ರಸಗೊಬ್ಬರ ಇಲಾಖೆ ನೇಮಕಾತಿ 2023,10th 12th,ITI,Degree Pass jobs,FACT Recruitment 2023,Karnataka govt jobs,Salary 20,000 per month,ಪಾರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಟ್ರಾಒಂಕೂರ್ ಲಿಮಿಟೆಡ್

HALLI HAIDA JOBS NEWS
0

ರಸಗೊಬ್ಬರ ಇಲಾಖೆ ಹುದ್ದೆಗಳ ನೇಮಕಾತಿ 2023 10ನೇ 12ನೇ ಪಾಸ್,10th 12th,ITI,Degree Pass jobs,FACT Recruitment 2023,Karnataka govt jobs,Salary 20,000 per month 


ಪಾರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಟ್ರಾಒಂಕೂರ್ ಲಿಮಿಟೆಡ್ (FACT) ನೇಮಕಾತಿ 2023 - ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ ಮತ್ತು ಈ ಲೇಖನದ ಕೊನೆಯ ಭಾಗದಲ್ಲಿ ಆನ್ಲೈನ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ, ವಯಸ್ಸಿನ ಮಿತಿ, ವಿಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಶುಲ್ಕಗಳು ಮತ್ತು ಅಧಿಸೂಚನೆ ಅಂತ ಇತರೆ ವಿವರಗಳನ್ನು ನೀವು ಪರಿಶೀಲಿಸಬಹುದಾಗಿದೆ.


ಪಾರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಟ್ರಾಒಂಕೂರ್ ಲಿಮಿಟೆಡ್ (FACT) ನೇಮಕಾತಿ 2023 ಅಧಿಸೂಚನೆಗಳು

  • ಇಲಾಖೆ ಹೆಸರು : ಪಾರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಟ್ರಾಒಂಕೂರ್ ಲಿಮಿಟೆಡ್ (FACT) 
  • ಉದ್ಯೋಗಗಳ ಹೆಸರು : ಇನ್ಸ್ಪೆಕ್ಟರ್ ಮತ್ತು ವ್ಯವಸ್ಥಾಪಕರು
  • ಉದ್ಯೋಗದ ಸ್ಥಳ : ಅಖಿಲ ಭಾರತ
  • ಪೋಸ್ಟ್ಗಳ ಸಂಖ್ಯೆ : 74 ಪೋಸ್ಟ್ಗಳು
  • ಅಪ್ಲಿಕೇಶನ್ ಮೂಡ್ : ಆನ್ಲೈನ್ ಮೂಡ್

 ಪೋಸ್ಟ್ ಹೆಸರು

 ಪೋಸ್ಟ್ ಗಳ ಸಂಖ್ಯೆ

 ಹಿರಿಯ ವ್ಯವಸ್ಥಾಪಕ (ಸಿವಿಲ್) 

 02

 ಹಿರಿಯ ವ್ಯವಸ್ಥಾಪಕರು (ಮಾನವ ಸಂಪನ್ಮೂಲ ಮತ್ತು ಆಡಳಿತ) 

 01

 ಅಧಿಕಾರಿ (ಮಾರಾಟ) 

 06

 ಮ್ಯಾನೇಜ್ಮೆಂಟ್ ಟ್ರೈನಿ (ರಾಸಾಯನಿಕ)

 13

 ಮ್ಯಾನೇಜ್ಮೆಂಟ್ ಟ್ರೈನಿ(ಎಲೆಕ್ಟ್ರಿಕಲ್) 

 03

 ಮ್ಯಾನೇಜ್ಮೆಂಟ್ ಟ್ರೈನಿ(ಇನ್ಸ್ಟ್ರುಮೆಂಟೇಶನ್) 

 02

 ಮ್ಯಾನೇಜ್ಮೆಂಟ್ ಟ್ರೈನಿ(ಮಾರುಕಟ್ಟೆ) 

 05

 ಮ್ಯಾನೇಜ್ಮೆಂಟ್ ಟ್ರೈನಿ(ಹಣಕಾಸು) :

 04

 ತಂತ್ರಜ್ಞ (ಪ್ರಕ್ರಿಯೆ) 

 21

 ಸ್ಯಾನಿಟರಿ ಇನ್ಸ್ಪೆಕ್ಟರ್ 

 02

 ಕುಶಲಕರ್ಮಿ (ಪೀಟರ್ & ಮೆಕಾನಿಕ್)

 03

 ಕುಶಲಕರ್ಮಿ (ವಿದ್ಯುತ್ & ವಾದ್ಯ)

 08

 ರಿಗ್ಗರ್ ಸಹಾಯಕ 

 04

    


ವೇತನದ ವಿವರಗಳು

ಪಾರ್ಟಿಲೈಸರ್ಸ್ ಅಂಡ್ ಕೆಮಿಕಲ್ಸ್ ಟ್ರಾಒಂಕೂರ್ ಲಿಮಿಟೆಡ್ (FACT) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.19500-200000/- ಸಂಬಳ ನೀಡಲಾಗುವುದು.

