ಲೈಫ್ ಇನ್ಸೂರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ (LIC)8345 ಖಾಲಿ ಹುದ್ದೆಗಳು ಅಪ್ರೆಂಟಿಸ್ ಡೆವಲಪ್ಮೆಂಟ್ ಆಫೀಸರ್ ಪದ್ಯಗಳನ್ನು ಭರ್ತಿ ಮಾಡಲು ಎಲ್ಐಸಿ ಅಧಿಕೃತ ಸೂಚನೆ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
![]() |
LIC Recruitment 2023 Posts -8345 |
ಎಲ್ಐಸಿ ನೇಮಕಾತಿ 2023: ಅರ್ಹ ಆಕಾಂಕ್ಷಿ ಎಲ್ಐಸಿ ಭಾರತದಂತ ಎಲ್ಲಾ ಕಡೆ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಭಾರತದ ಎಲ್ಐಸಿ ಅವಕಾಶ ಮಾಡಿಕೊಡುತ್ತದೆ ಆ ಸರ್ಕಾರ ಅಭ್ಯರ್ಥಿಗಳು 10 ಫೆಬ್ರವರಿ 2023ರ ಮೊದಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
LIC ನೇಮಕಾತಿ ಹುದ್ದೆಯ ಅಧಿಸೂಚನೆ.
ಸಂಸ್ಥೆ ಹೆಸರು;
ಭಾರತೀಯ ಜೀವ ವಿಮಾನ ನಿಗಮ ( LIC )
ಹುದ್ದೆಗಳ ಹೆಸರು:
ಅಪ್ರೆಂಟಿಸ್ ಅಭಿವೃದ್ಧಿ ಅಧಿಕಾರಿ
ಹುದ್ದೆಗಳ ಸಂಖ್ಯೆ:
8345 - ಖಾಲಿ ಹುದ್ದೆಗಳು
ಉದ್ಯೋಗ ಸ್ಥಳ :
ಭಾರತದ್ಯಂತ
ಅರ್ಜಿ ಸಲ್ಲಿಸುವ ವಿಧಾನ:
ಆನ್ಲೈನ್ ಮೂಲಕ
ಅರ್ಜಿ ಸಲ್ಲಿಸುವ ಆರಂಭ ದಿನಾಂಕ:
21 ಜನವರಿ 2023
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:
10 ಫೆಬ್ರವರಿ 23
ಭಾರತೀಯ ಜೀವ ವಿಮಾ ನಿಗಮ ಹೃದಯ ವಿವರಗಳು ( ವಲಯವಾರು)
- 1) ದಕ್ಷಿಣ ವಲಯ ಕಚೇರಿ ಚೆನ್ನೈ - 15 16
- 2) ದಕ್ಷಿಣ ಮಧ್ಯ ಮಧ್ಯ ವಲಯ ಕಚೇರಿ ಹೈದರಾಬಾದ್ - 1408
- 3) ಉತ್ತರ ಮಧ್ಯ ವಲಯ ಕಛೇರಿ ಕಾನ್ಪುರ್ - 1033
- 4) ಉತ್ತರ ವಲಯ ಕಚೇರಿ ದೆಹಲಿ - 1216
- 5) ಪೂರ್ವ ಕೇಂದ್ರ ವಲಯ ಕಚೇರಿ ಪಾಟ್ನಾ - 669
- 6) ಪಶ್ಚಿಮ ವಲಯ ಕಛೇರಿ ಮುಂಬೈ- 1942
- 7) ಕೇಂದ್ರ ಕಚೇರಿ ವಲಯ ಭೂಪಾಲ್ - 561
LIC ನೇಮಕಾತಿ ವಿವರಗಳು (ವಿಭಾಗ ವಾರ)
ಚೆನ್ನೈ 1&2 - 332
ಕೊಯಮತ್ತೂರು - 148
ಮಧುರೈ - 141
ಸೇಲಮನೂರ - 15
ತಂಜಾವೂರ್ - 112
ತಿರುವಿನಲ್ಲಿ - 87
