HAL ಬೆಂಗಳೂರು ನೇಮಕಾತಿ 2022|ವಿಮಾನ ತಯಾರಿಕಾ ಘಟಕ|ಲ್ಯಾಬ್ ಟೆಕ್ನಿಷಿಯನ್, X-ray ತಂತ್ರಜ್ಞ ಹುದ್ದೆಗಳು|SSLC/10th,B.Sc Pass|

HALLI HAIDA JOBS NEWS
0

HAL Recruitment 2022|ಎಚ್ಎಎಲ್ ಬೆಂಗಳೂರು ನೇಮಕಾತಿ 2022, ಲ್ಯಾಬ್ ಟೆಕ್ನಿಷಿಯನ್, ಎಕ್ಸ್ ರೇ ತಂತ್ರಜ್ಞ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ವಿಮಾನ ತಯಾರಿಕಾ ಘಟಕ

HAL Recruitment 2022
HAL  ಬೆಂಗಳೂರು ನೇಮಕಾತಿ 2022, 3 ಲ್ಯಾಬ್ ಟೆಕ್ನಿಷಿಯನ್ X-ray ಟೆಕ್ನಿಷಿಯನ್ಸ್ ಉದ್ಯೋಗಿ ಅರ್ಜಿ ಸಲ್ಲಿಸ. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಲ್ಯಾಬ್ ಟೆಕ್ನಿಷಿಯನ್ಸ್ ಎಕ್ಸರೇ ಟೆಕ್ನಿಷಿಯನ್ಸ್ ಹುದ್ದೆಗಳನ್ನು ಭರ್ತಿ ಮಾಡಲು ಎಚ್ ಎ ಎಲ್ ಇಂಡಿಯಾ ಬೆಂಗಳೂರು ಅಧಿಕೃತ ಸೂಚನೆ ನವೆಂಬರ್ 2022ರ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಎಚ್ಎಎಲ್ ಬೆಂಗಳೂರು ಹುದ್ದೆಯ ಅಧಿಸೂಚನೆ

ಇಲಾಖೆ ಹೆಸರು: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)


ಖಾಲಿ ಹುದ್ದೆಗಳ ಸಂಖ್ಯೆ: 03


ಉದ್ಯೋಗ ಸ್ಥಳ: ಬೆಂಗಳೂರು- ಕರ್ನಾಟಕ


ಹುದ್ದೆಯ ಹೆಸರು: ಲ್ಯಾಬ್ ಟೆಕ್ನಿಷಿಯನ್ ಮತ್ತು ಎಕ್ಸರೇ ತಂತ್ರಜ್ಞಾನ


ವೇತನ: ಎಚ್ಎಎಲ್ ಬೆಂಗಳೂರು ನಿಯಮಗಳ ಪ್ರಕಾರ

HAL ಬೆಂಗಳೂರು ಹುದ್ದೆಯ ವಿವರಗಳು

ಹುದ್ದೆಯ ಹೆಸರು: 

  1. ಲ್ಯಾಬ್ ಟೆಕ್ನಿಷಿಯನ್
  2.  ಎಕ್ಸರೇ ತಂತ್ರಜ್ಞ.

ಹುದ್ದೆಗಳ ಸಂಖ್ಯೆ: 

1)ಲ್ಯಾಬ್ ಟೆಕ್ನಿಷಿಯನ್ಸ್ 02 ಖಾಲಿ ಹುದ್ದೆಗಳು


2) ಎಕ್ಸ್ರೇ ತಂತ್ರಜ್ಞ  01 ಹುದ್ದೆ

ಎಚ್ಎಎಲ್ ಬೆಂಗಳೂರು ನೇಮಕಾತಿ 2022ರ ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ 

  • ಲ್ಯಾಬ್ ಟೆಕ್ನಿಷಿಯನ್: ಬಿಎಸ್ಸಿ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಯಲ್ಲಿ ಪಾಸ್ ಆಗಿರಬೇಕು.
  • ಎಕ್ಸರೇ ತಂತ್ರಜ್ಞ: 10ನೇ ತರಗತಿ, ಎಕ್ಸರೇ ತಂತ್ರಜ್ಞಾನದಲ್ಲಿ ಡಿಪ್ಲೋಮೋ.

ವಯಸ್ಸಿನ ಮಿತಿ:

 ಹಿಂದುಸ್ತಾನ್ ಕಿರುನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ಗರಿಷ್ಠ ವಯಸ್ಸು 01 ನವೆಂಬರ್ 2022ರಂತೆ 40 ವರ್ಷಗಳಿಗಿಂತ ಕಡಿಮೆ ಇರಬೇಕು.

