ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2023|1100 ಕಾನ್ಸ್ಟೇಬಲ್ಸ್ ಸಬ್ ಇನಸ್ ಪೆಕ್ಟರ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ|10th 12th Pass|

HALLI HAIDA JOBS NEWS
0

 ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2022-2023|1100 ಕಾನ್ಸ್ಟೇಬಲ್ಸ್ ಸಬ್ ಇನಸ್ ಪೆಕ್ಟರ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ| 10th 12th Pass jobs stateexcise.karnatak.gov.in

ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2023


ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2022-23|1100 ಕಾನ್ಸ್ಟೇಬಲ್, ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಕರ್ನಾಟಕ ಅಬಕಾರಿ ಇಲಾಖೆಯು 1100 ಕಾನ್ಸ್ಟೇಬಲ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ . ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.


ಕರ್ನಾಟಕ ಅಬಕಾರಿ ಇಲಾಖೆಯ ವಿವರಗಳು:

ಪೋಸ್ಟ್ ಹೆಸರು:  ಪೋಸ್ಟ್ ಗಳ ಸಂಖ್ಯೆ
ಕಾನ್ಸ್ಟೇಬಲ್     :      1000
ಸಬ್ ಇನ್ಸ್ಪೆಕ್ಟರ್  :    100


ಕರ್ನಾಟಕ ಅಬಕಾರಿ ಇಲಾಖೆಯ ಹುದ್ದೆ ಅದಿಸೂಚನೆ :

  • ಹುದ್ದೆಗಳ ಸಂಖ್ಯೆ: 1100 
  • ಹುದ್ದೆಯ ಹೆಸರು :ಕಾನ್ಸ್ಟೇಬಲ್ ,ಸಬ್ ಇನ್ಸ್ಪೆಕ್ಟರ್
  •  ಸಂಸ್ಥೆ ಹೆಸರು: ಕರ್ನಾಟಕ ಅಬಕಾರಿ ಇಲಾಖೆ 
  • ವೇತನ: ಕರ್ನಾಟಕ ಅಬಕಾರಿ ಇಲಾಖೆಯ ನಿಯಮಗಳ ಪ್ರಕಾರ
  • ಉದ್ಯೋಗದ ಸ್ಥಳ: ಕರ್ನಾಟಕ


ಕರ್ನಾಟಕ ಅಬಕಾರಿ ಇಲಾಖೆ ನೇಮಕಾ 2022 ಅರ್ಹತಾ ವಿವರಗಳು

  • ವಯಸ್ಸಿನ ಮಿತಿ: ಕರ್ನಾಟಕ ಅಬಕಾರಿ ಇಲಾಖೆ ನಿಯಮಗಳ ಪ್ರಕಾರ
  • ಶೈಕ್ಷಣಿಕ ಅರ್ಹತೆ :12ನೇ, ಪದವಿಯನ್ನು ಪೂರ್ಣಗೊಳಿಸಿರಬೇಕು. ಕರ್ನಾಟಕ ಅಬಕಾರಿ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಹತ್ತನೇ ,12ನೇ ತರಗತಿ ಪಾಸ್ .

  • ಅರ್ಜಿ ಶುಲ್ಕ: ಅರ್ಜಿ ಶುಲ್ಕವಿಲ್ಲ

  •  ವಯೋಮಿತಿ ಸಡಿಲಿಕೆ: ಕರ್ನಾಟಕ ಅಬಕಾರಿ ಇಲಾಖೆಯ ನಿಯಮಗಳ ಪ್ರಕಾರ

  •  ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ


ಕರ್ನಾಟಕ ಅಬಕಾರಿ ಇಲಾಖೆಯ ನೇಮಕಾತಿ 2022-23 ಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ?

1. ಆನ್ಲೈನ್ ಅರ್ಜಿ ಹಾಕುವ ಮೊದಲು ದಯವಿಟ್ಟು ಸಂಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಹೊಂದಿರಿ ಮತ್ತು ಐಡಿ ಪುರಾವೆ ವಯಸ್ಸು ಶೈಕ್ಷಣಿಕ ಅರ್ಹತೆ ಯಾವುದೇ ಅನುಭವಿದ್ದರೆ ಇತ್ಯಾದಿ ದಾಖಲೆಯನ್ನು ಸಿದ್ಧವಾಗಿರಿ.


2. ಕರ್ನಾಟಕ ಅಬಕಾರಿ ಇಲಾಖೆಯಿಂದ ನೇಮಕಾತಿ ಅಧಿಸೂಚನೆಯ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿ ಅರ್ಹತಾ ಮಾನದಂಡನಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ.


3. ಆನ್ಲೈನ್ ಅರ್ಜಿ ಹಾಕಲು ಅಗತ್ಯ ಇರುವ ಎಲ್ಲಾ ವಿವರಗಳನ್ನು ನವಿಕರಿಸಿ. ನಿಮ್ಮ ಇತ್ತೀಚಿನ ಆ ಫೋಟೋಗ್ರಾಫ್, ಜೊತೆಗೆ ಅಗತ್ಯ ಪ್ರಮಾಣ ಪತ್ರಗಳು/ ದಾಖಲೆಗಳ ಸ್ಕ್ಯಾನ್  ಮಾಡಿದ ಪ್ರಗತಿಗಳನ್ನು ಅಪ್ಲೋಡ್ ಮಾಡಿ.


4. ಕರ್ನಾಟಕ ಅಬಕಾರಿ ಇಲಾಖೆ ಕಾನ್ಸ್ಟೇಬಲ್, ಸಬ್ ಇನ್ಸ್ಪೆಕ್ಟರ್ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ .ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ


5. ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ


6. ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ.



ಪ್ರಮುಖ ದಿನಾಂಕಗಳು :

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಶೀಘ್ರದಲ್ಲೇ ನವೀಕರಿಸಲಾಗುತ್ತದೆ 


ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :ಸಾಧ್ಯವಾದಷ್ಟು ಬೇಗ


ಕರ್ನಾಟಕ ಅಬಕಾರಿ ಇಲಾಖೆ ಅಧಿಸೂಚನೆ ಪ್ರಮುಖ ಲಿಂಕ್ ಗಳು 

 ಮುಂಬರುವ ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ 


ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ : ಇಲ್ಲಿ ಕ್ಲಿಕ್ ಮಾಡಿ 

 ಅಧಿಕೃತ ವೆಬ್ಸೈಟ್ : click here


 ಹೆಚ್ಚಿನ ಮಾಹಿತಿಗತಿ ವಿಡಿಯೋ ನೋಡಿ video link: ಇಲ್ಲಿ ಕ್ಲಿಕ್ ಮಾಡಿ 

Post a Comment

0Comments

Post a Comment (0)