ಸೆಕ್ಯೂರಿಟಿ ಗಾರ್ಡ್ ಹುದ್ದೆಗಳು, ಪಿಟ್ಟರ್ ಹುದ್ದೆಗಳು,HAL Recruitment 2023, ವಿಮಾನ ನಿಲ್ದಾಣ ನಲ್ಲಿ ಸೆಕ್ಯೂರಿಟಿ ಗಾರ್ಡ್ ಹುದ್ದೆಗಳು,12th ITI Pass ಹುದ್ದೆಗಳು

HALLI HAIDA JOBS NEWS
0

HAL ಇಂಡಿಯಾ ನೇಮಕಾತಿ 2023 - 7 ಸೆಕ್ಯೂರಿಟಿ ಗಾರ್ಡ್, ಪಿಟ್ಟರ ಹುದ್ದೆಗಳಿಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಿ.HAL Recruitment 2023, ವಿಮಾನ ನಿಲ್ದಾಣ ನಲ್ಲಿ ಸೆಕ್ಯೂರಿಟಿ ಗಾರ್ಡ್ ಹುದ್ದೆಗಳು,12th ITI Pass ಹುದ್ದೆಗಳು

HAL ಇಂಡಿಯಾ ನೇಮಕಾತಿ 2023 - 7 ಸೆಕ್ಯೂರಿಟಿ ಗಾರ್ಡ್, ಪಿಟ್ಟರ ಹುದ್ದೆಗಳಿಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಿ. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸೆಕ್ಯೂರಿಟಿ ಗಾರ್ಡ್, ಟ್ವಿಟ್ಟ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಏಪ್ರಿಲ್ 2023ರ HAL ಇಂಡಿಯ ಅಧಿಕೃತ ಅಧಿಸೂಚನೆ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಬೆಂಗಳೂರು ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 05 ಮೇ 2023 ರಂದು ಅಥವಾ ಮೊದಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

HAL ಇಂಡಿಯಾ ನೇಮಕಾತಿ ಆದಿ ಸೂಚನೆಗಳು

  • ಇಲಾಖೆಯ ಹೆಸರು : ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
  • ಉದ್ಯೋಗದ ಸ್ಥಳ : ಬೆಂಗಳೂರು - ಕರ್ನಾಟಕ
  • ಪೋಸ್ಟ್ಗಳ ಸಂಖ್ಯೆ : 07 ಪೋಸ್ಟ್ಗಳು
  • ಪೋಸ್ಟ್ ಹೆಸರು : ಸೆಕ್ಯೂರಿಟಿ ಗಾರ್ಡ್/ ಪೀಟ್ಟರ್
  • ವೇತನ : ರೂ 21,000 - 22,000/- ಪ್ರತಿ ತಿಂಗಳು

HAL ಇಂಡಿಯಾ ಪೋಸ್ಟ್ ಗಳ ವಿವರ ಗಳು

ಹುದ್ದೆಯ ಹೆಸರು          ಹುದ್ದೆಗಳ ಸಂಖ್ಯೆ
ಭದ್ರತಾ ಸಿಬ್ಬಂದಿ                05
 ಪೀಟ್ಟರ್                           02

HAL ಇಂಡಿಯಾ ನೇಮಕಾತಿ 2023 ಅರ್ಹತಾ ವಿವರಗಳು

HAL ಇಂಡಿಯಾ ಅರ್ಹತಾ ವಿವರಗಳು

ಹುದ್ದೆಯ ಹೆಸರು                   ಅರ್ಹತೆ
ಭದ್ರತಾ ಸಿಬ್ಬಂದಿ                   12ನೇ
 ಪೀಟ್ಟರ್                              ITI

ವಯಸ್ಸಿನ ಮಿತಿ

ಹಿಂದುಸ್ತಾನ್ ಹೀರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಯು ಗರಿಷ್ಠ ವಯಸ್ಸು 01 ಏಪ್ರಿಲ್ 2023 ರಂತೆ 28 ವರ್ಷಗಳು.  

