AMD Recruitment 2022|Officer Posts 321 Apply Now |SSLC Pass Security guard jobs

HALLI HAIDA JOBS NEWS
0


ಪರಮಾಣು ಮಿನಿರಲ್ಸ್ ಡೈರೆಕ್ಟರೇಟ್ ಎಸ್ಪ್ಲೋರಷನ್ &(ಎ ಮ್ ಡಿ)ನೇಮಕಾತಿ 
ಅಧಿಕೃತ ಸೂಚನೆ ಮೂಲಕ ವಿವಿದ ಹುದ್ದೆಗಳ ಭರ್ತಿ 

ಪರಮಾಣು ಖನಿಜಗಳ ಇಲಾಖೆ ನೇಮಕಾತಿ 

AMD Recruitment 2022

ಉದ್ಯೋಗ ಬಗ್ಗೆ ವಿವಿರಣೆ 

ಇಲಾಖೆ ಹೆಸರು :ಪರಮಾಣು ಖನಿಜಗಳ ಇಲಾಖೆ
ಹುದ್ದೆಗಳ ಹೆಸರು :ಸೆಕ್ಯೂರಿಟಿ ಗಾರ್ಡ್ ,ಸಹಾಯಕ ಭದ್ರತಾ ಅಧಿಕಾರಿ ,ಜೂನಿಯರ್ ಅನುವಾದ ಅಧಿಕಾರಿ . 
ಹುದ್ದೆಗಳ ಸಂಖ್ಯೆ :321  ಖಾಲಿ ಹುದ್ದೆಗಳು 
ಉದ್ಯೋಗ ಸ್ಥಳ :ಆಲ್ ಇಂಡಿಯಾ 
ಅರ್ಜಿ ಸಲ್ಲಿಸುವದು :ಆನ್ಲೈನ್ ಅರ್ಜಿ 
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ :29/10/2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :17/11/2022

AMD ನೇಮಕಾತಿಯ ಶಿಕ್ಷಣ ವಿವರ ,ವಯೋಮಿತಿ ,ಆಯ್ಕೆ ಪ್ರಕ್ರಿಯೆ,ವೇತನ 

  • ಶಿಕ್ಷಣ ವಿವರ 
  • JTO: ಅಭ್ಯರ್ಥಿಗಳು ಇಂಗ್ಲಿಷ್ /ಹಿಂದಿ  ಸಂತಕೋತ್ತರ ಪದವಿ ,ತತ್ಸಮಾನ ,ಮಾನ್ಯತೆ ಪಡೆದ ಮಂಡಳಿ /ಬೋರ್ಡ್  ಪದವಿ ಪಡದಿರಬೇಕು . 
  • ASO :ಅಭ್ಯರ್ಥಿಗಳು ಸಂತಕೋತ್ತರ ಪದವಿ ,ತತ್ಸಮಾನ ,ಮಾನ್ಯತೆ ಪಡೆದ ಮಂಡಳಿ /ಬೋರ್ಡ್  ಪದವಿ ಪಡದಿರಬೇಕು
  • ಸೆಕ್ಯೂರಿಟಿ ಗಾರ್ಡ್ :ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿರಬೇಕು .

ವಯೋಮಿತಿ :

ಕನಿಷ್ಠ 18 ವರ್ಷ ಆಗಿರಬೇಕು 
ಗರಿಷ್ಠ 27 ರಿಂದ 28ವರ್ಷ 

ಆಯ್ಕೆ ಪ್ರಕ್ರಿಯೆ :
ಲಿಖಿತ ಪರೀಕ್ಷೆ 
ದೈಹಿಕ ಪರೀಕ್ಷೆ (ಸೆಕ್ಯೂರಿಟಿ ಗಾರ್ಡ್)
ನೇರ ಸಂದರ್ಶನ 
ಅರ್ಜಿ ಶುಲ್ಕ :
GM/OBC/EWS ರೂ . 200/-
ಸೆಕ್ಯೂರಿಟಿ ಗಾರ್ಡ್ ರೂ 100/-
SC/ST/ಮಹಿಳಾ :ಯಾವುದೇ ಶುಲ್ಕ ಇಲ್ಲ 
ವೇತನ :
ಸಹಾಯಕ ಭದ್ರತಾ ಅಧಿಕಾರಿಗೆ Rs 35400/-
ಸೆಕ್ಯೂರಿಟಿ ಗಾರ್ಡ್ Rs 18000/-

ಅರ್ಜಿ ಸಲ್ಲಿವುಸ ಪ್ರಮುಖ ಲಿಂಕ್ಸ್ 

ಸೂಚನೆ :ಅರ್ಜಿ ಸಲ್ಲಿಸುವ ಮೊದಲು ಮಾಹಿತಿ ಸರಿಯಾಗಿ ಓದಿ ಸಲ್ಲಿಸಿ 

📨 ಶೇರ್ ಮಾಡಿ .... 






Post a Comment

0Comments

Post a Comment (0)