ಕಲ್ಲಿದ್ದಲು ಇಲಾಖೆ ನೇಮಕಾತಿ|10th 12th ITI Pass|WCL Recruitment 2022|ಮೆರಿಟ್ ಮೇಲೆ ನೇಮಕಾತಿ

HALLI HAIDA JOBS NEWS
0

ಕಲ್ಲಿದ್ದಲು ಇಲಾಖೆ ನೇಮಕಾತಿ 2022|WCL Recruitment 2022|Central Govt Jobs 2022|ವೆಸ್ಟರ್ನ್ ಕ್ವಾಲಿಫೈಡ್ ಲಿಮಿಟೆಡ್ ನೇಮಕಾತಿ 2022

WCL Recruitment 2022

ಕಲ್ಲಿದ್ದಲು ಇಲಾಖೆ ನೇಮಕಾತಿ 2022|WCL Recruitment 2022|Central Govt Jobs 2022|

ವೆಸ್ಟರ್ನ್ ಕ್ವಾಲಿಫೈಡ್ ಲಿಮಿಟೆಡ್ ನೇಮಕಾತಿ 2022 ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಕರೆದಿದ್ದಾರೆ ಸಂಸ್ಥೆಯಿಂದ ಖಾಲಿ ಇರುವ ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದಂದು ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ನೋಂದಾಯಿಸಿಕೊಳ್ಳಬೇಕು ಅದರ ನಂತರ ಅವರು ಲಾಗಿನ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಕೆಳಗೆ ಕೊಟ್ಟಿರುವಂತಹ ಆನ್ಲೈನ್ ಲಿಂಕ್ ಅನ್ನು ಓಪನ್ ಮಾಡಿ ಆಯ್ಕೆ ಪ್ರಕ್ರಿಯೆ, ವಯಸ್ಸಿನ ಮಿತಿ, ಶಿಕ್ಷಣ ವಿವರ, ಅರ್ಜಿ ಶುಲ್ಕ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡುಅರ್ಜಿ ಸಲ್ಲಿಸಿ .  ನೇಮಕಾತಿ 2022 ಪೋಸ್ಟ್ಗಳಿಗಾಗಿ ಕಾಲಿ ಹುದ್ದೆಗಳಿಗೆ  ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ಅದರ ಕೊನೆ ದಿನಾಂಕದಿಂದ ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಪರಿಸಿಲಿಸಬೇಕು ಅಭ್ಯರ್ಥಿಗಳು ವೆಸ್ಟರ್ನ್ ಕ್ವಾಲಿಫೈಡ್ ಲಿಮಿಟೆಡ್ ನೇಮಕಾತಿ 2022ರ ಹುದ್ದೆಯ  ಸಂಪೂರ್ಣ ವಿವರಗಳನ್ನು ಅಧಿಕೃತ ಸೂಚನೆಯೊಂದಿಗೆ ಕೆಳಗೆ ಪರಿಶೀಲಿಸಬಹುದು ಮತ್ತು ಆನ್ಲೈನ್ ಲಿಂಕನ್ನು ಅನ್ವಯಿಸಿ ಅರ್ಜಿಯನ್ನು ಸಲ್ಲಿಸಬೇಕು ಕೆಳಗಿನ ಆಯ್ಕೆ ಪ್ರಕ್ರಿಯೆ, ವಯಸ್ಸಿನ ಮಿತಿ, ಶಿಕ್ಷಣ ಶುಲ್ಕಗಳು ಮತ್ತು ಸಂಬಳವಿವರ ಅಧಿಸೂಚನೆ   ಇತರೆ ವಿವರಗಳು ನೀವು ಪರಿಶೀಲಿಸಬಹುದು. 
WCL  Recruitment  ಕಾಲಿರುವ ಹುದ್ದೆಗಳ ನೇಮಕಾತಿ ಅರ್ಜಿಗಳನ್ನು ಕರೆಯಲಾಗಿದೆ .

