ಕಂದಾಯ /ಜಾರಿ ನಿರ್ದೇಶನಾಲಯ ನೇಮಕಾತಿ 2023, ವಿವಿದ ಸಿಪಾಯಿ ಹಾಗೂ ಹಿರಿಯ ಸಿಪಾಯಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ.ಕೇಂದ್ರ ಸರ್ಕಾರದ ಉದ್ಯೋಗ

HALLI HAIDA JOBS NEWS
0

ಕಂದಾಯ /ಜಾರಿ ನಿರ್ದೇಶನಾಲಯ ನೇಮಕಾತಿ 2023 ವಿವಿಧ ಸಿಪಾಯಿ, ಹಿರಿಯ ಸಿಪಾಯಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.ಕೇಂದ್ರ ಸರ್ಕಾರದ ಉದ್ಯೋಗ


ಜಾರಿ ನಿರ್ದೇಶನಾಲಯ ಮಾರ್ಚ್ 2023ರ ಜಾರಿ ನಿರ್ದೇಶನಲಯದ ಅಧಿಕೃತ ಸೂಚನೆಯ ಮೂಲಕ ಸಿಪಾಯಿ ಹಾಗೂ ಹಿರಿಯ ಸಿಪಾಯಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅವಾಣಿಸಲಾಗಿದೆ ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಈ ಅವಕಾಶವನ್ನು ಬಳಸಿಕೊಳ್ಳಬಹುದು ಆಸಕ್ತ ಅಭ್ಯರ್ಥಿಗಳು 30 ಮಾರ್ಚ್ 2023 ರಂದು ಅಥವಾ ಮೊದಲು ಆಫ್ ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಜಾರಿನಿರ್ದಶನಾಲಯ ಉದಯ ಅಧಿಸೂಚನೆ

  • ಸಂಸ್ಥೆಯ ಹೆಸರು :ಜಾರಿ ನಿರ್ದೇಶನಾಲಯ/ಕಂದಾಯ 
  • ಬುದ್ಧಿಗಳ ಸಂಖ್ಯೆ :ನಿರ್ದಿಷ್ಟ ಪಡಿಸಲಾಗಿಲ್ಲ
  • ಉದ್ಯೋಗ ಸ್ಥಳ :ಅಖಿಲ ಭಾರತ
  • ಹುದ್ದೆಯ ಹೆಸರು: ಸಿಪಾಯಿ ,ಹಿರಿಯ ಸಿಪಾಯಿ
  • ವೇತನ: ರೂಪಾಯಿ 21,700 ರಿಂದ 81,100 ಪ್ರತಿ ತಿಂಗಳು 

ಜಾರಿ ನಿರ್ದೇಶನಾಲಯ ನೇಮಕಾತಿ 2023 ಅರ್ಹತಾ ವಿವರಗಳು

ಶೈಕ್ಷಣಿಕ ಅರ್ಹತೆ: 

ಜಾರಿ ನೀರು ದರ್ಶನಾಲಯದ ನಿಯಮಗಳ ಪ್ರಕಾರ 

ವಯಸ್ಸಿನ ಮಿತಿ: 

ಜಾರಿ ನಿರ್ಧರಿಶನಾಲಯದ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಗರಿಷ್ಠ ವಯಸ್ಸು 56 ವರ್ಷಗಳು 

ವಯೋಮಿತಿ ಸಡಿಲಿಕೆ:

