WAPCOS Recruitment 2022|152 ಹುದ್ದೆಗಳ ನೇಮಕಾತಿ|ಸೂಪರ್ ವೈಸರ್, ಡ್ರಾಫ್ಟ್ ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನ|10th,12th,Diploma Pass|

HALLI HAIDA JOBS NEWS
0

WAPCOS ಹೊಸ ನೇಮಕಾತಿಯನ್ನು ಬಿಡುಗಡೆ ಮಾಡಿದೆ. ವಾಟರ್ ಅಂಡ್ ಪವರ್ ಕನ್ಸಲ್ ಸರ್ವಿಸ್ ಲಿಮಿಟೆಡ್ ನೇಮಕಾತಿ ನವಂಬರ್ 2022. ಅಧಿಕೃತ ಸೂಚನೆಯ ಮೂಲಕ ವಿವಿಧ ಹುದ್ದೆ ಸೂಪರ್ವೈಸರ್ ಡ್ರಾಪ್ಸ್ ಮ್ಯಾನ್ ಹುದ್ದೆಯನ್ನು ಭರ್ತಿ ಮಾಡಲು ವಿವಿಧ ಹುದ್ದೆಗಳಿಂದ ಆರಂಭ. 
WAPCOS Recruitment 2022

ಭಾರತಾದ್ಯಂತ ವೃತ್ತಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 15 ನಂಬರ್ 2022ರ ಮೊದಲು online/ಆಫ್ ಲೈನಲ್ಲಿ ಅರ್ಜಿ ಸಲ್ಲಿಸಿ.

WAPCOS 2022 -ಉದ್ಯೋಗದ ಬಗ್ಗೆ ವಿವರಗಳು

ಇಲಾಖೆಯ ಹೆಸರು: ನೀರು ಮತ್ತು ವಿದ್ಯುತ್ ಕನ್ಸಲ್ಟೆನ್ಸಿ ಸರ್ವಿಸ್ ಲಿಮಿಟೆಡ್.

ಹುದ್ದೆಗಳ ಹೆಸರು: ಕ್ಷೇತ್ರ ಮೇಲ್ವಿಚಾರಕರು 150 ಖಾಲಿ ಹುದ್ದೆಗಳು, ಡ್ರಾಫ್ಟ್ ಮಾನ್ 02 ಖಾಲಿ ಹುದ್ದೆಗಳ.

ಒಟ್ಟು ಹುದ್ದೆಗಳ ಸಂಖ್ಯೆ: 152 ಹುದ್ದೆಗಳು

ಉದ್ಯೋಗ ಸ್ಥಳ:  All India

ಅರ್ಜಿ ಸಲ್ಲಿಸುವ ವಿಧಾನ: ಆಫ್ ಲೈನ್/ಇ-ಮೇಲ್

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 01 ನವೆಂಬರ್ 2022

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 15 ನವೆಂಬರ್ 2022

ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಾಟರ್ ಅಂಡ್ ಪವರ್ ಕನ್ಸಲ್ಟೆನ್ಸಿ ಸರ್ವಿಸ್ ಲಿಮಿಟೆಡ್. WAPCOS Ltd ನಲ್ಲಿ ಶಿಕ್ಷಣದ ವಿವರ ಪೋಷಕ ವಿವರ ವಿದ್ಯಾರ್ಥಿ ವಿವರ ಈ ಕೆಳಗೆ ಸೂಚಿಸಲಾಗಿದೆ.


ಶಿಕ್ಷಣದ ವಿವರಗಳು, ವಯಸ್ಸಿನ ಮಿತಿ, ಆಯ್ಕೆ ವಿಧಾನ.

  • ಶಿಕ್ಷಣದ ವಿವರಗಳು: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ 12ನೇ ತರಗತಿ ಡಿಪ್ಲೋಮವನ್ನು ಪಾಸ್ ಆಗಿರಬೇಕು.

  • ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ .
  • ಡ್ರಾಫ್ಟ್ ಮಾನ್: 10ನೇ ತರಗತಿ 12ನೇ ತರಗತಿ ಡ್ರಾಫ್ಟ್ ಮಾನ್ ಡಿಪ್ಲೋಮೋ ಪಾಸ್ ಆಗಿರಬೇಕು.

  • ವಯೋಮಿತಿ: ಗರಿಷ್ಠ 35 ವರ್ಷದಿಂದ 45 ವರ್ಷಗಳು.

  • ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ,ಸಂದರ್ಶನ.

ಅರ್ಜಿ ಶುಲ್ಕ  ಮತ್ತು ಸಂಬಳದ ವಿವರ

  • ಅರ್ಜಿ ಶುಲ್ಕ: ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.

  • ವೇತನದ ವಿವರ: ವಾಟರ್ ಅಂಡ್ ಪವರ್ ಕನ್ಸಲ್ಟೆನ್ಸಿ ಸರ್ವಿಸ್ ಲಿಮಿಟೆಡ್ ನಿಯಮಗಳ ಪ್ರಕಾರ.

ಅರ್ಜಿ ಸಲ್ಲಿಸುವುದು ಹೇಗೆ?

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.

  • ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿಗೆ ಕಳಿಸಬೇಕು

       E -Mail ID : wapcosrdss@gmail.com

 ಅಥವಾ 15 ನವೆಂಬರ್ 2022ರ ಮೊದಲು ಅಗತ್ಯವಿರುವ ಎಲ್ಲಾ ದಾಖಲಾತಿಗಳೊಂದಿಗೆ ಬೆಳಗಿನ ವಿಳಾಸಕ್ಕೆ ಕಳುಹಿಸಿ.

ಅರ್ಜಿ ಸಲ್ಲಿಸುವ ವಿಳಾಸ: 

Head (Pers.) WAPCOS Limited Plot No. 76-C, Institutional Area, Sector-18, Gurugram, Haryana-122015


ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು 

ಕ್ಷೇತ್ರ  ಮೇಲ್ವಿಚಾರಕರ ಅಧಿಕೃತ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ

ಟ್ರಾಕ್ಸ್ ಮ್ಯಾನ್  ಪೋಸ್ಟ್ ಲಿಂಕ್  ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಡ್ರಾಫ್ಟ ಮಾನ್ ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ




🙏ಈ ಉದ್ಯೋಗ ಮಾಹಿತಿ ನಿಮಗೆ ಉಪಯುಕ್ತ ಆಗಿದ್ದಾರೆ ನೀಮ್ಮ ಸ್ನೇಹಿತರಿಗೂ ಶರ್ ಮಾಡಿ 🤝

Post a Comment

0Comments

Post a Comment (0)