ಕೇಂದ್ರ ರೇಷ್ಮೆ ಮಂಡಳಿ ನೇಮಕಾತಿ 2022|66 ಸೈನ್ಟಿಸ್ಟ್ B ಹುದ್ದೆಗಳಿಗೆ ಅರ್ಜಿ ಸಲ್ಲಿಸಿ|ಕರ್ನಾಟಕ -ಬೆಂಗಳೂರು

HALLI HAIDA JOBS NEWS
0

 

ಕೇಂದ್ರ ರೇಷ್ಮೆ ಮಂಡಳಿ ನೇಮಕಾತಿ 2022|66 ಸೈನ್ಟಿಸ್ಟ್ B ಹುದ್ದೆಗಳಿಗೆ ಅರ್ಜಿ ಸಲ್ಲಿಸಿ|ಕರ್ನಾಟಕ -ಬೆಂಗಳೂರು 

ಕೇಂದ್ರ ರೇಷ್ಮೆ ಮಂಡಳಿ ನೇಮಕಾತಿ 2022

ಕೇಂದ್ರ ರೇಷ್ಮೆ ಮಂಡಳಿ ನೇಮಕಾತಿ 2022: ಕೇಂದ್ರ ರೇಷ್ಮೆ ಮಂಡಳಿ ಹೊಸ ನೇಮಕಾತಿ ಬಿಡುಗಡೆ ಮಾಡಿದೆ ನವೆಂಬರ್ 2022 ಉದ್ಯೋಗ ಕೇಂದ್ರ ರೇಷ್ಮೆ ಮಂಡಳಿ  ಅಧಿಕೃತ ಸೂಚನೆ ಮೂಲಕ ನೇಮಕಾತಿ ಹೊರಡಿಸಿದೆ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ಅರ್ಜಿ ಬಿಡುಗಡೆ ಮಾಡಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ  ಸಲ್ಲಿಸಬಹುದು ಇದು ಕರ್ನಾಟಕದಲ್ಲಿ ಉದ್ಯೋಗ ಹುಡುಕುತ್ತಿರವವರಿಗೆ ಒಳ್ಳೆಯ ಅವಕಾಶ ಆಸಕ್ತ 17 ನವೆಂಬರ್ 2022 ಮೊದಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ

 

ಉದ್ಯೋಗ ಬಗ್ಗೆ ವಿವಿರ

ಇಲಾಖೆಯ ಹೆಸರು : ಕೇಂದ್ರ ರೇಷ್ಮೆ ಮಂಡಳಿ

ಹುದ್ದೆಗಳ ಸಂಖ್ಯೆ :66

ಹುದ್ದೆಯ ಹೆಸರು :ವಿಜ್ಞಾನಿ ಬಿ

ಉದ್ಯೋಗ ಸ್ಥಳ :ಬೆಂಗಳೂರು-ಕರ್ನಾಟಕ

ಅರ್ಜಿ ಸಲ್ಲಿಸುವ ವಿಧಾನ :ಆನ್ಲೈನ್

ಅರ್ಜಿ ಸಲ್ಲಿಸುವ ಆರಂಭ ದಿನಾಂಕ :28 ಅಕ್ಟೋಬರ್ 2022

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :17 ನವೆಂಬರ್ 2022

 

ಕೇಂದ್ರ ರೇಷ್ಮೆ ಮಂಡಳಿ ನೇಮಕಾತಿ 2022 ಅಧಿಕೃತ ಸೂಚನೆ ಮೂಲಕ ನೇಮಕಾತಿ ಹೊರಡಿಸಿದೆ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ಅರ್ಜಿ ಬಿಡುಗಡೆ ಮಾಡಿದೆ,ಶಿಕ್ಷಣ ವಿವರ ,ವಯೋಮಿತಿ ,ಆಯ್ಕೆ ವಿಧಾನ ...

 

ಶಿಕ್ಷಣ ವಿವರ,ವಯೋಮಿತಿ,ಆಯ್ಕೆ ವಿಧಾನ 

ಶಿಕ್ಷಣ ವಿವರ:ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲದಿಂದ ವಿಜ್ಞಾನ /ಕೃಷಿ ವಿಜ್ಞಾನದಲ್ಲಿ ಸ್ನಾತಕೋತರ ಪದವಿ ಪಡದಿರಬೇಕು

 

ವಯೋಮಿತಿ:ಗರಿಷ್ಠ 30 ವರ್ಷ

ವಯೋಮಿತಿ ಸಡಿಲಿಕೆ

OBC ಅಭ್ಯರ್ಥಿಗಳಿಗೆ 03 ವರ್ಷ

SC /ST ಅಭ್ಯರ್ಥಿಗಳಿಗೆ 05 ವರ್ಷ

PWD (Un) ಅಭ್ಯರ್ಥಿಗಳಿಗೆ 10 ವರ್ಷ

PWD (OBC) ಅಭ್ಯರ್ಥಿಗಳಿಗೆ 13 ವರ್ಷ

PWD (SC/ST) ಅಭ್ಯರ್ಥಿಗಳಿಗೆ 15 ವರ್ಷ

 

ಆಯ್ಕೆ ವಿಧಾನ :

ಲಿಖಿತ ಪರೀಕ್ಷೆ ,ಸಂದರ್ಶನ ಮೂಲಕ

ಅರ್ಜಿ ಶುಲ್ಕ ಮತ್ತು ವೇತನ ವಿವಿರ

EWS/OBC/Ex serviceman Rs -1000/-

SC/ST PWD ಅಭ್ಯರ್ಥಿಗಳಿಗೆ No fees

ವೇತನ ರೂ . 56,100-1,77,500/-

 

ಅರ್ಜಿ ಸಲ್ಲಿಸುವುದು ಹೇಗೆ ?

  •    ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
  • ಅಧಿಕೃತ ವೆಬ್ಸೈಟ್ ಭೇಟಿನೀಡಿ .
  • ಸೌಂಸ್ಥೆಯ ಅಧಿಕೃತ ವೆಬ್ಸೈಟ್ ಭೇಟಿನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಫಾರಂ ಸಂಪೂರ್ಣ ಭರ್ತಿ ಮಾಡಬೇಕು.
  • ಅರ್ಹತಾ ಮಾನದಂಡಗಳನ್ನು ಖಚಿತ ಪಡಿಸಿಕೊಳ್ಳಿ.
  • ನಂತರ ಅರ್ಜಿ ಸಲ್ಲಿಸಲು ಅಪ್ಲೈ ಲಿಂಕ್ ಮೇಲೆ ಕ್ಲಿಕ್ ಮಾಡಿ.

 

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು

ಅಧಿಕೃತ ನೋಟಿಫಿಕೇಶನ್ ಲಿಂಕ್ :ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್ :ಇಲ್ಲಿ ಕ್ಲಿಕ್ ಮಾಡಿ

ಅಪ್ಲೈ ಲಿಂಕ್ :ಇಲ್ಲಿ ಕ್ಲಿಕ್ ಮಾಡಿ

 

👉👉 ಮಾಹಿತಿ ನಿಮಗೆ ಇಷ್ಟ ಆದರೆ ಶೇರ ಮಾಡಿ ..💬.

 

 

Post a Comment

0Comments

Post a Comment (0)