ಹಿಂದುಸ್ತಾನ್ ಸಾಲ್ಟ್ ಕಂಪನಿ ನೇಮಕಾತಿ 2023, Hindustan Salts Ltd job's 2023, Apply now - Halli Haida job's News

HALLI HAIDA JOBS NEWS
0

Hindustan Salts ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ |HS Recruitment 2023

Hindustan Salts ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ  ಆದಿಶೂಚನೆ ಬಿಡುಗಡೆ ಮಾಡಿದೆ.
ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿಪಡಿಸಿರುವ ಜನಾಂಗದೊಳಗಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು ಬುದ್ಧಿ ಗಳಿಗೆ ಅನುಸಾರವಾಗಿ ವಿದ್ಯಾರ್ಥಿಯ ವಯೋಮಿತಿ ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕಡೆ ನೀಡಲಾಗಿದೆ ಸಂಪೂರ್ಣವಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ.


  • ಇಲಾಖೆ ಹೆಸರು : ಹಿಂದುಸ್ತಾನ್ ಸಾಲ್ಟ್ ಲಿಮಿಟೆಡ್
  • ವೇತನ ಶ್ರೇಣಿ : 36,600 to 62,000 ರೂ.
  • ಹುದ್ದೆಗಳ ಸಂಖ್ಯೆ : 14 
  • ಉದ್ಯೋಗ ಸ್ಥಳ : ಭಾರತದಾದ್ಯಂತ

ಶೈಕ್ಷಣಿಕ ಅರ್ಹತೆ👨‍🎓

ಹಿಂದುಸ್ತಾನ್ ಸಾಲ್ಸ್ ಲಿಮಿಟೆಡ್ ದಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ BE/B.Tech ,MBA,B,Sc, Degree,BE/LLM/LLB ಪೂರ್ಣಗೊಳಿಸಬೇಕು.

ಹಿಂದೂಸ್ತಾನ್ ಸಾಲ್ಟ್ ಕಂಪನಿ ಹುದ್ದೆಗಳ ವಿವರ

  • ಮುಖ್ಯ ವ್ಯವಸ್ಥಾಪಕ ಮಾರ್ಕೆಟಿಂಗ್ 1
  • ಜನರಲ್ ಮ್ಯಾನೇಜರ್ ಕಾರ್ಯಾಚರಣೆ 1
  • ಹೆಚ್ಚುವರಿ ಜನರಲ್ ಮ್ಯಾನೇಜರ್ ಕೆಲಸಗಳು 2
  • ಉಪ ಪ್ರಧಾನ ವ್ಯವಸ್ಥಾಪಕರು ಕಾರ್ಯಾಚರಣೆ 1
  • ಸಹಾಯಕ ಇನ್ಸ್ಪೆಕ್ಟರ್ ಉತ್ಪಾದನೆ 8
  • ಎಸ್ಟೇಟ್ ಅಧಿಕಾರಿ ಸಿವಿಲ್ 1

ವೇತನ ಶ್ರೇಣಿ💰

  • ಮುಖ್ಯ ವ್ಯವಸ್ಥಾಪಕ ಮಾರ್ಕೆಟಿಂಗ್ - ₹ 24,900- 50,500/- pm
  • ಜನರಲ್ ಮ್ಯಾನೇಜರ್ ಕಾರ್ಯಾಚರಣೆ ₹ 36,600- 62,000/-pm
  • ಹೆಚ್ಚುವರಿ ಜನರಲ್ ಮ್ಯಾನೇಜರ್ ಕೆಲಸಗಳು ₹ 32,00-58,000/-pm
  • ಉಪ ಪ್ರಧಾನ ವ್ಯವಸ್ಥಾಪಕರು ಕಾರ್ಯಾಚರಣೆ ₹ 29,100-54,500/-pm
  • ಸಹಾಯಕ ಇನ್ಸ್ಪೆಕ್ಟರ್ ಉತ್ಪಾದನೆ ₹ 8,000- 20,100/-pm
  • ಎಸ್ಟೇಟ್ ಅಧಿಕಾರಿ ಸಿವಿಲ್ ₹ 24,900-50,500/-pm

ವಯೋಮಿತಿ 🛃

  • ಮುಖ್ಯ ವ್ಯವಸ್ಥಾಪಕ ಮಾರ್ಕೆಟಿಂಗ್ - 45ವರ್ಷ
  • ಜನರಲ್ ಮ್ಯಾನೇಜರ್ ಕಾರ್ಯಾಚರಣೆ - 52 ವರ್ಷ
  • ಹೆಚ್ಚುವರಿ ಜನರಲ್ ಮ್ಯಾನೇಜರ್ ಕೆಲಸಗಳು - 50 ವರ್ಷ 
  •  ಉಪ ಪ್ರಧಾನ ವ್ಯವಸ್ಥಾಪಕರು ಕಾರ್ಯಾಚರಣೆ -50 ವರ್ಷ
  • ಸಹಾಯಕ ಇನ್ಸ್ಪೆಕ್ಟರ್ ಉತ್ಪಾದನೆ - 28ವರ್ಷ
  • ಎಸ್ಟೇಟ್ ಅಧಿಕಾರಿ ಸಿವಿಲ್ - 45 ವರ್ಷ

ಅರ್ಜಿ ಶುಲ್ಕ 🧾

  • ಸಹಾಯಕ ಇನ್ಸ್ಪೆಕ್ಟರ್ ಹುದ್ದೆಗಳಿಗೆ  Rs 250 
  • ಮುಖ್ಯ ವ್ಯವಸ್ಥಾಪಕ ಮತ್ತು ಎಸ್ಟೇಟ್ ಅಧಿಕಾರಿ ಹುದ್ದೆಗಳಿಗೆ Rs 750
  • ಜನರಲ್ ಮ್ಯಾನೇಜರ್, ಹೆಚ್ಚುವರಿ ಜನರಲ್ ಮ್ಯಾನೇಜರ್ ಮತ್ತು ಡೆಪುಟಿ ಜನರಲ್ಲಿ ಮ್ಯಾನೇಜರ್ ಹುದ್ದೆಗಳಿಗೆ 1000  ರೂಪಾಯಿ
  • SC ಅಭ್ಯರ್ಥಿಗಳಿಗೆ ಇಂಟರ್ನಲ್ ಕ್ಯಾಂಡಿಡೇಟ್ಸ್ ಅಭ್ಯರ್ಥಿಗಳಿಗೆ ಯಾವುದೇ ರೀತಿ ಶುಲ್ಕ ಇರುವುದಿಲ್ಲ
  • ಪಾವತಿ ಮಾಡುವ ವಿಧಾನ ಆನ್ಲೈನ್ ಮೂಲಕ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು👇

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ 7-10-2023
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 5-11-2023

ಪ್ರಮುಖ ಲಿಂಕ್ ಗಳು👇




Post a Comment

0Comments

Post a Comment (0)