ಕೆನರಾ ಬ್ಯಾಂಕ್ ನೇಮಕಾತಿ 2023,10th/SSLC Pass, job's In Karnataka,Bank jobs 2023,ಆಭರಣ ಮೌಲ್ಯಮಾಪಕರು,Canara Bank job in Karnataka 2023

HALLI HAIDA JOBS NEWS
0

ಕೆನರಾ ಬ್ಯಾಂಕ್ ಹುದ್ದೆಗಳ ನೇಮಕಾತಿ 2013-  10-12ನೇ ಪಾಸ್, job's In Karnataka,Bank jobs 2023,ಆಭರಣ ಮೌಲ್ಯಮಾಪಕರು,Canara Bank job in Karnataka 2023

ಕೆನರಾ ಬ್ಯಾಂಕ್ ಹುದ್ದೆ ಹೊಸ ನೇಮಕಾತಿ 2023:  ಮಹಿಳಾ ಮತ್ತು ಪುರುಷ ಸ್ಥಳ ಕರ್ನಾಟಕ


ಕೆನರಾ ಬ್ಯಾಂಕ್ (Canara Bank) ನೇಮಕಾತಿ 2023 : ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ ಮತ್ತು ಈ ಲೇಖನದ ಕೊನೆಯ ಭಾಗದಲ್ಲಿ ಆನ್ಲೈನ್ ಲಿಂಕನ್ನು ನೀಡಲಾಗಿದೆ. ಆಯ್ಕೆ ವಿಧಾನ ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಶುಲ್ಕಗಳು ಮತ್ತು ಅಧಿಸೂಚನೆ ಅಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದಾಗಿದೆ.

Canara Bank Recruitment 2023 : ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜುನ ಕರೆಯಲಾಗಿದೆ. ಪೋಸ್ಟ್ ಗಳ ವಿವರ,ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ ಮತ್ತು ಅರ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ.

ಕೆನರಾ ಬ್ಯಾಂಕ್ 2023 ಅಧಿಸೂಚನೆಯ ವಿವರಗಳು

  • ಇಲಾಖೆ ಹೆಸರು : ಕೆನರಾ ಬ್ಯಾಂಕ್ (Canara Bank)
  • ಪೋಸ್ಟ್ ಗಳ ಸಂಖ್ಯೆ : ನಿರ್ಧಿಷ್ಟಪಡಿಸಿಲ್ಲ
  • ಪೋಸ್ಟ್ಗಳ ಹೆಸರು : ಆಭರಣ ಮೌಲ್ಯಮಾಪಕರು
  • ಉದ್ಯೋಗದ ಸ್ಥಳ : ವಿಜಯನಗರ - ಕರ್ನಾಟಕ
  • ಅಪ್ಲಿಕೇಶನ್ ಮೋಡ್ : ಆಫ್ಲೈನ್ ಮೋಡ್

ವಯಸ್ಸಿನ ಮಿತಿ 

ಕೆನರಾ ಬ್ಯಾಂಕ್  (Canara Bank) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ ಹೊಂದಿರಬೇಕು.

ಶೈಕ್ಷಣಿಕ ಅರ್ಹತೆ

ಕೆನರಾ ಬ್ಯಾಂಕ್ (Canara Bank) ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು 10ನೇ ತರಗತಿ ಪಾಸ್ ಆಗಿರಬೇಕು ಜೊತೆಗೆ ಚಿನ್ನದ ಆಭರಣಗಳನ್ನು ನಿರ್ವಹಿಸುವಿರಲ್ಲಿ ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು.

ಆಯ್ಕೆ ವಿಧಾನ 

  • ಲಿಖಿತ ಪರೀಕ್ಷೆ 
  • ಸಂದರ್ಶನ

ಅರ್ಜಿ ಸಲ್ಲಿಸುವ ವಿಳಾಸ 

ಪ್ರಾದೇಶಿಕ ವ್ಯವಸ್ಥಾಪಕರು, ಪ್ರಾದೇಶಿಕ ಕಚೇರಿ, ಕೆನರಾ ಬ್ಯಾಂಕ್, ದಾವಣಗೆರೆ

ಅರ್ಜಿ ಸಲ್ಲಿಸುವುದು ಹೇಗೆ

  • ಕೆಳಗೆ ನೀಡಲಾದ ಲಿಂಕ್ ಮತ್ತು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  • ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿರಿ
  • ಪಾರ್ಮ್ ಅನ್ನು ಎಚ್ಚರಿಕೆಯಿಂದ ಭರ್ತಿ ಮಾಡಿಕೊಳ್ಳಿರಿ.
  • ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿರಿ.
  • ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ ಮಾತ್ರ)
  • ಸರಿಯಾದ ಫೋಟೋ ಮತ್ತು ಸಹಿಯನ್ನು ಲಗತಿಸಿರಿ.
  • ಮತ್ತೊಮ್ಮೆ ಪರಿಶೀಲಿಸಿ ಮತ್ತು ನಮೋನೆಯನ್ನು ಸಲ್ಲಿಸಿ.
  • ಕೊನೆದಾಗಿ ಫ್ರೆಂಟ್ ಟ್ ತೆಗೆದುಕೊಳ್ಳಿರಿ

ಪ್ರಮುಖ ದಿನಾಂಕಗಳು

  • ಆಫ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 14 ಏಪ್ರಿಲ್ 2023
  • ಆಫ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಏಪ್ರಿಲ್ 2023

ಕೆನರಾ ಬ್ಯಾಂಕ್ ನೇಮಕಾತಿ 2023 ಪ್ರಮುಖ ಲಿಂಕ್ ಗಳು 



Post a Comment

0Comments

Post a Comment (0)