ಭಾರತೀಯ ವಾಯುಪಡೆ ನೇಮಕಾತಿ 2022 |ಅಗ್ನಿವೀರ ವಾಯು ಪಡೆ ಹುದ್ದೆಗಳು| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ|IAF Recruitment 2022|10th 12th Diploma Pass|

HALLI HAIDA JOBS NEWS
0

ಭಾರತೀಯ ವಾಯುಪಡೆಯು ಹೊಸ ನೇಮಕಾತಿಯನ್ನು ಬಿಡುಗಡೆ ಮಾಡಿದೆ  ನವಂಬರ್ 2022ರ ವಾಯುಪಡೆಯ (IAF)ಐಎಎಫ್ ಅಧಿಕೃತ ಸೂಚನೆಯ ಮೂಲಕ ವಿವಿಧ ಹುದ್ದೆಗಳನ್ನು ಅರ್ಜಿ ಕರೆದಿದ್ದಾರೆ .

Indian Air force Recruitment 2022 


ಅಗ್ನಿವೀರ ವಾಯುಪಡೆಯ ಹುದ್ದೆಯನ್ನು ಭರ್ತಿ ಮಾಡಲು ವಿವಿಧ ಪೋಸ್ಟ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಭಾರತಾದ್ಯಂತ ವೃತ್ತಿ ಉದ್ಯೋಗಗಳು ಹುಡುಕುತ್ತಿರುವ ಉದ್ಯೋಗಾಕ್ಷಿಗಳಿಗೆ ಅವಕಾಶ ಆಸಕ್ತ ಅಭ್ಯರ್ಥಿಗಳು 23ನೇ ನವೆಂಬರ್ 2022ರ ಮೊದಲು online ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಭಾರತೀಯ ವಾಯುಪಡೆಯ ನೇಮಕಾತಿ 2022ರ ಉದ್ಯೋಗ ಬಗ್ಗೆ ವಿವರಗಳು

ಇಲಾಖೆ  ಹೆಸರು :  ಭಾರತೀಯ ವಾಯುಪಡೆ

ಹುದ್ದೆಗಳ ಹೆಸರು :  ಅಗ್ನಿವೀರ ವಾಯು

ಹುದ್ದೆಗಳ ಸಂಖ್ಯೆ :  ವಿವಿಧ ಹುದ್ದೆಗಳು

ಉದ್ಯೋಗ ಸ್ಥಳ :  ಭಾರತದ್ಯಂತ

ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವ ಪ್ರಾರಂಭ : ದಿನಾಂಕ 7 ನವೆಂಬರ್ 2022

ಅಜ್ಜಿ ಸಲ್ಲಿಸುವ ಕೊನೆಯ : ದಿನಾಂಕ 23 ನವೆಂಬರ್ 2022

ಆನ್ಲೈನ್ ಪರೀಕ್ಷೆ ದಿನಾಂಕ : 18 ರಿಂದ 24 ಜನವರಿ 2023

ಭಾರತೀಯ ವಾಯುಪಡೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಭಾರತೀಯ ವಾಯುಪಡೆಯ ಆನ್ಲೈನ್ ಅಪ್ಲಿಕೇಶನ್ ಗಳು ಭಾರತೀಯ ವಾಯುಪಡೆಯ ಸಂಸ್ಥೆಯಲ್ಲಿ ಶೈಕ್ಷಣಿಕ ಅರ್ಹತೆ ಪೋಸ್ಟ್ಗಳ ವಿವರ ವಿದ್ಯಾರ್ಥಿ ಮತ್ತು ಆಯ್ಕೆ ವಿಧಾನ ಕೆಳಗೆ ಎಲ್ಲವನ್ನು ಸೂಚಿಸಲಾಗಿದೆ.


ಶಿಕ್ಷಣದ ವಿವರಗಳು ,ವಯಸ್ಸಿನ ಮಿತಿ ,ಆಯ್ಕೆ ವಿಧಾನ.

ಶಿಕ್ಷಣದ ವಿವರಗಳು: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ, 12ನೆಯ ತರಗತಿ, ಡಿಪ್ಲೋಮವನ್ನು ಪೂರ್ಣಗೊಳಿಸಬೇಕು.

ವಯಸ್ಸಿನ ಮಿತಿ : ಗರಿಷ್ಠ ವಯಸ್ಸು 21 ವರ್ಷಗಳು.

ಆಯ್ಕೆ ವಿಧಾನ : 

  • ದೈಹಿಕ ಪರೀಕ್ಷೆ 
  •  ಆನ್ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ ಮತ್ತು ಸಂಬಳದ ವಿವರಗಳು


ಅರ್ಜಿ ಶುಲ್ಕ: ಅರ್ಜಿ ಶುಲ್ಕ ಎಕ್ಸಾಮ್ Rs 250/- ಗಳು ಮಾತ್ರ ಪೇಮೆಂಟ್ ಮಾಡುವ ವಿಧಾನ ಆನ್ಲೈನ್ ಮೂಲಕ.

ಸಂಬಳದ ವಿವರಗಳು: ಮಾಸಿಕ ವೇತನ ರೂ.30,000/-

Online ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್ಲೈನಲ್ಲಿ ಸಲ್ಲಿಸಬೇಕು.
  • ಅಧಿಕೃತ ವೆಬ್ಸೈಟ್ ಲಿಂಕ್ ಅನ್ನು ಕೆಳಗಡೆ ನೀಡಲಾಗಿದೆ ಅಲ್ಲಿಂದ ಅರ್ಜಿಯನ್ನು ಸಲ್ಲಿಸಬಹುದು
  • ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಆನ್ಲೈನ್ ನಲ್ಲಿ ಅಪ್ಲಿಕೇಶನ್ ಅಗತ್ಯ ಇರೋ ಎಲ್ಲ ಮಾಹಿತಿಯನ್ನು  ಭರ್ತಿ       ಮಾಡಬೇಕು ಉದಾಹರಣೆಗೆ ಅಭ್ಯರ್ಥಿಯ ಹೆಸರು ಮಾಡಬೇಕು.
  • ಅಭ್ಯರ್ಥಿಗಳು ಅವಶ್ಯಕತೆಗೆ ಅನುಗುಣವಾಗಿ ಅರ್ಹತೆ ಮಾನದಂಡಗಳನ್ನು  ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕು.

ಅರ್ಜಿ ಸಲ್ಲಿಕೆಗಾಗಿ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ

ಪ್ರಮುಖ ಲಿಂಕ್ ಗಳು:

ಅಧಿಕೃತ ಸೂಚನೆ ಪಿಡಿಎಫ್ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕನ್ನು: ಇಲ್ಲಿ ಕ್ಲಿಕ್ ಮಾಡಿ (07 ನವೆಂಬರ್ 2022 ರಿಂದ ಓಪನ್ ಆಗುತ್ತದೆ)

👍ಈ ಮಾಹಿತಿ ನಿಮಗೆ ಉಪಯುಕ್ತ ವಾಗಿದ್ದರೆ ಇದನ್ನು ಶೇರ್ ಮಾಡಿ👉

Post a Comment

0Comments

Post a Comment (0)