ವಯಸ್ಸಿನ ಮಿತಿ

ಹಿರಿಯರ ಸ್ಥಾಪಕ (ಸಿವಿಲ್)
ಹಿರಿಯ ವ್ಯವಸ್ಥಾಪಕರು (ಮಾನವ ಸಂಪನ್ಮೂಲಗಳು ಮತ್ತು ಆಡಳಿತ) : 45 ವರ್ಷಗಳು

ಅಧಿಕಾರಿ (ಮಾರಾಟ),
 ಮ್ಯಾನೇಜ್ಮೆಂಟ್ ಟ್ರೈನಿ (ರಾಸಾಯನಿಕ),
ಮ್ಯಾನೇಜ್ಮೆಂಟ್ ಟ್ರೈನಿ (ಎಲೆಕ್ಟ್ರಿಕಲ್), ಮ್ಯಾನೇಜ್ಮೆಂಟ್ ಟ್ರೈನಿ (ಇನ್ಸ್ಟ್ರುಟ್ಮೆಂಟೇಶನ್),
ಮ್ಯಾನೇಜ್ಮೆಂಟ್ ಟ್ರೈನಿಂ (ಮಾರ್ಕೆಟಿಂಗ್),
ಮ್ಯಾನೇಜ್ಮೆಂಟ್ ಟ್ರೈನಿಂಗ್ ( ಹಣಕಾಸು) : 26 ವರ್ಷಗಳು

ತಂತ್ರಜ್ಞ (ಪ್ರಕ್ರಿಯೆ)
ಸ್ಯಾನಿಟರಿ (ಇನ್ಸಪೆಕ್ಟರ್)
ಕುಶಲ ಕರ್ಮಿ (ಪೀಟರ್ & ಮೆಕ್ಯಾನಿಕ್)
ಕುಶಲ ಕರ್ಮಿ (ವಿದ್ಯುತ್)
ಕುಶಲಕರ್ಮಿ (ವಾದ್ಯ)
ರಿಗ್ಗರ ಸಹಾಯಕ : 35 ವರ್ಷಗಳು

ವಯೋಮಿತಿ ಸಡಿಲಿಕೆ

OBC (NCL) ಅಭ್ಯರ್ಥಿಗಳಿಗೆ : 03 ವರ್ಷಗಳು
SC/ST ಅಭ್ಯರ್ಥಿಗಳಿಗೆ : 05 ವರ್ಷಗಳು

ಅರ್ಜಿ ಶುಲ್ಕ 

SC/SC/PwBD/ESM/ ಆಂತರಿಕ ಅಭ್ಯರ್ಥಿಗಳಿಗೆ :  ಇಲ್ಲ

ಎಲ್ಲ ಇತರ ಅಭ್ಯರ್ಥಿಗಳಿಗೆ
ಸೀನಿಯರ್ ಮ್ಯಾನೇಜರ್, ಮ್ಯಾನೇಜ್ಮೆಂಟ್ ಟ್ರೈನಿ, ಮತ್ತು ಆಫೀಸರ್ ಹುದ್ದೆಗಳಿಗೆ : ರೂ. 1,180/-

ತಂತ್ರಜ್ಞ, ಕುಶಲಕರ್ಮಿ, ಸ್ಯಾನಿಟರಿ ಇನ್ಸಪೆಕ್ಟರ್, ರಿಂಗರ್ ಸಹಾಯಕ ಹುದ್ದೆಗಳಿಗೆ : ರೊ. 590/- 

ಪಾವತಿ ವಿಧಾನ : ಆನ್ಲೈನ್ ಮೊಡ್


ಶೈಕ್ಷಣಿಕ ಅರ್ಹತೆ

ಹಿರಿಯ ವ್ಯವಸ್ಥಾಪಕ (ಸಿವಿಲ್) : ಸಿವಿಲ್ ಇಂಜಿನಿಯರಿಂಗ್ ನಲ್ಲಿ ಪದವಿ

ಹಿರಿಯ ವ್ಯವಸ್ಥಾಪಕರು (ಮಾನವ ಸಂಪನ್ಮೂಲ ಮತ್ತು ಆಡಳಿತ) : HR, ಪರ್ಸನಲ್ ಮ್ಯಾನೇಜ್ಮೆಂಟ್/ಇಂಡಸ್ಟ್ರಿಯಲ್ ರಿಲೇಶನ್ಸ್/ಕಾರ್ಮಿಕ ಕಲ್ಯಾಣ/ಸಾಮಾಜಿಕರದಲ್ಲಿ ಸ್ನಾತಕೋತ್ತರ ಪದವಿ