ವೆಲ್ಲೂರು - 120
ಎರ್ನಾಕುಲಂ - 79
ಕೊಟ್ಟಾಯಂ - 120
ಕೊಜಿಕ್ಕೊಡ್ - 117
ತ್ರಿಶೂರ್ - 59
ತಿರುವನಂತಪುರ - 86
ಕಡಪಾ - 90
ಹೈದ್ರಾಬಾದ್ - 91
ಕರಿಂನಗರ್ - 42
ಮಚಲಿಪಟ್ಟಣ - 112
ನೆಲ್ಲೂರು - 95
ರಾಜಮಂಡ್ರಿ - 69
ಸಿಕೆಂದ್ರಬಾಡ್ - 94
ವಿಶಾಖಪಟ್ಟಣಂ - 57
ವಾರಂಗಲ್ - 62
ಬೆಂಗಳೂರು I- 115
ಬೆಂಗಳೂರು -II - 117
ಬೆಳಗಾವಿ - 66
ಧಾರವಾಡ - 72
ಮೈಸೂರು -108
ರಾಯಚೂರು - 83
ಶಿವಮೊಗ್ಗ -51
ಉಡುಪಿ - 84
ಆಗ್ರಾ - 90
ಅಲಿಗಡ್ - 65
ಅಲಹಾಬಾದ್ - 85
ಬರೇಲಿ - 96
ಡೆಹ್ರಾಡೂನ್ - 81
ಪೈಜಾಬಾದ್ - 66
ಗುರುಪೂರ್ - 57
ಹೆ ಲ್ದ್ವಾಣಿ - 61
ಕಾನ್ಪುರ - 133
ಲಕ್ನೋ - 87
ಮೀರತ್ - 124
ವಾರಣಾಸಿ - 88
ಅಜ್ಮೀರ್ - 57
ಅಮೃತಸರ - 104
ಬಿಕನಿರ್ - 56
ಚಂಡಿಗಡ್ - 72
ದೆಹಲಿ - 290
ಜೈಪುರ್ - 106
ಜಲಂಧರ್ - 104
ಜೋಧ್ಪುರ - 57
ಕರ್ನಲ್ - 49
ಲುಧಿಯಾನ - 62
ಲೋಹತ್ಕ್ - 51
ಸಿಮ್ಲಾ - 75
ಶ್ರೀನಗರ - 82
ಉದಯಪುರ - 51
ಬೇಗೂಸರೈ - 32
ಬೇರ್ಮಾಪುರ್ - 85
ಬಾಗಲಪುರ - 46
ಭುವನೇಶ್ವರ - 41
ಕಟಕ್ - 70
ಹಜಾರಿಬಾವಗ - 91
ಜಮಿಡ್ ಪೂರು - 96
ಮುಜಾಪರ್ಪುರ್ - 49
ಪಾಟ್ನಾ I - 69
ಪಾಟ್ನಾ II -49
ಸಂಬಲ್ಪುರ - 50
ಅಹಮದಾಬಾದ್ - 164
ಅಮರಾವತಿ - 62
ಔರಂಗಾಬಾದ್ - 71
ಭಾವನಗರ - 74
ಗಾಂಧಿನಗರ - 93
ಗೋವಾ - 65
ಕೊಲ್ಲಾಪುರ - 51
ಮುಂಬೈ I II III &IV - 539
ನಡಿಯಾಡ್ - 63
ನಾಗಪುರ - 91
ನಾಸಿಕ್ - 93
ಪುಣೆ - 124
ರಾಜಕೋಟ್ - 102
ಸತಾರ - 36
ಸೂರತ್ - 99
ತಾಣ - 110
ವಧುದರ - 75
ಭೋಪಾಲ್ - 76
ಬಿಲಾಸ್ ಪುರ - 56
ಇಂದೋರ್ - 88
ಗ್ವಾಲಿಯರ್ - 68
ಜಬಲ್ಪುರ್ - 88
ರಾಯ್ಪುರ್ - 82
ಸಾತ್ನ - 45
ಶಹದ್ದೂಲ್ - 58