ಹುದ್ದೆಗಳ ವಿವರ ಮತ್ತು ಅರ್ಜಿ ಸಲ್ಲಿಸುವ ವಿಧಾನ .

ಸಂಸ್ಥೆಯ  ಹೆಸರು: Western Coalfields Ltd (WCL )

ಒಟ್ಟು ಹುದ್ದೆಗಳ ಸಂಖ್ಯೆ :1216 ಹುದ್ದೆಗಳು

ಉದ್ಯೋಗದ ಪ್ರಕಾರ :ಇದು ಸಂಪೂರ್ಣ ಕೇಂದ್ರ ಸರ್ಕಾರದ ಉದ್ಯೋಗವಾಗಿದೆ

ಹುದ್ದೆಗಳ ಹೆಸರು : ಟ್ರೇಡ್ ಅಪ್ರೆಂಟಿಸ್, ಗ್ರಾಜುವೇಟಿ ಅಪ್ರೆಂಟಿಸ, ಟೆಕ್ನಿಷಿಯನ್ ಆಪ್ರೆಂಟಿಸ್, ಸೆಕ್ಯೂರಿಟಿ ಗಾರ್ಡ್ ಹುದ್ದೆಗಳು.

ಅರ್ಜಿ ಸಲ್ಲಿಸುವ ವಿಧಾನ :ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

ಹುದ್ದೆಗಳ ವಿವರ 

ಟ್ರೇಡ್ ಅಪ್ರೆಂಟಿಸ್ : 840

ಪದವೀಧರ ಅಪ್ರೆಂಟಿಸ್ : 60

ತಂತ್ರಜ್ಞಾನ ಅಪ್ರೆಂಟಿಸ್ : 101

ಸೆಕ್ಯೂರಿಟಿ ಗಾರ್ಡ್ : 215

ಸಂಬಳ ವಿವರ

WCL  ನೇಮಕಾತಿ ಅಧಿಕೃತ ಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ :ಪ್ರತಿ ತಿಂಗಳಿಗೆ ರೂಪಾಯಿ 6,000 ದಿಂದ 9000  ಸಂಬಳ ನೀಡಲಾಗುವುದು.

ಶೈಕ್ಷಣಿಕ ಅರ್ಹತೆ

WCL apprentice  ಶಿಕ್ಷಣ: ಮಾನ್ಯತಾ ಪಡೆದ ಮಂಡಳಿಯಿಂದ 10ನೇ ತರಗತಿ,ಐಟಿಐ ಡಿಪ್ಲೋಮಾ ,ಅಥವಾ ತತ್ಸಮಾನವನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆಗಳ  ಹೆಸರು ಮತ್ತು ಶಿಕ್ಷಣ

ಐಟಿಐ ಟ್ರೇಡ್ ಅಪ್ರೆಂಟಿಸ್ : ITI pass
ಪದವೀಧರ ಅಪ್ರೆಂಟಿಸ್ : ಮೈನಿಂಗ್ ಇಂಜಿನಿಯರಿಂಗ್ ದಲ್ಲಿ ಪದವಿ/BE/B.Tech ಪಾಸ್ ಆಗಿರಬೇಕು.
ತಂತ್ರಜ್ಞಾನ ಅಪ್ಪ್ರೆಂಟಿಸ್ : ಮೈನಿಂಗ್ ಇಂಜಿನಿಯರಿಂಗ್ ಮೈನಿಂಗ್ ಮತ್ತು ಸರ್ವೆಂಗ್ ನಲ್ಲಿ ಡಿಪ್ಲೋಮಾ ಪಾಸ್ ಆಗಿರಬೇಕು
ಸೆಕ್ಯೂರಿಟಿ ಗಾರ್ಡ್ : 10ನೇ ತರಗತಿ 12ನೇ ತರಗತಿ ಪಾಸ್ ಆಗಿರಬೇಕು.

