ಮೀನುಗಾರಿಕೆ ಇಲಾಖೆ ನೇಮಕಾತಿ 2023,ಮೀನುಗಾರಿಕೆ ಇಲಾಖೆ ನೇಮಕಾತಿ 2022,ಮೀನುಗಾರಿಕೆ ಇಲಾಖೆ ನೇಮಕಾತಿ,ಪಶು ಸಂಗೋಪನೆ ಮೀನುಗಾರಿಕೆ ಇಲಾಖೆ ನೇಮಕಾತಿ,ಮೀನುಗಾರಿಕೆ ಇಲಾಖೆ ಹುದ್ದೆ,

HALLI HAIDA JOBS NEWS
0

ಮೀನುಗಾರಿಕೆ ಇಲಾಖೆ (NFDB) ನೇಮಕಾತಿ 2023,NFDB Recruitment 2023



ಮೀನುಗಾರಿಕೆ ಇಲಾಖೆ (NFDB) ನೇಮಕಾತಿ 2023 - ಈ ಹುದ್ದೆಗಳಿಗೆ  ಅರ್ಹ ಅಭ್ಯರ್ಥಿಗಳು ಅವರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ನಾವು ಈಗಾಗಲೇ ಅಧಿಸೂಚನೆಯನ್ನು ನವೀಕರಿಸಿದ್ದೇವೆ ಮತ್ತು ಈ ಲೇಖನದ ಕೊನೆಯ ಭಾಗದಲ್ಲಿ ಆಂಡ ಲಿಂಕನ್ನು ನೀಡಲಾಗಿದೆ . ಆಯ್ಕೆ ವಿಧಾನ, ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಶುಲ್ಕಗಳು ಅಧಿಸೂಚನೆಯಂತಹ ಇತರ ವಿವರಗಳನ್ನು ನೀವು ಪರಿಶೀಲಿಸಬಹುದು.


ಮೀನುಗಾರಿಕೆ ಇಲಾಖೆ (NFDB) ನೇಮಕಾತಿ 2023 - ಖಾಲಿ ಇರುವ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಗಳ ವಿವರ, ವಯೋಮಿತಿ ,ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಸಂಬಳ ಮತ್ತು ಅಜ್ಜಿ ಸಲ್ಲಿಸುವ ವಿಧಾನ ಕೆಳಗಡೆ ನೀಡಲಾಗಿದೆ.


 National Fisheries Development Board(NFDB) recruitment all details giving below check now.

  • ಇಲಾಖೆ ಹೆಸರು : ಮೀನುಗಾರಿಕೆ ಇಲಾಖೆ(NFDB)
  • ಪೋಸ್ಟ್ ಗಳ ಸಂಖ್ಯೆ : 4 ಪೋಸ್ಟ್ಗಳು
  • ಉದ್ಯೋಗದ ಹೆಸರು : ಮೂಲಸೌಕರ್ಯ ಸಲಹೆಗಾರ 
  • ಉದ್ಯೋಗದ ವರ್ಗ : ಸರ್ಕಾರಿ ಹುದ್ದೆಗಳು
  • ಅಪ್ಲಿಕೇಶನ್ ಮೂಡ್ : ಆಫ್ ಲೈನ್ ಮೂಡ್

ಪೋಸ್ಟ್ ಗಳ ವಿವರ

  • ತಾಂತ್ರಿಕ ಸಲಹೆಗಾರರು  : 01
  • ಮೂಲಸೌಕರ್ಯ ಸಲಹೆಗಾರ : 01
  •  ಹಿಂದಿ ಸಲಹೆಗಾರ  : 01
  • ಐಟಿ ಸಲಹೆಗಾರ : 01

ವೇತನದ ವಿವರಗಳು

  • ತಾಂತ್ರಿಕ ಸಲಹೆಗಾರ : ರೊ.53000/-
  • ಮೂಲಸೌಕರ್ಯ ಸಲಹೆಗಾರ : ರೊ. 32000/-
  •  ಹಿಂದಿ ಸಲಹೆಗಾರ  : ರೊ. 53000/-
  • ಐಟಿ ಸಲಹೆಗಾರ : ರೊ. 53000/-

ವಯಸ್ಸಿನ ಮಿತಿ 

ಮೀನುಗಾರಿಕೆ ಇಲಾಖೆ (NFDB) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳಿಗೆ ಕನಿಷ್ಟ 21 ವರ್ಷಗಳು ಮತ್ತು ಗರಿಷ್ಠ ವಯಸ್ಸು 30 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ

  • SC/ST ಅಭ್ಯರ್ಥಿಗಳಿಗೆ: 05 ವರ್ಷ
  • ಇತರೆ ಹಿಂದೂ ಉಳಿದ ವರ್ಗ : 03 ವರ್ಷ
  • ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ

ಅರ್ಜಿ ಶುಲ್ಕ 

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಶೈಕ್ಷಣಿಕ ಅರ್ಹತೆ

ಮೀನುಗಾರಿಕೆ ಇಲಾಖೆ (NFDB) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಪದವಿ, ಸ್ನಾತಕೋತಾರ್ ಪದವಿ ಜೊತೆಗೆ 02 ವರ್ಷಗಳ ಅನುಭವ ಹೊಂದಿರಬೇಕು.

ಆಯ್ಕೆ ವಿಧಾನ 

  • ಸ್ಪರ್ಧಾತ್ಮಕ ಪರೀಕ್ಷೆ
  •  ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ


  • ಕೆಳಗೆ ನೀಡಲಾದ ಲಿಂಕ್ ಮತ್ತು ಅಧಿಕೃತ ವೆಬ್ಸೈಟ್ ನೀ ಭೇಟಿ ನೀಡಿ ಅದು ಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ.
  • ಕೆಳಗೆ ನೀಡಲಾದ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಅಧಿಕೃತ ಅಧಿಸೂಚನೆ ಸಂಪೂರ್ಣವಾಗಿ ಓದಿಕೊಳ್ಳಿರಿ.
  • ಅರ್ಜಿ ಶುಲ್ಕವನ್ನು ಪಾವತಿಸಿ, (ಅನ್ವಯಿಸಿದರೆ)
  • ಪಾರ್ಮನ್ನು ಸರಿಯಾಗಿ ಭರ್ತಿ ಮಾಡಿ.
  • ಸರಿಯಾದ ಫೋಟೋ ಮತ್ತು ಸಹಿಯನ್ನು ಲಗತಿಸಿರಿ.
  • ಮತ್ತೊಮ್ಮೆ ಪರಿಶೀಲಿಸಿ ಮತ್ತು ನಮೂನೆಯನ್ನು ಸಲ್ಲಿಸಿ.
  • ಕೊನೆಯದಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಲು ಮರೆಯಬೇಡಿ.

ಪ್ರಮುಖ ದಿನಾಂಕಗಳು

  • ಆಫ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 11 ಏಪ್ರಿಲ್ 2023
  • ಆಫ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 ಮೇ 2023

ಮೀನುಗಾರಿಕೆ ಇಲಾಖೆ ನೇಮಕಾತಿಯ ಪ್ರಮುಖ ಲಿಂಕ್ ಗಳು



Post a Comment

0Comments

Post a Comment (0)