 ಜಾರಿ ನಿರ್ದೇಶನಾಲಯದ ನಿಯಮಗಳ ಪ್ರಕಾರ 

ಜಾರಿ ನಿರ್ದೇಶನಾಲಯದ ಸಂಬಳದ ವಿವರಗಳು

ಹುದ್ದೆಗಳ ಹೆಸರು, ಸಂಬಳ ತಿಂಗಳಿಗೆ

  • ಹಿರಿಯ ಸಿಪಾಯಿ ರೂಪಾಯಿ 25,500 ರಿಂದ 81,100 
  • ಸಿಪಾಯಿ ರೂ 21,700 ರಿಂದ 69,100 

ಜಾರಿ ನಿರ್ದೇಶನಾಲಯದ ನೇಮಕಾತಿಯ ಸಿಪಾಯಿ ಹಿರಿಯ ಸಿಪಾಯಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕೃತ ದಾಖಲಾತಿಗಳೊಂದಿಗೆ ಜಂಟಿ ನಿರ್ದೇಶಕರು ಜಾರಿ ನಿರ್ದೇಶನಾಲಯ ಈ ಬ್ಲಾಕ್ ಪ್ರವರ್ತನ ಭವನ ಡಾಕ್ಟರ್ ಎಪಿಜಿ ಅಬ್ದುಲ್ ಕಲಾಂ ರಸ್ತೆ ನವದೆಹಲಿ 110011 ಇವರಿಗೆ 30 ಅಥವಾ ಮೊದಲು ಮಾರ್ಚ್ 2023 ರ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ✅

ಜಾರಿ ನಿರ್ದೇಶನಾಲಯ ಸಿಪಾಯಿ ಹಿರಿಯ ಸಿಪಾಯಿ ಹುದ್ದೆಗೆ ಅರ್ಜಿ ಸಲ್ಲಿಸುವ ಕ್ರಮಗಳು

  • 1. ಮೊದಲನೇದಾಗಿ ಜಾರಿ ನಿರ್ದೇಶನಾಲಯ ನೇಮಕಾತಿ ಅಧಿಸೂಚನೆ 2023 ರನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ತಮಾನದಲ್ಲಿ ಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ ನೇಮಕಾತಿ ಲಿಂಕನ್ನು ಈ ಕೆಳಗಡೆ ನೀಡಲಾಗಿದೆ 👈
  • 2. ಸಂವಹಣ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿದೆ ಮತ್ತು ಐಡಿ ಪುರಾವೆ ವಯಸ್ಸು ಶೈಕ್ಷಣಿಕ ಫೋಟೋ ಯಾವುದೇ ಅನುಭವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ 👈
  • 3. ನೀರಿನಾ ಲಿಂಕಿನಿಂದ ಅಥವಾ ಅಧಿಕೃತ ಅಧಿಸೂಚನೆಯಿಂದ ಅರ್ಜಿಯನ್ನು ಡೌನ್ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಪಾರವನ್ನು ಭರ್ತಿ ಮಾಡಿ. 👈
  • 4. ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ) 👈
  • 5. ಎಲ್ಲ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ ಒದಗಿಸಿದ ವಿವರಗಳು ಸರಿಯಾಗಿವೆ ಎಂದು ಪರಿಶೀಲಿಸಿ. 👈
  • 6. ಅರ್ಜಿನ ಮನೆಯನ್ನು ಈ ಕೆಳಗೆ ಸೂಚಿಸಲಾದ ವಿಳಾಸಕ್ಕೆ ಕಳಿಸಬೇಕಾಗುತ್ತದೆ. ಜಂಟಿ ನಿರ್ದೇಶಕರು (ಎಸ್ಟಿ) ಜಾರಿ ನಿರ್ದೇಶನಾಲಯ, ಎ- ಬ್ಲಾಕ್, ಪ್ರವರ್ತನ ಭವನ, ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ರಸ್ತೆ ನವದೆಹಲಿ-110011 (ನಿಗದಿತ ರೀತಿಯಲ್ಲಿ ಮೂಲಕ 30 ಮಾರ್ಚ್ 2023 ರಂದು ಅಥವಾ ಮೊದಲು ಪೋಸ್ಟ್ ಸ್ಪೀಡ್ ಪೋಸ್ಟ್ ಅಥವಾ ಯಾವುದೇ ಇದ್ದರೆ ಸೇವೆಯಲ್ಲಿ ಸಲ್ಲಿಸಿ) 👈

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

  • ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ 24.2.2023 👈
  • ಅಪ್ಲೈ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಮಾರ್ಚ್ 2023 👈

ಜಾರಿ ನಿರ್ದೇಶನಾಲಯದ ಅಧಿಸೂಚನೆಯ ಪ್ರಮುಖ ಲಿಂಕ್ ಗಳು

Post a Comment

0Comments

Post a Comment (0)