ವಯೋಮಿತಿ ಸಡಿಲಿಕೆ:

 ಎಚ್ಎಎಲ್ ಬೆಂಗಳೂರು ನಿಯಮಗಳ ಪ್ರಕಾರ.

ಆಯ್ಕೆ ಪ್ರಕ್ರಿಯ:

 ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಎಚ್ಎಎಲ್ ಇಂಡಿಯಾ ನೇಮಕಾತಿ ಉದ್ಯೋಗಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲಾತಿಗಳೊಂದಿಗೆ :-ಮುಖ್ಯ ವ್ಯವಸ್ಥಾಪಕರು ಎಚ್ ಆರ್ ಕೈಗಾರಿಕಾ ಆರೋಗ್ಯ ಕೇಂದ್ರ ಹಿಂದುಸ್ತಾನ್ ಎರೋನಾಟಿಕ್ಸ್ ಲಿಮಿಟೆಡ್ (ಬೆಂಗಳೂರು ಕಾಂಪ್ಲೆಕ್ಸ್) ಸುರಂಜoದಾಸ್ ರಸ್ತೆ (ಹಳೆ ವಿಮಾನ ನಿಲ್ದಾಣ) ಬೆಂಗಳೂರು 560017.



ಈ ವಿಳಾಸಕ್ಕೆ ಸಲ್ಲಿಸಬೇಕು 21 ನವೆಂಬರ್ 2022ರ ಒಳಗಾಗಿ.

ಎಚ್ಎಎಲ್ ಬೆಂಗಳೂರು ಲ್ಯಾಬ್ ಟೆಕ್ನಿಷಿಯನ್ಸ್ ಎಕ್ಸರೇ ತಂತ್ರಜ್ಞಾನ ಉದ್ಯೋಗಗಳು 2022ರ ಅರ್ಜಿ ಸಲ್ಲಿಸುವ ಕ್ರಮಗಳು

  • ಮೊದಲಿನ ದಾಗಿ ಸಿಎಲ್ ಇಂಡಿಯಾ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತೆ ಮಾನದಂಡಗಳನ್ನು ವಿವರಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ
  • ಸರಿಯಾದ ಇಮೇಲ್ ಐಡಿ ಮೊಬೈಲ್ ನಂಬರ್ ಹಾಗೂ ದಾಖಲೆಗಳನ್ನು ಹಾಗೂ ಐಡಿ ಪುರಾವೆಗಳನ್ನು ವಯಸ್ಸು ಶೈಕ್ಷಣಿಕ ಅರ್ಹತೆ ಇತ್ತೀಚಿನ ಫೋಟೋ ಇದ್ದರೆ ದಾಖಲಾತಿಗಳನ್ನು ಸಲ್ಲಿಸಿ
  • ಕೆಳಗೆ ಕೊಟ್ಟಿರುವ ಅಧಿಸೂಚನೆಯ ಲಿಂಕನ್ನು ಓಪನ್ ಮಾಡಿ ಅಧಿಕೃತ ವೆಬ್ಸೈಟ್ ಮೂಲಕ ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ
  • ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸರಿಯಾಗಿ ಅಧಿಸೂಚನೆಯನ್ನು ಅರ್ಥೈಸಿಕೊಂಡು ಅರ್ಜಿಯನ್ನು ಸಲ್ಲಿಸಬೇಕು

ಪ್ರಮುಖ ದಿನಾಂಕಗಳು

Off-line ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 0 7 ನವೆಂಬರ್ 2022


Off-line ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 21 ನವೆಂಬರ್ 2022

ಪ್ರಮುಖ ಡೌನ್ಲೋಡ್ ಲಿಂಕುಗಳು

ಅಧಿಕೃತ ಸೂಚನೆ ಮತ್ತು ಅರ್ಜಿ ನಮೂನೆ: ಎಕ್ಸೆರೆ ತಂತ್ರಜ್ಞ: ಇಲ್ಲಿ ಕ್ಲಿಕ್ ಮಾಡಿ


ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಲ್ಯಾಬ್ ತಂತ್ರಜ್ಞಇಲ್ಲಿ ಕ್ಲಿಕ್ ಮಾಡಿ


ಅಧಿಕೃತ  ವೆಬ್ಸೈಟ್:hal India.co.in


🙏ಉದ್ಯೋಗ ಮಾಹಿತಿಯಿಂದ ನಿಮಗೆ ಸಹಾಯವಾದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ🤝


Post a Comment

0Comments

Post a Comment (0)