BSF Recruitment 2024|SSLC ITI PUC Diploma Degree|Group B & C Post's ಈಗಲೆ ಅರ್ಜಿ ಸಲ್ಲಿಸಿ @hallihaidajobsnews

HALLI HAIDA JOBS NEWS
0

BSF Recruitment 2024: ಬಿ ಎಸ್ ಎಫ್ ನೇಮಕಾತಿ 2024 - 141 ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ @hallihaidajobsnews

BSF Recruitment 2024 

ಬಿ ಎಸ್ ಎಫ್ ನೇಮಕಾತಿ 2024: ಗ್ರೂಪ್ B & C ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ಬಿಎಸ್ಎಫ್ ಅಧಿಕೃತ ಸೂಚನೆ 2024ರ ಮೂಲಕ ಬಿ ಮತ್ತು ಸಿ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಬಿಎಸ್ಎಫ್ ಹುದ್ದೆಯ ಅಧಿಸೂಚನೆ 

ಇಲಾಖೆ ಹೆಸರು: ಬಾರ್ಡರ್ ಸೆಕ್ಯೂರಿಟಿ ಫೋರ್ಸ್ (BSF)
ಹುದ್ದೆಗಳ ಸಂಖ್ಯೆ: 141
ಉದ್ಯೋಗ ಸ್ಥಳ : ಭಾರತದ್ಯಂತ 
ಹುದ್ದೆಗಳ ಹೆಸರು: ಗ್ರೂಪ್ ಬಿ ಮತ್ತು ಗ್ರೂಪ್ ಸಿ 
ಮಾಸಿಕ ವೇತನ: ರೂ 21700-142400/-pm

ಬಿಎಸ್ಎಫ್ ಹುದ್ದೆಯ ವಿವರಗಳು 

  1. SI (ಸ್ಟಾಪ್ ನರ್ಸ್)     14
  2. Asi (ಲ್ಯಾಬ್ ಟೆಕ್)     38
  3. Asi (ಭೌತಿಕ)              47
  4. SI (ವಾಹನ ಮೆಕ್ಯಾನಿಕ್)    03
  5. ಕಾನ್ಸ್ಟೇಬಲ್ (OTRP)    03
  6. ಕಾನ್ಸ್ಟೇಬಲ್ (ಸ್ಕರ್ಟ್)   01
  7. ಕಾನ್ಸ್ಟೇಬಲ್ (FITTER)  04
  8. ಕಾನ್ಸ್ಟೇಬಲ್ (ಕಾರ್ಪೆಂಟರ್)  02
  9. ಕಾನ್ಸ್ಟೇಬಲ್(ಸ್ವಯಂ ಚುನಾಯಿತ)   01
  10. ಕಾನ್ಸ್ಟೇಬಲ್ (BSTS)    02
  11. ಕಾನ್ಸ್ಟೇಬಲ್ (ಅಪೋಲೋಸ್ಟರ್)   01
  12. ಕಾನ್ಸ್ಟೇಬಲ್(ಪಶು ವೈದ್ಯಕೀಯ)   01
  13. ಕಾನ್ಸ್ಟೇಬಲ್(ಕೆಂಲ್ಮನ್)    02
  14. ಇನ್ಸ್ಪೆಕ್ಟರ್ (ಗ್ರಂಥಪಾಲಕ)  02

ಶೈಕ್ಷಣಿಕ ಅರ್ಹತೆ ವಿವರ 

10ನೇ ತರಗತಿ, ITI,ಪಿಯುಸಿ, ಡಿಗ್ರಿ,ಡಿಪ್ಲೋಮಾ ಪಾಸ್ 

ವಯಸ್ಸಿನ ಮಿತಿಯ ವಿವರಗಳು 

ಆಯಾ  ಹುದ್ದಿಗೆ ಸಂಬಂಧಪಟ್ಟಂತೆ 18 ರಿಂದ 30 ವರಗೆ 

ವಯೋಮಿತಿ  ಸಡಿಲಿಕೆ 

ಬಿಎಸ್ಎಫ್ ನೇಮಕಾತಿ  ನಿಯಮಗಳ ಪ್ರಕಾರ ಸಡಿಲಿಕೆ ಇರುತ್ತದೆ 

ಅರ್ಜಿ ಶುಲ್ಕ 

ಯಾವುದೇ ರೀತಿ ಅರ್ಜಿ ಶುಲ್ಕವಿರುವುದಿಲ್ಲ ಉಚಿತವಾಗಿ ಅರ್ಜಿಯನ್ನು ಸಲ್ಲಿಸಬಹುದು 

ಆಯ್ಕೆ ಪ್ರಕ್ರಿಯೆ 

ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ 

ಸಂಬಳ ವಿವರ 

Rs 25000 ದಿಂದ ರೂ.1 ಲಕ್ಷಕ್ಕಿಂತ ಹೆಚ್ಚಿಗೆ ಪ್ರತಿ ತಿಂಗಳ ಶಾಲೆ ಇರುತ್ತದೆ 

ಅರ್ಜಿ ಸಲ್ಲಿಸುವುದು ಹೇಗೆ 

ಮೊದಲಿಗೆ ಸರಿಯಾಗಿ ನೋಟಿಫಿಕೇಶನ್ ಓದಿಕೊಂಡು ಆಮೇಲೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ನಮ್ಮ ಯುಟುಬ ಚಾನೆಲ್ ನಲ್ಲಿ ವಿಡಿಯೋ ಇರುತ್ತದೆ 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು 

  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 18-5-2014 
  • ಆನ್ಲೈನ್ ನಲ್ಲಿ ಅರ್ಚಲಿಸುವ ಕೊನೆಯ ದಿನಾಂಕ: 17 ಜೂನ್ 2024 

ಪ್ರಮುಖ ಲಿಂಕುಗಳು ಇಲ್ಲಿವೆ 



Post a Comment

0Comments

Post a Comment (0)