SSLC ಪಾಸಾದವರಿಗೆ ಗುಪ್ತಚರಿಯ ಇಲಾಖೆಯಲ್ಲಿ ಹೊಸ ನೇಮಕಾತಿ Intelligence Bureau Recruitment 2023 ಈಗಲೆ ಅರ್ಜಿ ಸಲ್ಲಿಸಿ @mha.gov.in 👉 Halli Haida job's News

HALLI HAIDA JOBS NEWS
0

10th/SSLC ಪಾಸಾದವರಿಗೆ ಗುಪ್ತಚರಿಯ ಇಲಾಖೆಯಲ್ಲಿ ಹೊಸ ನೇಮಕಾತಿ Intelligence Bureau Recruitment 2023 ಈಗಲೆ ಅರ್ಜಿ ಸಲ್ಲಿಸಿ


ಗುಪ್ತಚರ ಇಲಾಖೆ 2023 , ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಗಾಗಿ ಬಿಡುಗಡೆ ಮಾಡಲಾಗಿದ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಹೂತಿಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ, ಸೇರಿದಂತೆ ಮುಂತಾದ ಮಾಹಿತಿಯನ್ನು ನೀಡಲಾಗಿದ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ.

ಇಲಾಖೆ ಹೆಸರು: 👉ಗುಪ್ತಚರ ಇಲಾಖೆ (Intelligence Bureau)
ವೇತನ ರೂಪಾಯಿ : 👉 18,000 ರಿಂದ 69,100/-ಪ್ರತಿ ತಿಂಗಳು
ಹುದ್ದೆಗಳ ಸಂಖ್ಯೆ :👉 677
ಉದ್ಯೋಗ ಸ್ಥಳ : 👉ಭಾರತಾದ್ಯಂತ

ಶೈಕ್ಷಣಿಕ ಅರ್ಹತೆ: 👨‍🎓

ಗುಪ್ತಚರ ಇಲಾಖೆ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10ನೇ ತರಗತಿಯ ಪಾಸಾಗಿರಬೇಕು.

ಹುದ್ದೆಗಳ ವಿವರ🧾👇

  • ಭದ್ರತಾ ಸಹಾಯಕ /ಮೋಟಾರು ಸಾರಿಗೆ - 362
  • MTS/ಜನರಲ್ - 315

ವೇತನ ಶ್ರೇಣಿ💰

  • ಭದ್ರತಾ ಸಹಾಯಕ /ಮೋಟಾರು ಸಾರಿಗೆ - 21,700 - 69,100 ರೂ.
  • MTS/ಜನರಲ್ - 18,000- 56,900 ರೂ.

ವಯೋಮಿತಿ:🛃

  • ಭದ್ರತಾ ಸಹಾಯಕ /ಮೋಟಾರು ಸಾರಿಗೆ - ಗರಿಷ್ಠ 27
  • MTS/ಜನರಲ್ - ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ್ 

ವಯೋಮಿತಿ ಸಡಿಲಿಕೆ🛃

  • OBC ಅಭ್ಯರ್ಥಿಗಳಿಗೆ : 03 ವರ್ಷ
  • SC/ST ಅಭ್ಯರ್ಥಿಗಳಿಗೆ : 05 ವರ್ಷ

ಅರ್ಜಿ ಶುಲ್ಕ🧾

  • ಪರೀಕ್ಷಾ ಶುಲ್ಕ 50 ರೂಪಾಯಿ
  • ನೇಮಕಾತಿ ಪ್ರಕ್ರಿಯೆ ಶುಲ್ಕ 450 ರೂಪಾಯಿ
  • ಎಂ ಟಿ ಎಸ್ ಜನರಲ್ ಹುದ್ದೆಗಳಿಗೆ
  • ಅಂಗವಿಕಲ ಅಭ್ಯರ್ಥಿಗೆ 450 Rs
  • ಸಾಮಾನ್ಯ ಓಬಿಸಿ ಟಿ ಡಬ್ಲ್ಯೂ ಎಸ್ ಪುರುಷ  ಸಾಮಾನ್ಯ OBC /EWS ಅಭ್ಯರ್ಥಿಗಳಿಗೆ 500Rs
  • ಇತರೆ ಎಲ್ಲಾ ಅಭ್ಯರ್ಥಿಗಳಿಗೆ 500 Rs
ಪಾವತಿಸುವ ವಿಧಾನ: ಆನ್ಲೈನ್ ಅಥವಾ ಆಫ್ಲೈನ್

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು👇

  • ಅರ್ಜಿ ಸಲ್ಲಿಸಲು ಆರಂಭ ದಿನಾಂಕ:  14/10/2013
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :13/11/2023

ಪ್ರಮುಖ ಲಿಂಕ್ ಗಳು🔗



Post a Comment

0Comments

Post a Comment (0)