ಮೈಸೂರು ಪೇಂಟ್ಸ್ ನೇಮಕಾತಿ 2023|ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕರ್ನಾಟಕ ರಾಜ್ಯ ಸರಕಾರಿ ಹುದ್ದೆಗಳು|ಪದವಿ ಪಾಸ್ ಆದವರು ಅರ್ಜಿ ಸಲ್ಲಿಸಿ|

HALLI HAIDA JOBS NEWS
0

ಮೈಸೂರು ಪೇಂಟ್ಸ್ ನೇಮಕಾತಿ 2023 ಈಗಲೇ ಅರ್ಜಿ ಸಲ್ಲಿಸಿ|ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ|ಕರ್ನಾಟಕ ರಾಜ್ಯ ಸರಕಾರಿ ಹುದ್ದೆಗಳು|ಪದವಿ ಪಾಸ್ ಆದವರು ಅರ್ಜಿ ಸಲ್ಲಿಸಿ|

ಮೈಸೂರು ಪೇಂಟ್ಸ್ ನೇಮಕಾತಿ 2023

ಮೈಸೂರು ಫ್ರೆಂಡ್ಸ್ ನೇಮಕಾತಿ 2000: 23 ಮೈಸೂರು ಪೇಂಟ್ಸ್ ಮತ್ತು ವಾರ್ನಿಸ್ ಲಿಮಿಟೆಡ್ ಕಂಪನಿಯಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ಈ ಕೆಳಗಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ನೇರ ನೇಮಕಾತಿ ನಿಯಮದ ಪ್ರಕಾರ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಹುದ್ದೆಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತೆ ಅನುಭವ ಸರತ್ವಗಳನ್ನು ಈ ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾಗಿದೆ 

www.Mysore paints.karnataka.gov.in

ಅರ್ಹ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ಒದಗಿಸಲಾದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮತ್ತು ಸಂಬಂಧಿತ ದಾಖಲಾತಿಗಳೊಂದಿಗೆ ನಿಗದಿತ ಸಮಯದ ಚೌಕಟ್ಟಿನೊಳಗೆ ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬಹುದಾಗಿದೆ.

ಈಗಲೇ ಅರ್ಜಿ ಸಲ್ಲಿಸಿ: ಮೈಸೂರು ಪೇಂಟ್ಸ್ ನೇಮಕಾತಿ 2023

ಇಲಾಖೆ ಹೆಸರು :

  •  ಮೈಸೂರು ಪೇಂಟ್ಸ್ ಮತ್ತು ವಾರ್ನಿಸ್ ಲಿಮಿಟೆಡ್ (ಭಾರತ ಸರ್ಕಾರ)

ಕೆಲಸದ ಸ್ಥಳ :

  •  ಕರ್ನಾಟಕ 👈

ಹುದ್ದೆಗಳು ಹೆಸರು : 

  • ವಿವಿಧ ಹುದ್ದೆಗಳು

ಹುದ್ದೆಗಳು ಸಂಖ್ಯೆ :

  •  ವಿವಿಧ ಹುದ್ದೆಗಳು (05)

ಹುದ್ದೆಗಳ ವಿವರ

  • ಜನರಲ್ ಮ್ಯಾನೇಜರ್ ( ತಾಂತ್ರಿಕ) 1 ಹುದ್ದೆ 👈

  • ಮ್ಯಾನೇಜರ್ (ಖಾತೆಗಳು )1 ಹುದ್ದೆ 👈

  • ಉಪ ವ್ಯವಸ್ಥಾಪಕ (ಇನ್ವೆಂಟ್ರಿ) 1 ಹುದ್ದೆ 👈

  • ಸಹಾಯಕ ಕಾರ್ಯನಿರ್ವಾಹಕ 1 ಹುದ್ದೆ 👈

  • ಹಿರಿಯ ರಸಾಯನಶಾಸ್ತ್ರಜ್ಞ 1 ಹುದ್ದೆ 👈

ಶೈಕ್ಷಣಿಕ ವಿದ್ಯಾರ್ಹತೆ

  • ಪದವಿ ಪಾಸಾದರು ಸಲ್ಲಿಸಬಹುದಾಗಿದೆ  ✔ 

ಅನುಭವ

  • ಅಧಿಕೃತ ಸೂಚನೆಯಲ್ಲಿ ನೋಡಿ ✔ 

ವಯಸ್ಸಿನ ಮಿತಿ

  • ಕನಿಷ್ಠ 18 ವರ್ಷಗಳು ಗರಿಷ್ಠ 40 ವರ್ಷಗಳು ಮಾರ್ಗಸೂಚಿಗಳ ಪ್ರಕಾರ ವಯಸ್ಸಿನಲ್ಲಿ ಸಲ್ಲಿಕೆ ಕೂಡ ಇರುತ್ತದೆ. ✔ 

  • ಜನರಲ್ ಮ್ಯಾನೇಜರ್ ( ತಾಂತ್ರಿಕ) ರೂಪಾಯಿ 56800 ರಿಂದ 80,100 ✔ 

  • ಮ್ಯಾನೇಜರ್ (ಖಾತೆಗಳು )ರೂ. 42, 000-72,500 ✔ 

  • ಉಪ - ನಿರ್ವಾಹಕ (ಇನ್ವೆಂಟ್ರಿ) ರೂಪಾಯಿ 26,400 ರಿಂದ 55,350 ✔ 

  • ಸಹಾಯಕ ಕಾರ್ಯನಿರ್ವಾಹಕರು ರೂ. 20,900 ರಿಂದ 51,400 ✔ 

  • ಸೀನಿಯರ್ ಕೆಮಿಸ್ಟ್ರಿ ರೂಪಾಯಿ 20,900 ರಿಂದ 51,400 ✔ 

ಅಪ್ಲೈ ನಲ್ಲಿ ಅರ್ಜಿ ಸಲ್ಲಿಸಬೇಕಾದ ವಿಳಾಸ

   ✔ ಮೈಸೂರು ಪೇಂಟ್ಸ್ ಮತ್ತು ವಾರ್ನಿಸ್ ಲಿಮಿಟೆಡ್, ನೊಂದಾಯಿತ ಕಚೇರಿ, ಹೊಸಬನ್ನಿಮಂಟಪ ಬಡಾವಣೆ, ಮೈಸೂರು - 570015

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 23.01.2023
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 10.02.2023

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು 






Post a Comment

0Comments

Post a Comment (0)