ವಯೋಮಿತಿ

ಕನಿಷ್ಠ ವಯಸ್ಸು : 18 ವರ್ಷಗಳು
ಗರಿಷ್ಠ ವಯಸ್ಸು : 25 ವರ್ಷಗಳು

ವಯೋಮಿತಿ  ಸಡಿಲಿಕೆ

OBC ಅಭ್ಯರ್ಥಿಗಳಿಗೆ : 03 ವರ್ಷಗಳು
SC/ST ಅಭ್ಯರ್ಥಿಗಳಿಗೆ : 05 ವರ್ಷಗಳು

ಅರ್ಜಿ ಶುಲ್ಕ

ಸಾಮಾನ್ಯ/OBC ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ
SC/ST ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ

ಯಾರು ಅರ್ಜಿ ಸಲ್ಲಿಸಬಹುದು?

ಭಾರತ ಅತ್ಯಂತ ಇರುವ ಅಭ್ಯರ್ಥಿಗಳು ಈ ನೇಮಕಾತಿಗಳಿಗೆ ಅರ್ಹರಾಗಿರುತ್ತಾರೆ ಈ ಉದ್ಯೋಗಕ್ಕಾಗಿ ಇತರೆ ರಾಜ್ಯಕೋಟ ಕೂಡ ಲಭ್ಯವಿದೆ ಅವರು ಅರ್ಜಿ ಸಲ್ಲಿಸಬಹುದು.

ಉದ್ಯೋಗ ಸ್ಥಳ

ಆಯ್ಕೆಯಾದ ಅಭ್ಯರ್ಥಿಗಳನ್ನು ಆಲ್ ಇಂಡಿಯಾದಲ್ಲಿ ಎಲ್ಲಿ ಬೇಕಾದರೂ ಪೋಸ್ಟ್ ಮಾಡಬಹುದು

ಆಯ್ಕೆ ವಿಧಾನ

ಅಭ್ಯರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 07.10.2022 
ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 22 ನವೆಂಬರ್ 2022

ಅರ್ಜಿ ಸಲ್ಲಿಸುವುದು ಹೇಗೆ?

  • ಕೆಳಗಿನ ಲಿಂಕ್ ಅಥವಾ ಅಧಿಕೃತ ವೆಬ್ಸೈಟ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ನೋಡಿ
  • ಅಧಿಕೃತ ಅಧಿಸೂಚನೆಯನ್ನು ತಪ್ಪದೆ ಓದಿ
  • ಕೆಳಗೆ ನೀಡಲಾದ ಅನ್ವಯಿಸುವ ಲಿಂಕನ್ನು ಕ್ಲಿಕ್ ಮಾಡಿ
  • ಫಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ
  • ಅರ್ಜಿ ಶುಲ್ಕವನ್ನು ಪಾವತಿಸಿ (ಕೇಳಿದರೆ)
  • ಫೋಟೋ ಮತ್ತು ಸಹಿಯನ್ನು ಲಗತ್ತಿಸಿ
  • ಮತ್ತೊಮ್ಮೆ ಪರಿಶೀಲಿಸಿ ಅರ್ಜಿ ನಮೂನೆಯನ್ನು ಸಲ್ಲಿಸಿ
  • ಅರ್ಜಿ ಸಲ್ಲಿಸಿದ ನಂತರ ಅರ್ಜಿ ನಮೂನೆಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಲು ಮರೆಯಬೇಡಿ

ಪ್ರಮುಖ ಲಿಂಕ್

ಆನ್ಲೈನಲ್ಲಿ ಅರ್ಜಿ ಸಲ್ಲಿಸಲು :ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ಪಿಡಿಎಫ್ ಗಾಗಿ: ಇಲ್ಲಿ ಕ್ಲಿಕ್ ಮಾಡಿ

👍ನಾವು ನೀಡಿದ ಉದ್ಯೋಗ ಮಾಹಿತಿಯಿಂದ ನಿಮಗೆ ಸಹಾಯ ವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ.👉

Post a Comment

0Comments

Post a Comment (0)