ ಅರ್ಜಿ ನಮೂನೆ : 🔗 ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್ಸೈಟ್: 🔗 ಇಲ್ಲಿ ಕ್ಲಿಕ್ ಮಾಡಿ
- ಯಾವುದೇ ವಿಡಿಯೋ ಮಾಹಿತಿ ನೋಡಬೇಕಾದರೆ: 🔗 ಇಲ್ಲಿ ಕ್ಲಿಕ್ ಮಾಡಿ