DC ಆಫೀಸ್ job's Karnataka 2024|ಜಿಲ್ಲಾಧಿಕಾರಿ ಕಚೇರಿಯಲಿ ನೇಮಕಾತಿ|Karnataka Govt Jobs
ಡಿಸಿ ಆಫೀಸ್ ಯಾದಗಿರಿ ಖಾಲಿ ಹುದ್ದೆಗಳ ವಿವರ
ಇಲಾಖೆ ಹೆಸರು: ಡೆಪ್ಯೂಟಿ ಕಮಿಷನರ್ ಆಫೀಸ್ ಯಾದಗಿರಿ (ಡಿಸಿ ಆಫೀಸ್ ಯಾದಗಿರಿ)
ಹುದ್ದೆಗಳ ಸಂಖ್ಯೆ: ವಿವಿಧ ಹುದ್ದೆಗಳು
ಹುದ್ದೆಗಳ ಹೆಸರು: ಜಿಲ್ಲಾ ವಿಪತ್ತು ವೃತ್ತಿಪರ
ಮಾಸಿಕ ವೇತನ: ರೂ 48,400/-ಪ್ರತಿ ತಿಂಗಳು
ಡಿಸಿ ಆಫೀಸ್ ಯಾದಗಿರಿ ನೇಮಕಾತಿ 2024ರ ಅರ್ಹತಾ ವಿವರಗಳು
ಶೈಕ್ಷಣಿಕ ಅರ್ಹತೆ: ಡಿಸಿ ಆಫೀಸ್ ಯಾದಗಿರಿ ಅಧಿಕೃತ ಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದನಾತುಕೋತ್ರ ಪದವಿಯನ್ನು ಪೂರ್ಣಗೊಳಿಸಬೇಕು.
ವಯೋಮಿತಿ ಸಡಿಲಿಕೆ:
ಜಿಲ್ಲಾಧಿಕಾರಿ ಕಚೇರಿ ಯಾದಗಿರಿ ನಿಯಮಗಳ ಪ್ರಕಾರ ಸಡಿಲಿಕೆ ಇರುತ್ತದೆ.
ಡಿಸಿ ಆಫೀಸ್ ಯಾದಗಿರಿ ನೇಮಕಾತಿ ಜಿಲ್ಲಾ ವಿಪತ್ತು ವೃತ್ತಿಪರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ: ಜಿಲ್ಲಾಧಿಕಾರಿ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ವಿಪತ್ತು ನಿರ್ವಹಣಾ ಕೋಶ ಕಚೇರಿಗೆ ಕಳುಹಿಸಬೇಕು.
ಡಿಸಿ ಆಫೀಸ್ ಯಾದಗಿರಿ ಜಿಲ್ಲಾ ವಿಪತ್ತು ವೃತ್ತಿಪರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕ್ರಮಗಳು
ಡಿಸ್ಏ ಆಫೀಸ್ ಯಾದಗಿರಿ ನೇಮಕಾತಿ ಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಆಮೇಲೆ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ನಂತರ ಸಂವಹಣ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು ಹಾಗೂ ಪುರಾವೆ ಶೈಕ್ಷಣಿಕ ಅರ್ಹತೆ ಇತ್ತೀಚಿನ ಫೋಟೋ ಯಾವುದೇ ಅನುಭವಿವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
ಕೆಳಗೆ ಕೊಟ್ಟಿರುವ ಲಿಂಕ್ನಿಂದ ಅಧಿಸೂಚನೆ ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಅಪ್ಲೈ ಮೂಲಕ ಸಲ್ಲಿಸಬಹುದು.
ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ
ಎಲ್ಲ ಮಾಹಿತಿಯನ್ನು ಸರಿಯಾಗಿ ತುಂಬಿದ ನಂತರ ಎಲ್ಲ ವಿವರಗಳು ಸರಿಯಾಗಿ ತುಂಬಿ ನಂತರ ಎಲ್ಲ ದಾಖಲಾತಿಗಳನ್ನು ಹಚ್ಚಿ ಅಪ್ಲೈ ಮೂಲಕ ಅರ್ಜಿಯನ್ನು ಪೋಸ್ಟ್ ಮೂಲಕ ಕಳಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು
ಅಪ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 06-08-2024
ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:21-08-2024
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: www.yadagiri.nic.in
ಈ ಹುದ್ದೆಯ ವಿಡಿಯೋ ನೋಡಲು : ಇಲ್ಲಿ ಕ್ಲಿಕ್ ಮಾಡಿ