ಪಶು ಇಲಾಖೆ ನೇಮಕಾತಿ 2022|NIVEDI ನೇಮಕಾತಿ 2022 - 4 ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ| NIVEDI ನೇಮಕಾತಿ 2022 |Jobs In Karnataka|
NIVEDI ನೇಮಕಾತಿ 2022 ಪಶು ಇಲಾಖೆ ನೇಮಕಾತಿ |
NIVEDI ನೇಮಕಾತಿ 2022 :4 ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನ್ಯಾಷನಲ್ ಇನ ಸ್ಟಿಟ್ಯೋಟ ಆಪ್ ವೆಟರ್ನರಿ ಎಪಿಡಿಮಿಯಾಲಜಿ ಮತ್ತು ಡಿಸೀಸ ಇನ್ಪಮ್ಯಾಟ್ರಿಕ್ ನವಂಬರ್ 2022 ರ NIVEDI ಅಧಿಕೃತ ಅಧಿಸೂಚನೆಯ ಮೂಲಕ ಸಹಾಯ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 19 ಡಿಸೆಂಬರ್ 20 22 ರಂದು ಅಥವಾ ಮೊದಲು ಅಪ್ಲೈ ನಲ್ಲಿ ಅನ್ವಯಿಸಬಹುದು
NIVEDI ಹುದ್ದೆಯ ಅದಿಸೂಚನೆ
ಇಲಾಖೆ ಹೆಸರು
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಮತ್ತು ಇನ್ಪಮ್ಯಾಟಿಕ್ಸ್(NIVEDI)
ಪೋಸ್ಟ್ಗಳ ಸಂಖ್ಯೆ : 4
ಉದ್ಯೋಗದ ಸ್ಥಳ : ಕರ್ನಾಟಕ_ ಬೆಂಗಳೂರು
ಹುದ್ದೆಯ ಹೆಸರು : ಸಹಾಯಕ
ಸಂಬಳ : ರೂಪಾಯಿ 9300 -34,800/-ಪ್ರತಿ ತಿಂಗಳು
NIVEDI ನೇಮಕಾತಿ 2022 ಅರ್ಹತೆಯ ವಿವರಗಳು
ಶೈಕ್ಷಣಿಕ ಅರ್ಹತೆಯ ಮತ್ತು ವಯಸ್ಸಿನ ಮಿತಿ :
NIVEDI ನಿಯಮಗಳ ಪ್ರಕಾರ
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ವಯೋಮಿತಿ ಸಡಿಲಿಕೆ:
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡಿಮಿಯಾಲಜಿ ಮತ್ತು ಡಿಸೀಸ ಇನ್ಫಾರ್ಮೆಟಿಕ್ಸ್ ಪ್ರಕಾರ
NIVEDI ಉದ್ಯೋಗಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು
ಆಸಕ್ತ ಮತ್ತು ಅರ್ಹತೆಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. (ಅರ್ಜಿ ಸಲ್ಲಿಸುವ ವಿಳಾಸ ಆಡಳಿತಾಧಿಕಾರಿ ಐಸಿಎಆರ್ ಕ್ಯಾಂಪಸ್ ರಾಷ್ಟ್ರೀಯ ಪಶು ವೇದಿಕೆಯ ಸೋಂಕುಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆ ರಾಮಗೊಂಡನಹಳ್ಳಿ ಅಂಚೆ ಪೆಟ್ಟಿಗೆ 6450, ಯಲಹಂಕ ಬೆಂಗಳೂರು 560064) ಇವರಿಗೆ 19 ಕಿಂತ ಮೊದಲು ಅಥವಾ ಮೊದಲು ಕಳಸಬೇಕಾಗುತ್ತದೆ ಡಿಸೆಂಬರ್ 2022
NIVEDI ನೇಮಕಾತಿಯ ಅರ್ಜಿ ಸಲ್ಲಿಸಲು ಕ್ರಮಗಳು 2022
- NIVEDI ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತೆ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ
- ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಮತ್ತು ಐಡಿ ಪುರಾವೆ, ವಯಸ್ಸು ,ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋ ಯಾವುದೇ ಅನುಭವಿದ್ದರೆ ದಾಖಲೆಗಳನ್ನು ಸಿದ್ಧವಾಗಿರಿ.
- ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ
- ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ
- ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸು ನಂತರ ಒದಗಿಸಿದ ವಿವರಗಳು ಸರಿಯಾಗಿದೆ ಎಂದು ಪರಿಶೀಲಿಸಿ
ಅರ್ಜಿ ಸಲ್ಲಿಸುವ ವಿಳಾಸ
ಆಡಳಿತಾಧಿಕಾರಿ ಐಸಿಎಆರ್ ಕ್ಯಾಂಪಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರ್ನರಿಇನ್ಸ್ಟೂಟ್ ಆಫ್ ಎಪಿಡೆಮಿಯಾಲಜಿ ಮತ್ತು ಡಿಸಸ್ಇನ್ಫಾರ್ಮೇಟಿಕ್ಸ್, ರಾಮನಗೊಂಡ ಹಳ್ಳಿ , ಅಂಚೆ ಪೆಟ್ಟಿಗೆ ಸಂಖ್ಯೆ :6450 ಯಲಹಂಕ, ಬೆಂಗಳೂರು-560064
ಅರ್ಜಿ ಸಲ್ಲಿಸುವ ಮುಖ್ಯ ದಿನಾಂಕಗಳು
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 26 -11 - 2022
ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19 ಡಿಸೆಂಬರ್ 2022
ಆರ್ಜಿ ಸಲ್ಲಿಸಲು ಪ್ರಮುಖ ಲಿಂಕುಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ :ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ : nivedi.res.in
*****ಈ ಉದ್ಯೋಗ ಮಾಹಿತಿ ನಿಮಗೆ ಸಹಾಯ ವಾಗಿದ್ದರೆ ಈ ಮಾಹಿತಿ ಶೇರ್ ಮಾಡಿ ದನ್ಯವಾದಗಳು *****