AIESL ನೇಮಕಾತಿ 2023 , 325 ವಿವಿಧ ತಾಂತ್ರಿಕ ಹುದ್ದೆಗಳ ನೇಮಕಾತಿ , ವಾಕ್ ಇನ್ ಸಂದರ್ಶನ, ITI, Diploma Pass. ಈಗಲೇ ಅರ್ಜಿ ಸಲ್ಲಿಸಿ

HALLI HAIDA JOBS NEWS
0

AIESL ನೇಮಕಾತಿ 2023 , 325 ವಿವಿಧ ತಾಂತ್ರಿಕ ಹುದ್ದೆಗಳ ನೇಮಕಾತಿ , ವಾಕ್ ಇನ್ ಸಂದರ್ಶನ, ITI, Diploma Pass. ಈಗಲೇ ಅರ್ಜಿ ಸಲ್ಲಿಸಿ 

AIESL Recruitment 2023

AIESL ನೇಮಕಾತಿ 2023,325 ಏರ ಕ್ರಾಫ್ಟ್ ಟೆಕ್ನಿಷಿಯನ್ ಹುದ್ದೆಗಳಿಗೆ ವಾಕಿಂಗ್ ಸಂದರ್ಶನ

AIESL  ನೇಮಕಾತಿ 2023 ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸ್ ಲಿಮಿಟೆಡ್ ಹೊಸ ನೇಮಕಾತಿಯನ್ನು ಬಿಡುಗಡೆ ಮಾಡಿದೆ ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸ್ ಲಿಮಿಟೆಡ್ ನಲ್ಲಿ ಅಧಿಕೃತ ಅಧಿಸೂಚನೆ ಮಾರ್ಚ್ 2023ರ ಮೂಲಕ ವಿವಿಧ ಪೋಸ್ಟ್ದಿ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಕರದ್ದಾರೆ. ಏರ್ ಕ್ರಾಫ್ಟ್ ಟೆಕ್ನಿಷಿಯನ್ಸ್ ಬುದ್ಧಿಗಳಿಗೆ ಅರ್ಜಿ ಸಲ್ಲಿಸಬಹುದು ಎಲ್ಲಾ ಅರ್ಹ ಆಕಾಂಕ್ಷಿಗಳು ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬಹುದು ಅಂದರೆ AIESL ನೇಮಕಾತಿ 2023 ದೆಹಲಿ ನವದೆಹಲಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಅವಕಾಶ. ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು 31 ಮಾರ್ಚ್ 2023 ಮತ್ತು 11 ಏಪ್ರಿಲ್ 2023 ರಂದು ವಾಕ್ ಇನ್ ಇಂಟರ್ವ್ಯೂ ಗೆ ಹೋಗಬಹುದು.

AIESL ಹುದ್ದೆಯ ಸೂಚನೆ

ಇಲಾಖೆ ಹೆಸರು: ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸ್ ಲಿಮಿಟೆಡ್ (AIESL)
ಹುದ್ದೆಗಳ ಹೆಸರು: ವಿಮಾನ ತಂತ್ರಜ್ಞಾನ
ಬುದ್ದಿಗಳ ಸಂಖ್ಯೆ :325 ಹುದ್ದೆಗಳು
ಉದ್ಯೋಗ ಸ್ಥಳ: ದೆಹಲಿ, ನವ ದೆಹಲಿ
ಅರ್ಜಿ ಸಲ್ಲಿಸು ವಿಧಾನ: ವಾಕ ಇನ್ ಸಂದರ್ಶನ

ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸ್ ಲಿಮಿಟೆಡ್ ಹುದ್ದೆಯ ವಿವರಗಳು

ಹುದ್ದೆಗಳ ಹೆಸರು: ವಿಮಾನ ತಂತ್ರಜ್ಞಾನ
ಬುದ್ದಿಗಳ ಸಂಖ್ಯೆ : 325

AIESL ನೇಮಕಾತಿ ಅರ್ಹತಾ ವಿವರಗಳ

ಖಾಲಿ ಇರುವ ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸ್ ಲಿಮಿಟೆಡ್ ಅನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಆನ್ಲೈನ್ ಅರ್ಜಿ ಆಫ್ ಲೈನರ್ಜಿ ಯರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸ್ ಲಿಮಿಟೆಡ್ ಸಂಸ್ಥೆಯಲ್ಲಿನ ಶೈಕ್ಷಣಿಕ ವಿವರ ವಿದ್ಯಾರ್ಥಿ ವಿವರ ವಯಸ್ಸಿನ ಮಿತಿ ಅರ್ಜಿ ಶುಲ್ಕ ಈ ಕೆಳಗಡೆ ನೀಡಲಾಗಿದೆ

ಶೈಕ್ಷಣಿಕ ಅರ್ಹತೆ: 

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಐಟಿಐ, ಡಿಪ್ಲೋಮಾ ,ಬಿಎಸ್ಸಿ ,ಬಿಇ ಅಥವಾ B. Tech ಪಾಸಾಗಿರಬೇಕು. 

ವಯಸ್ಸಿನ ಮಿತಿ: 

ಗರಿಷ್ಠ ವಯಸ್ಸು 35 ವರ್ಷಗಳು ✅ 

ವಯಮಿತಿ ಸಡಿಲಿಕೆ:

  •  OBC ಅಭ್ಯರ್ಥಿಗಳಿಗೆ 03 ವರ್ಷಗಳು 
  • SC ST ಅಭ್ಯರ್ಥಿಗಳಿಗೆ 05 ವರ್ಷಗಳು 

ಆಯ್ಕೆ ವಿಧಾನ: 

  • ಆನ್ಲೈನ್ ಲಿಖಿತ ಪರೀಕ್ಷೆ, 
  • ಗುಂಪು ಚರ್ಚೆ, 
  • ವೈಯಕ್ತಿಕ ಸಂದರ್ಶನ  

ಅರ್ಜಿ ಶುಲ್ಕ :

ಯಾವುದೇ ರೀತಿ ಶುಲ್ಕ ಇರುವುದಿಲ್ಲ 

ವೇತನ ತಿಂಗಳಿಗೆ :

Payment - 25000/-PM ✅

ಅರ್ಜಿ ಸಲ್ಲಿಸುವುದು ಹೇಗೆ?

  • 1. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ತಮ್ಮ ಅರ್ಜಿಗಳನ್ನು ಆಫ್ ಲೈನ್ ನಲ್ಲಿ ಸಲ್ಲಿಸಬೇಕು
  • 2. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೆಳಗಿನ ವಿಳಾಸದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ವಾಕ್ ಇನ್ ಇಂಟರ್ವ್ಯೂ ಹಾಜರಾಗಬೇಕು
  • 3. ವಿಳಾಸ: ಸಿಬ್ಬಂದಿ ಇಲಾಖೆ, A -320 ಏವಿಯಾನಿಕ್ಸ್ ಕಾಂಪ್ಲೆಕ್ಸ್,(ಹೊಸ ಕಸ್ಟಮ್ ಹೌಸ್ ಹತ್ತಿರ) IGI ಏರ್ಪೋರ್ಟ್ ಟರ್ಮಿನಲ್-II, ನವದೆಹಲಿ - 110037

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

ಅಧಿಕೃತ ಅಧಿಸೂಚನೆಗಾಗಿ:🔗 ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ನಮೂನೆ :🔗 ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: 🔗 ಇಲ್ಲಿ ಕ್ಲಿಕ್ ಮಾಡಿ
ಈ ಹುದ್ದೆಯ ವಿಡಿಯೋ ನೋಡಬೇಕಾದರೆ: 🔗 ಇಲ್ಲಿ ಕ್ಲಿಕ್ ಮಾಡಿ

Post a Comment

0Comments

Post a Comment (0)