ಭಾರತೀಯ ಅಂಚೆ ಇಲಾಖೆ ನೇಮಕಾತಿ

HALLI HAIDA JOBS NEWS
0

 ಭಾರತೀಯ ಅಂಚೆ /ಪೋಸ್ಟ್ ಆಫೀಸ್ ನೇಮಕಾತಿ 2022

ಭಾರತೀಯ ಪೋಸ್ಟ್ ಆಫೀಸ್ ನೇಮಕಾತಿ 2022 ಅಖಿಲ ಭಾರತ ಉದ್ಯೋಗ  ಕೊನೆ ದಿನಾಂಕ 22 ನವೆಂಬರ್ 2022 ಇಂಡಿಯಾ ಪೋಸ್ಟ್ ಆಫೀಸ್ ನೇಮಕಾತಿ,MTS/ಪೋಸ್ಟ್ ಮ್ಯಾನ್ /ಡ್ರೈವರ್  ಹುದ್ದೆಗಳಿಗೆ ಆದಿಸೂಚನೆ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಸೂಚನೆಯನ್ನು ಓದಿ ಅರ್ಜಿ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ನವೆಂಬರ್ 22 ಒಳಗೆ ಅರ್ಜಿ  ಸಲ್ಲಿಸಬಹುದು ಉದ್ಯೋಗದ ಪ್ರಕಾರ ಕೇಂದ್ರ ಸರ್ಕಾರದ ಉದ್ಯೋಗ ಮತ್ತು ಕಾಲಿ ಹುದ್ದೆಗಳು 188 ಹುದ್ದೆಗಳ ಹೆಸರು MTS / ಡ್ರೈವರ್ ಹಾಗೂ ಪೋಸ್ಟ್ ಮ್ಯಾನ್ ಹುದ್ದೆಗಳು  ಅಧಿಕೃತ www.indiapost.gov.in  ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ 22 11 2018 ಭಾರತೀಯ ಪೋಸ್ಟ್ ಖಾಲಿ ಹುದ್ದೆಗಳು ಇವರ ಅಂಚಿ ಸಹಾಯಕ/ವಿಂಗಡಣೆ ಸಹಾಯಕ/ಪೋಸ್ಟ್ ಮ್ಯಾನ್/  MTS  ಹುದ್ದೆಗಳು. 

INDIA POST RECRUITMENT 2022


ಶೈಕ್ಷಣಿಕ ಅರ್ಹತೆ:

ಪೋಸ್ಟಲ್ ಅಸಿಸ್ಟೆಂಟ್ ಅಥವಾ ಸ್ಟಾರ್ಟಿಂಗ್ ಅಸಿಸ್ಟೆಂಟ್: 12ನೇ ತರಗತಿ ಪಾಸ್ ಆಗಿರಬೇಕು ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು ಕ್ರೀಡಾ ಅರ್ಹತೆ ಹೊಂದಿರಬೇಕು ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನ ಪದವಿ ಪಾಸ್ ಆಗಿರಬೇಕು . 

ಪೋಸ್ಟ್ ಮ್ಯಾನ್ /MTS  ಅಭ್ಯರ್ಥಿಗಳು :12ನೇ ತರಗತಿಯಲ್ಲಿ ಪಾಸಾಗಿರಬೇಕು ಸ್ಥಳೀಯ ಭಾಷೆ ಗುಜರಾತಿ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಮತ್ತು ಚಾಲನಾ ಪರವಾಗಿ ಪತ್ರ ಹೊಂದಿರಬೇಕು ಎಂ ಟಿ ಎಸ್ ಹುದ್ದೆಗಳು ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಸ್ಥಳೀಯ ಭಾಷೆ ಗುಜರಾತಿ ಕ್ರೀಡಾ ಅರ್ಹತೆ ಮಾನ್ಯತೆ

ಡ್ರೈವರ್ ಹುದ್ದೆಗಳು :SSLC Pass ,Driving License

ಖಾಲಿ ಹುದ್ದೆಗಳ ಸಂಖ್ಯೆ - 188 ಹುದ್ದೆಗಳು 

ಹುದ್ದೆಗಳ ಹೆಸರು :

  • ಅಂಚೆ ಸಹಾಯಕ /ವಿಂಗಡಣೆ ಸಹಾಯಕ 
  • ಪೋಸ್ಟ್ ಮ್ಯಾನ್ /ಮೇಲ್ ಗಾರ್ಡ್ 
  • MTS  ಹುದ್ದೆಗಳು 

ವಯಸ್ಸಿನ ಮಿತಿ 

  • ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
  • ಗರಿಷ್ಠ 25ರಿಂದ 27 ವರ್ಷಗಳು ಇರಬೇಕು

ಅಂಚೆ ಇಲಾಖೆ  ಸಂಬಳ ವಿವರಗಳು

  • ಪೋಸ್ಟಲ್ ಅಸಿಸ್ಟೆಂಟ್ /ಸ್ಟಾರ್ಟಿಂಗ್ ಅಸಿಸ್ಟೆಂಟ್ ಅಭ್ಯರ್ಥಿಗಳಿಗೆ : ರೂಪಾಯಿ 25,500 ರಿಂದ 81,100 ಪ್ರತಿ ತಿಂಗಳು
  • ಪೋಸ್ಟ್ ಮ್ಯಾನ್ /ಮೇಲ್ ಗಾರ್ಡ್  ಅವರಿಗೆ: ರುಪಾಯಿ 21700-69100 ಪ್ರತಿ ತಿಂಗಳು 
  • MTS ಹುದ್ದೆಗಳಿಗೆ :Rs 18000 - 56900 ಪ್ರತಿ ತಿಂಗಳು

ಆಯ್ಕೆ ಪ್ರಕ್ರಿಯೆ

ಮೆರಿಟ್ ಪಟ್ಟೆ ಮತ್ತು ಪ್ರಮಾಣ ಪತ್ರ ಪರಿಶೀಲನೆ

ಅರ್ಜಿ ಶುಲ್ಕ

  • ಎಲ್ಲಾ ಅಭ್ಯರ್ಥಿಗಳಿಗೆ ಒಂದು Rs-100 ,
  • SC/ST/PWD/ESM ಮಹಿಳೆರಿಗೆ ಯಾವುದೇ ರೀತಿ ಶುಲ್ಕ ಇರುವುದಿಲ್ಲ

ಅರ್ಜಿ ಸಲ್ಲಿಸುವುದು ಹೇಗೆ?

ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಇಂಡಿಯಾ ಪೋಸ್ಟ್ ಅದಿಸೂಚನೆ ಮೇಲೆ ಕ್ಲಿಕ್ ಮಾಡಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. 

ಪ್ರಮುಖ ಸೂಚನೆ ಅರ್ಜಿಯನ್ನು ಸಲ್ಲಿಸುವ ಕಿಂತ ಮೊದಲು ಸರಿಯಾಗಿ ನೋಟಿಫಿಕೇಶನ್ ನೋಡಿಕೊಂಡು ಅರ್ಜಿಯನ್ನು ಸಲ್ಲಿಸಬೇಕು

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸುವ ಆರಂಭ ದಿನಾಂಕ :23/10/2022
  • ಅರ್ಜಿ ಸಲ್ಲಿಸುವ ಕೊನೆಯ ದಿ ನಾಂಕ: 22/11/2022

Website link:ಇಲ್ಲಿ ಕ್ಲಿಕ್ ಮಾಡಿ

Notification link :ಇಲ್ಲಿ ಕ್ಲಿಕ್ ಮಾಡಿ 



Post a Comment

0Comments

Post a Comment (0)