ವಯೋಮಿತಿ ಸಡಿಲಿಕೆ

  • OBC (NCL) ಅಭ್ಯರ್ಥಿಗಳಿಗೆ : 03 ವರ್ಷಗಳು
  • SC/ST ಅಭ್ಯರ್ಥಿಗಳು : 05 ವರ್ಷಗಳು
  • PWBD ಅಭ್ಯರ್ಥಿಗಳು : 10 ವರ್ಷಗಳು
  • PWBD (OBC) ಅಭ್ಯರ್ಥಿಗಳು : 13 ವರ್ಷಗಳು
  • PWBD (SC/ST) ಅಭ್ಯರ್ಥಿಗಳು :15 ವರ್ಷಗಳು

ಅರ್ಜಿ ಶುಲ್ಕ 

ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ

ಆಯ್ಕೆ ಪ್ರಕ್ರಿಯೆ 

ಲಿಖಿತ ಪರೀಕ್ಷೆ
ದಾಖಲೆಗಳ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ದೈಹಿಕ ಪರೀಕ್ಷೆ
ಸಂದರ್ಶನ

HAL ಇಂಡಿಯಾ ವೇತನದ ವಿವರಗಳು

ಪೋಸ್ಟ್ ಹೆಸರು          ವೇತನ (ತಿಂಗಳಿಗೆ)
ಭದ್ರತಾ ಸಿಬ್ಬಂದಿ           ರೂ.21,000/- 
ಪೀಟ್ಟರ                         ರೂ. 22,000/-

HAL ಇಂಡಿಯಾ ನೇಮಕಾತಿ 2023 ಗೆ ಅರ್ಜಿ ಸಲ್ಲಿಸುವ ಕ್ರಮಗಳು

  • HAL ಇಂಡಿಯಾ ನೇಮಕಾತಿ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ.
  • ನೇಮಕಾತಿ ಲಿಂಕನ್ನು ಕೆಳಗೆ ನೀಡಲಾಗಿದೆ.
  • ಆನ್ಲೈನ್ ಮೂಡ ಮೂಲಕ ಅರ್ಜಿಯನ್ನು ಭರ್ತಿ ಮಾಡೋ ಮೊದಲು, ದಯವಿಟ್ಟು, ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸುಮೆ ಯಾವುದೇ ಅನುಭವಿದ್ದರೆ ಇತ್ಯಾದಿ ಸಿದ್ಧವಾಗಿಟ್ಟುಕೊಳ್ಳಿ.
  • ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ)
  • HAL ಇಂಡಿಯಾ ಸೆಕ್ಯೂರಿಟಿ ಕಾರ್ಡ್ ಮೇಲೆ ಕ್ಲಿಕ್ ಮಾಡಿ, ಪಿಟ್ಟರ್  ಆನ್ಲೈನ್ ನಲ್ಲಿ ಅನ್ವಯಿಸಿ ಕೆಳಗೆ ನೀಡಲಾಗಿದೆ ಲಿಂಕ್.
  • HAL ಇಂಡಿಯಾ ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯ ಇರುವ ಎಲ್ಲಾ ಇವರನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ ಜೊತೆಗೆ ಅಗತ್ಯ ಪ್ರಮಾಣ ಪತ್ರಗಳು ದಾಖಲೆ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ.
  • HAL ಇಂಡಿಯಾ ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸುವ ಬಟನನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ.

HAL ಇಂಡಿಯಾ ನೇಮಕಾತಿ 2023 ಪ್ರಮುಖ ದಿನಾಂಕಗಳು

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15/04/2023
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05/05/2023

HAL ಇಂಡಿಯಾ ನೇಮಕಾತಿ 2023 ಮುಖ್ಯ ಲಿಂಕ್ ಗಳು



Post a Comment

0Comments

Post a Comment (0)