Excise Department Recruitment 2023, ಅಬಕಾರಿ ಇಲಾಖೆ ನೇಮಕಾತಿ 2023, ಅಬಕಾರಿ ಇಲಾಖೆ ನಲ್ಲಿ ವಿವಿಧ ಹುದ್ದೆಗಳು,excise department job's 2023,ಬಕಾರಿ ಇಲಾಖೆ ಹೊಸ ನೇಮಕಾತಿ 2023 ಪುರುಷ ಮತ್ತು ಮಹಿಳೆಯರು

HALLI HAIDA JOBS NEWS
0

Excise Department Recruitment 2023, ಅಬಕಾರಿ ಇಲಾಖೆ ನೇಮಕಾತಿ 2023, ಅಬಕಾರಿ ಇಲಾಖೆ ನಲ್ಲಿ ವಿವಿಧ ಹುದ್ದೆಗಳು,excise department job's 2023 ಅಬಕಾರಿ ಇಲಾಖೆ ಹೊಸ ನೇಮಕಾತಿ 2023 ಪುರುಷ ಮತ್ತು ಮಹಿಳೆಯರು  ಸಂಬಳ - ₹34000/-  ಹಿಂದೆ ಅರ್ಜಿ ಸಲ್ಲಿಸಿ


ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿ (CESTAT) - ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ನಾವೀಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ ಮತ್ತು ಈ ಲೇಖನದ ಕೊನೆಯ ಭಾಗದಲ್ಲಿ ಆನ್ಲೈನ್, ಆಫ್ ಲೈನ್ ಅರ್ಜಿ ನಮೂನೆ ಮತ್ತು ಉದ್ಯೋಗ ಮಾಹಿತಿ ಗ್ರೂಪ್ ಲಿಂಕ್ ಅನ್ನು ನೀಡಲಾಗಿದೆ. ಆಯ್ಕೆ ವಿಧಾನ ವಯೋಮಿತಿ, ವಯೋಮಿತಿ ಸಡಿಲಿಕೆ, ವಿದ್ಯಾರ್ಹತೆ ವಿವರ, ಶುಲ್ಕಗಳು ಮತ್ತು ಅಧಿಸೂಚನೆಯಂತೆ ಇತರ ವಿವರವನ್ನು ನೀವು ಪರಿಶೀಲಿಸಬಹುದು.

ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿ (CESTAT) 2023  - ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ ಮತ್ತು ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ.


ಅಬಕಾರಿ ಇಲಾಖೆ ಹೊಸ ನೇಮಕಾತಿಯ ಅಧಿಸೂಚನೆಗಳು

  • ಪೋಸ್ಟ್ ಹೆಸರು : ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ  ಮೇಲ್ಮನವಿ ನ್ಯಾಯ ಮಂಡಳಿ(CESTAT)
  • ಪೋಸ್ಟ್ ಗಳ ಸಂಖ್ಯೆ : 19 ಪೋಸ್ಟ್ಗಳು
  • ಉದ್ಯೋಗದ ಹೆಸರು : ತಾಂತ್ರಿಕ ಅಧಿಕಾರಿ ಮತ್ತು ಕಾರ್ಯದರ್ಶಿ
  • ಉದ್ಯೋಗದ ಸ್ಥಳ : ಅಖಿಲ ಭಾರತ
  • ಅಪ್ಲಿಕೇಶನ್ ಮೂಡ್ : ಆಫ್ಲೈನ್ ಮೋಡ್

ಅಬಕಾರಿ ಇಲಾಖೆಯ ಉದ್ಯೋಗಗಳ ವಿವರ

  • ಸೀನಿಯರ್ ಖಾಸಗಿ ಕಾರ್ಯದರ್ಶಿ : 15
  • ತಾಂತ್ರಿಕ ಅಧಿಕಾರಿ : 03
  • ಕೋರ್ಟ್ ಮಾಸ್ಟರ್ : 01

ವೇತನದ ವಿವರ

ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ  ಮೇಲ್ಮನವಿ ನ್ಯಾಯ ಮಂಡಳಿ(CESTAT) ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 9,300/- 34,800/- ಸಂಬಳ ನೀಡಲಾಗುವುದು.

ವಯಸ್ಸಿನ ಮಿತಿ

ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ  ಮೇಲ್ಮನವಿ ನ್ಯಾಯ ಮಂಡಳಿ(CESTAT) ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ, ಅಭ್ಯರ್ಥಿಯು ಗರಿಷ್ಠ 56 ವರ್ಷಗಳು ಮೀರಬಾರದು.

ಶೈಕ್ಷಣಿಕ ಅರ್ಹತೆ

ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ  ಮೇಲ್ಮನವಿ ನ್ಯಾಯ ಮಂಡಳಿ(CESTAT) ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಆಯ್ಕೆ ವಿಧಾನ

  •  ಲಿಖಿತ ಪರೀಕ್ಷೆಯ
  •  ಸಂದರ್ಶನ

ಅರ್ಜಿ ಸಲ್ಲಿಸುವ ವಿಳಾಸ 

ರಿಜಿಸ್ಟ್ರಾರ, ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ  ಮೇಲ್ಮನವಿ ನ್ಯಾಯ ಮಂಡಳಿ ವೆಸ್ಟ್ ಬ್ಲಾಕ್ ನಂ.02, ಆರ್. ಕೆ. ಪುರಂ, 
ನವದೆಹಲಿ 66


ಅರ್ಜಿ ಸಲ್ಲಿಸುವುದು ಹೇಗೆ

1. ಕೆಳಗಿನ ಲಿಂಕ್ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ.
2. ಅಧಿಕೃತ ಅಧಿಸೂಚನೆ ಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
3. ಫಾರ್ಮ್ ಅರ್ಜುನ್ ಎಚ್ಚರಿಕೆಯಿಂದ ಭರ್ತಿ ಮಾಡಿ
4.ಕೆಳಗೆ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ
5. ಸರಿಯಾದ ಫೋಟೋ ಮತ್ತು ಸಹಿಯನ್ನು ಲಗತಿಸಿರಿ.
6. ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ)
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ನಮೂನೆಯನ್ನು ಸಲ್ಲಿಸಿ.
8. ಕೊನೆಯದಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಲು ಬೇಕಾಗುತ್ತದೆ

ಪ್ರಮುಖ ದಿನಾಂಕಗಳು

  • ಆಫ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 28 ಮಾರ್ಚ್ 2023
  • ಆಫ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12 ಮೇ 2023

ಅಬಕಾರಿ ಇಲಾಖೆ ಹೊಸ ನೇಮಕಾತಿ 2023 ಪ್ರಮುಖ ಲಿಂಕ್ ಗಳು



Post a Comment

0Comments

Post a Comment (0)