ಆದಾಯ ತೆರಿಗೆ ನೇಮಕಾತಿ 2023 - ಈಗಲೇ ಅನ್ವಯಿಸಿ Karnataka income tax jobs,10th 12th degree pass income tax jobs,Govt jobs 2023, Karnataka All Dist jobs 2023
ಆದಾಯ ತೆರಿಗೆ ನೇಮಕಾತಿ 2023 : ಈಗಲೇ ಅನ್ವಯಿಸಿ. ಭಾರತ ಸರ್ಕಾರದ ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತಕರ ಕರ್ನಾಟಕ ಮತ್ತು ಗೋವಾ ವಿಭಾಗದ ಬೆಂಗಳೂರು ಕಚೇರಿಯಿಂದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕಾಗುತ್ತದೆ.
ಬೆಂಗಳೂರು, ತುಮಕೂರು, ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ, ಧಾರವಾಡ, ಹುಬ್ಬಳ್ಳಿ, ಗದಗ್, ಕಾರವಾರ, ಮಂಗಳೂರು, ಉಡುಪಿ, ಮೈಸೂರು, ಮಂಡ್ಯ ಮತ್ತು ಗೋವಾ ರಾಜ್ಯದ, ಪಣಜಿ ಮಂಡಗಾಂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು
ಆದಾಯ ತೆರಿಗೆ ನೇಮಕಾತಿ 2023 ಅಧಿಸೂಚನೆಗಳು
ಉದ್ಯೋಗ : ಆದಾಯ ತೆರಿಗೆ ಭಾರತ ಸರ್ಕಾರ
ಉದ್ಯೋಗದ ಸ್ಥಳ : ಬೆಂಗಳೂರು, ತುಮಕೂರು, ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ, ಧಾರವಾಡ, ಹುಬ್ಬಳ್ಳಿ, ಗದಗ್, ಕಾರವಾರ, ಮಂಗಳೂರು, ಉಡುಪಿ, ಮೈಸೂರು, ಮಂಡ್ಯ ಮತ್ತು ಗೋವಾ ರಾಜ್ಯದ, ಪಣಜಿ.
ಪೋಸ್ಟ್ ಹೆಸರು : SPP - ವಿಶೇಷ ಸಾರ್ವಜನಿಕ ಅಭಿಯೋಜಕರು
ಪೋಸ್ಟ್ ಗಳ ಸಂಖ್ಯೆ : 16 ಪೋಸ್ಟ್ಗಳು
ಎಕ್ಸ್ಪೀರಿಯನ್ಸ್ ಇರಬೇಕು
ವಿದ್ಯಾರ್ಹತೆ : ಪದವಿ
ವಯಸ್ಸಿನ ಮಿತಿ ಕನಿಷ್ಠ 18 ವರ್ಷಗಳು ಗರಿಷ್ಠ ವರ್ಷವನ್ನು ನಮೂದಿಸಲಾಗಿಲ್ಲ. ಮಾರ್ಗಸೂಚಿಗಳ ಪ್ರಕಾರ ವಯಸ್ಸಿನ ಸಡಿಲಿಕೆ.
ಅರ್ಜಿ ಸಲ್ಲಿಸುವುದು ಹೇಗೆ : ಅಪ್ಲೈನ್, ಪೋಸ್ಟ್ ಮೂಲಕ
- ನೇಮಕಾತಿ ಸಂಸ್ಥೆ : ಆದಾಯ ತೆರಿಗೆ ಇಲಾಖೆ ವಿಭಾಗಿಯ ಕಚೇರಿ ,ಬೆಂಗಳೂರು
- ಹುದ್ದೆ ಹೆಸರು : ವಿಶೇಷ ಅಭಿಯೋಜಕ
- ಹುದ್ದೆಗಳ ಸಂಖ್ಯೆ : 16 ಪೋಸ್ಟ್ಗಳು
- ಅರ್ಜಿ ಮಾದರಿ : ಅಂಚೆ ಮೂಲಕ
ಅರ್ಜಿ ಸಲ್ಲಿಸುವುದು ಹೇಗೆ
ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆ, ಅನುಭವ ಮಾಹಿತಿಯೊಂದಿಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಇ-ಮೇಲ್, ಪ್ಯಾಕ್ಸ್ ಮತ್ತಿತರ ಮಾದರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಅರ್ಜಿ ಸಲ್ಲಿಸುವ ವಿಳಾಸ ಈ ಕೆಳಗಿನ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ
ಆದಾಯ ತೆರಿಗೆ ಆಯುಕ್ತ (ನ್ಯಾಯಾಂಗ ವಿಭಾಗ), ಸೆಂಟ್ರಲ್ ರೆವೆನ್ಯೂ ಬಿಲ್ಡಿಂಗ್, ಮೊದಲ ಮಹಡಿ, ಕ್ವೀನ್ಸ್ ರೋಡ್, ಬೆಂಗಳೂರು-560001, ಕರ್ನಾಟಕ.
ಇ-ಮೇಲ್ : bangalore.cit.judicial.@incometax.gov.in
ಪ್ರಮುಖ ದಿನಾಂಕಗಳು
- ಅಪ್ಲಿಕೇಶನ್ ಪ್ರಾರಂಭ ದಿನಾಂಕ : 06/04/2023
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08/05/2023
Important Links
ಅಧಿಸೂಚನೆಯ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ವೆಬ್ ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ಈ ನೇಮಕಾತಿಯ ವಿಡಿಯೋ ನೋಡಬೇಕಾದರೆ : ಇಲ್ಲಿ ಕ್ಲಿಕ್ ಮಾಡಿ