ಕೃಷಿ ಮತ್ತು ಗ್ರಾಮಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್|NABARD Recruitment 2022|ಹಳ್ಳಿ ಹೈದ ಜಾಬ್ಸ್ news|

HALLI HAIDA JOBS NEWS
0

ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಲ್ಚರಲ್ ಮತ್ತು ರೂರಲ್ ಡೆವಲ್ಮೆಂಟ್ (NABRD) ಹುದ್ದೆಗಳ. ಆಫೀಸ್ ಅಸಿಸ್ಟೆಂಟ್ ಹುದ್ದೆಗಳು ನೇಮಕಾತಿಯನ್ನು ಹೊರಡಿಸಿದೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಅರ್ಜಿ ಸಲ್ಲಿಸಬಹುದು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ .

 
NABRAD Recruitment 2022

ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಲ್ಚರಲ್ ಮತ್ತು ರೂರಲ್ ಡೆವಲ್ಮೆಂಟ್ (NABRD) ಹುದ್ದೆಗಳ. ಆಫೀಸ್ ಅಸಿಸ್ಟೆಂಟ್ ಹುದ್ದೆಗಳು ನೇಮಕಾತಿ

 ಒಟ್ಟು ಹುದ್ದೆಗಳ ಸಂಖ್ಯೆ - ವಿವಿಧ
ಉದ್ಯೋಗದ ಪ್ರಕಾರ : ಬ್ಯಾಂಕ್ ಉದ್ಯೋಗ 
ಖಾಲಿ ಹುದ್ದೆಗಳ ಸಂಖ್ಯೆ: ವಿವಿಧ ಹುದ್ದೆಗಳು

ಇಲಾಖೆ ಹೆಸರು: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್

ಹುದ್ದೆಯ ವಿವರಗಳು: ಕಚೇರಿ ಸಹಾಯಕ ಮತ್ತು ಪಿಯೋನ್
ಖಾಲಿ ಹುದ್ದೆಗಳ ಸಂಖ್ಯೆ: ವಿವಿಧ ಹುದ್ದೆಗಳು
ಉದ್ಯೋಗ ಸ್ಥಳ :ಮುಂಬೈ
ಅರ್ಜಿ ಸಲ್ಲಿಸುವ ಮೋಡ :ಇಮೇಲ್
ಅಧಿಕೃತ ವೆಬ್ಸೈಟ್: www.nabard.org

ಹುದ್ದೆಯ ವಿವರಗಳು : 

ಪಿಯುನ್ ಕಚೇರಿ ಸಹಾಯಕ : ವಿವಿಧ

ಶೈಕ್ಷಣಿಕ ವಿದ್ಯಾರ್ಥಿ: 10ನೇ ತರಗತಿ ಉತ್ತೀರ್ಣರಾಗಿರಬೇಕು, ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ ತತ್ಸಮಾನ ಪಾಸಾಗಿರಬೇಕು

ವಯೋಮಿತಿ: 21 ವರ್ಷಗಳು
ವೇತನದ ವಿವರ: ಮಾಸಿಕ ವೇತನ ರೂಪಾಯಿ 20,000 ಗಳು

ಆಯ್ಕೆ ವಿಧಾನ

  • ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ
  • ಕಿರು ಪಟ್ಟಿ
  • ಸಂದರ್ಶನ ಮೂಲಕ ಅಯ್ಕೆ

ಇ-ಮೇಲ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಅಧಿಕೃತ ವೆಬ್ಸೈಟ್ www.nabard.org ಗೆ ಲಾಗಿನ್ ಮಾಡಿ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಇಮೇಲ್ ಮಾಡಿ 
Email -nabfoundation@nabard.org.

ಪ್ರಮುಖ ಸೂಚನೆಗಳು:

  • ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಯು ಈ ಜಾಹೀರಾತಿನಲ್ಲಿ ಉಲ್ಲೇಖಿಸಿರುವ ಅರ್ಹತಾ ಮಾನದಂಡಗಳು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ.
  • ಅರ್ಜಿದಾರರು ತಮ್ಮ ಶೈಕ್ಷಣಿಕ ಅರ್ಹತೆ ಮತ್ತು ಪ್ರಮಾಣ ಪತ್ರಗಳು ಮತ್ತು ಐಡಿ ಪುರಾವೆಗಳನ್ನು ಅನುಭವ ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು. (ಅಗತ್ಯವಿದ್ದರೆ)
  • ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು
  • ನಂತರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು 

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 28 ಅಕ್ಟೋಬರ್ 2022
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 10 ನವೆಂಬರ್ 2022

ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆಗಾಗಿ : ಇಲ್ಲಿ ಕ್ಲಿಕ್ ಮಾಡಿ

ವೆಬ್ ಸೈಟ್ ಗಾಗಿಇಲ್ಲಿ ಕ್ಲಿಕ್ ಮಾಡಿ

YouTube Video linkclick here

👍ಈ ಮಾಹಿತಿ ನಿಮಗೆ ಉಪಯುಕ್ತವಾದರೆ ಶೇರ್ ಮಾಡಿ.........



Post a Comment

0Comments

Post a Comment (0)