ಎಲ್ಐಸಿ ನೇಮಕಾತಿಯ ಅರ್ಹತೆ ವಿವರಗಳು ಖಾಲಿ ಇರುವ ಹುದ್ದೆಗಳು ಲೈಫ್ ಇನ್ಸೂರೆನ್ಸ್ ಕಾರ್ಪೋಸ್ಟ್ ಆಫ್ ಇಂಡಿಯಾ ಲಿಮಿಟೆಡ್ ಅನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತಿ ಅಭ್ಯರ್ಥಿ ಆಹ್ವಾನಿಸಲಾಗಿದೆ ಶೈಕ್ಷಣಿಕ ವಿವರ ಪೋಸ್ಟ್ ಇವರ ವಿದ್ಯಾರ್ಥಿಯ ವಯೋಮಿತಿ ಈ ಕೆಳಗಡೆ ನೀಡಲಾಗಿದೆ.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಬೇಕು
ವಯಸ್ಸಿನ ಮಿತಿ:
ಕನಿಷ್ಠ 21 ವರ್ಷ ಗರಿಷ್ಠ 30 ವರ್ಷ
ವಯಮಿತಿ ಸಡಿಲಿಕೆ :
ಒಬಿಸಿ ಅಭ್ಯರ್ಥಿಗೆ 03 ವರ್ಷ ಎಸ್ಸಿ ಎಸ್ಟಿ ಅಭ್ಯರ್ಥಿ 05 ವರ್ಷ
ಆಯ್ಕೆ ವಿಧಾನ:
ಪೂರ್ವಿಭಾವಿ ಪರೀಕ್ಷೆ ,ಮುಖ್ಯ ಪರೀಕ್ಷೆ, ಸಂದರ್ಶನ
ಅರ್ಜಿ ಶುಲ್ಕ :
- ಎಲ್ಲಾ ಅಭ್ಯರ್ಥಿಗಳಿಗೆ ರೂಪಾಯಿ 750
- SC/ST ಅಭ್ಯರ್ಥಿಗಳಿಗೆ ರೂ 100
ಮಾಸಿಕ ವೇತನ:
ತಿಂಗಳಿಗೆ Rs- 35650+
ಅರ್ಜಿ ಸಲ್ಲಿಸುವುದು ಹೇಗೆ?
- 1. ಮೊದಲನೇದಾಗಿ ಎಲ್ಐಸಿ ನೇಮಕಾತಿ ಅಧಿಸೂಚನೆ 2023ರ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮನ ದಂಡಗಳನ್ನು ದಿನಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ
- 2. ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ ವಯಸ್ಸು ಶೈಕ್ಷಣಿ ಅನುಭವ ಯಾವುದಾದರೂ ಇದ್ದರೆ ಇತ್ಯಾದಿ ದಾಖಲೆಗಳನ್ನು ಸೇರಿಸಿ.
- 3. ಎಲ್ಐಸಿ ನೇಮಕಾತಿಯನ್ನು ಆನ್ಲೈನಲ್ಲಿ ಸಲ್ಲಿಸಿ ಈ ಕೆಳಗಡೆ ಲಿಂಕ್ ಅನ್ನು ನೀಡಲಾಗಿದೆ.
- 4. ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
- 5.ಅಂತಿಮವಾಗಿ ಎಲ್ಐಸಿ ಕಾಲಿ ಹುದ್ದೆ 2023ರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸುವ ಬಟನ್ ಕ್ಲಿಕ್ ಮಾಡಿ ಹೆಚ್ಚಿನ ಉಲ್ಲೇಖಕ್ಕಾಗಿ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಬರೆದಿಟ್ಟುಕೊಳ್ಳ
ಅರ್ಜಿ ಸಲ್ಲಿಸುವ ಪ್ರಮುಖ ಲೀಕ್ಗಳು
ನೋಟಿಫಿಕೇಶನ್ :ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ ಗಾಗಿ :ಇಲ್ಲಿ ಕ್ಲಿಕ್ ಮಾಡಿ
ಯೂಟ್ಯೂಬ್ ವಿಡಿಯೋ ನೋಡಲು: ಇಲ್ಲಿ ಕ್ಲಿಕ್ ಮಾಡಿ