ಅಧಿಕಾರಿ (ಮಾರಾಟ) : ಪದವಿ, ಕೃಷಿಯಲ್ಲಿ B.SC

ಮ್ಯಾನೇಜ್ಮೆಂಟ್ ಟ್ರೈನಿ (ರಾಸಾಯನಿಕ) : ಕೆಮಿಕಲ್ ಇಂಜಿನಿಯರಿಂಗ್/ ಪೆಟ್ರೋ ಕೆಮಿಕಲ್ ಇಂಜಿನಿಯರಿಂಗ್/ಕೆಮಿಕಲ್ ಟೆಕ್ನಾಲಜಿ/ಪೆಟ್ರೋ ಕೆಮಿಕಲ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ನಲ್ಲಿ ಪದವಿ

ಮ್ಯಾನೇಜ್ಮೆಂಟ್ ಟ್ರೈನಿ(ಎಲೆಕ್ಟ್ರಿಕಲ್) : ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್ ಮತ್ತು ಇನ್ಸ್ಟ್ರುಮೆಂಟ್ಸನ್ ಇಂಜಿನಿಯರಿಂಗ್ ನಲ್ಲಿ ಪದವಿ

ಮ್ಯಾನೇಜ್ಮೆಂಟ್ ಟ್ರೈನಿ(ಇನಸ್ಟ್ರುಮೆಂಟೇಶನ್) : ಇನಸ್ಟ್ರುಮೆಂಟೇಶನ್/ಇನಸ್ಟ್ರುಮೆಂಟೇಶನ್& ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ &ಇನಸ್ಟ್ರುಮೆಂಟೇಶನ್/ಎಲೆಕ್ಟ್ರಿಕಲ್ &ಇನಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ ನಲ್ಲಿ ಪದವಿ ಪಾಸ್

ಮ್ಯಾನೇಜ್ಮೆಂಟ್ ಟ್ರೈನಿ(ಮಾರುಕಟ್ಟೆ) : ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ

ಮ್ಯಾನೇಜ್ಮೆಂಟ್ ಟ್ರೈನಿ(ಹಣಕಾಸು) : CA/CMA/ICWAI

ತಂತ್ರಜ್ಞ (ಪ್ರಕ್ರಿಯೆ) : ಪದವಿ, B.SC, ಕೆಮಿಕಲ್ ಇಂಜಿನಿಯರಿಂಗ್, ಕೆಮಿಕಲ್ ಟೆಕ್ನಾಲಜಿಯಲ್ಲಿ ಡಿಪ್ಲೋಮೋ ಪಾಸ್

ಸ್ಯಾನಿಟರಿ ಇನ್ಸ್ಪೆಕ್ಟರ್ : 10ನೇ ತರಗತಿ, ಡಿಪ್ಲೋಮಾ, ಸ್ಯಾನಿಟರಿ ಇನ್ಸ್ಪೆಕ್ಟರ್ ಕೋರ್ಸ್

ಕುಶಲಕರ್ಮಿ , 
ರಿಗ್ಗರ್ ಸಹಾಯಕ : 10ನೇ ತರಗತಿ

ಆಯ್ಕೆ ವಿಧಾನ 

ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸುವುದು ಕ್ರಮಗಳು

  • ಕೆಳಗೆ ನೀಡಲಾದ ಲಿಂಕನ್ನು ಮತ್ತು ಅಧಿಕೃತ ವೆಬ್ಸೈಟ್ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.
  • ಅಧಿಕೃತ ಅಧಿಸೂಚನೆ ಸಂಪೂರ್ಣವಾಗಿ ನೋಡಿಕೊಳ್ಳಿ
  • ಕೆಳಗೆ ನೀಡಲಾದ ಅರ್ಜಿ ಲಿಂಕ ಮೇಲೆ ಕ್ಲಿಕ್ ಮಾಡಿ
  • ಪಾರ್ಮ್ ಅನ್ನು ಸರಿಯಾಗಿ ಬರ್ತಿ ಮಾಡಿ
  • ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ)
  • ಸರಿಯಾದ ಫೋಟೋ ಮತ್ತು ಸಹಿಯನ್ನು 
  • ಲಗತಿಸಿರಿ
  • ಮತ್ತೊಮ್ಮೆ ಪರಿಶೀಲಿಸಿ ಮತ್ತು ನಮ್ಮನೆಯನ್ನು ಸಲ್ಲಿಸಿ
  • ಕೊನೆಯದಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಲು ಮರೆಯಬೇಡಿ

ಪ್ರಮುಖ ದಿನಾಂಕಗಳು

  • ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 26 ಏಪ್ರಿಲ್ 2023
  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16 ಮೇ 2023

ರಸಗೊಬ್ಬರ ಇಲಾಖೆ ಹುದ್ದೆಗಳ ನೇಮಕಾತಿ 2023 ಪ್ರಮುಖ ಲಿಂಕ್ ಗಳು

Post a Comment

0Comments

Post a Comment (0)