ಪರಮಾಣು ಶಕ್ತಿ ಇಲಾಖೆ ನೇಮಕಾತಿ 2023,ವಿವಿಧ ಅಸಿಸ್ಟೆಂಟ್, ಸ್ಟೋರ್ ಕೀಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪುರುಷ ಮತ್ತು ಮಹಿಳಾ ಪರಮಾಣು ಶಕ್ತಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿ 2023

HALLI HAIDA JOBS NEWS
1

ಪರಮಾಣು ಶಕ್ತಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿ 2023,ವಿವಿಧ ಅಸಿಸ್ಟೆಂಟ್, ಸ್ಟೋರ್ ಕೀಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಪುರುಷ ಮತ್ತು ಮಹಿಳಾ ಪರಮಾಣು ಶಕ್ತಿ ಇಲಾಖೆ ವಿವಿಧ ಹುದ್ದೆಗಳ

ಪರಮಾಣು ಶಕ್ತಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿ 2023 
ಪುರುಷ ಮತ್ತು ಮಹಿಳೆಯರು 
ಸಂಬಳ 25,000/-  ಅರ್ಜಿ ಸಲ್ಲಿಸಿ


ಖರೀದಿ ಮತ್ತು ಮಳಿಗೆಗಳ ಪರಮಾಣು ಶಕ್ತಿ ನಿರ್ದೇಶನಾಲಯ ಇಲಾಖೆ(DAE DPS) ನೇಮಕಾತಿ 2023 - ಈ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅದರ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಾವು ಈಗಾಗಲೇ ಅಧಿಸೂಚನೆ ನವೀಕರಿಸಿದ್ದೇವೆ ಮತ್ತು ಈ ಲೇಖನದ ಕೊನೆಯ ಭಾಗದಲ್ಲಿ ಆನ್ಲೈನ್ ಲಿಂಕನ್ನ ನೀಡಲಾಗಿದೆ. ಆಯ್ಕೆ ವಿಧಾನ ವಯಸ್ಸಿನ ಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ, ಶುಲ್ಕಗಳು ಅಧಿಸೂಚನೆಯಂತೆ ಇತರ ವಿವರಗಳನ್ನು ನೀವು ಪರಿಶೀಲಿಸಬಹುದಾಗಿದೆ.

Department of Atomic energy directorate of purchase and stores (DAE DPS) recruitment 2023 all details given below check now.

  • ಇಲಾಖೆ ಹೆಸರು : ಖರೀದಿ ಮತ್ತು ಮಳಿಗೆಗಳ ಪರಮಾಣು ಶಕ್ತಿ ನಿರ್ದೇಶನಾಲಯ ಇಲಾಖೆ (DAE DPS)
  • ಪೋಸ್ಟ್ಗಳ ಸಂಖ್ಯೆ 65 ಪೋಸ್ಟ್ಗಳು
  • ಉದ್ಯೋಗಗಳ ಹೆಸರು : ಜೂನಿಯರ್ ಅಸಿಸ್ಟೆಂಟ್, ಜೂನಿಯರ್ ಸ್ಟೋರ್ ಕೀಪರ್
  • ಉದ್ಯೋಗದ ಸ್ಥಳ : ಅಖಿಲ ಭಾರತ
  • ಅಪ್ಲಿಕೇಶನ್ ಮೂಡ್ : ಆನ್ಲೈನ್ ಮೂಡ್

ವೇತನದ ವಿವರ

ಖರೀದಿ ಮತ್ತು ಮಳಿಗೆಗಳ ಪರಮಾಣು ಶಕ್ತಿ ನಿರ್ದೇಶನಾಲಯ ಇಲಾಖೆ(DAE DPS) ನೇಮಕಾತಿ 2023 ಅಧಿಕೃತ     ಅದಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು  ರೊ.255000/- 811000/- ಸಂಬಳ ನೀಡಲಾಗುವುದು.

ವಯಸ್ಸಿನ ಮಿತಿ

ಖರೀದಿ ಮತ್ತು ಮಳಿಗೆಗಳ ಪರಮಾಣು ಶಕ್ತಿ ನಿರ್ದೇಶನಾಲಯ ಇಲಾಖೆ (DAE DPS) ಹುದ್ದೆಯ ಅಧಿಕೃತ ಅದಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು 15 ಮೇ 2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 27 ವರ್ಷಗಳು ಮೀರಿರಬಾರದು.


ವಯೋಮಿತಿ ಸಡಿಲಿಕೆ

  • OBC ಅಭ್ಯರ್ಥಿಗಳಿಗೆ : 03 ವರ್ಷಗಳು
  • SC ಅಭ್ಯರ್ಥಿಗಳಿಗೆ : 05 ವರ್ಷಗಳು
  •  PwBD (ಸಾಮಾನ್ಯ) ಅಭ್ಯರ್ಥಿಗಳಿಗೆ : 10 ವರ್ಷಗಳು
  • PwBD (OBC)ಅಭ್ಯರ್ಥಿಗಳಿಗೆ :  13 ವರ್ಷಗಳು
  • PwBD (SC) )ಅಭ್ಯರ್ಥಿಗಳಿಗೆ : 15 ವರ್ಷಗಳು

ಅರ್ಜಿ ಶುಲ್ಕ

  • SC/ST/ಮಹಿಳೆ/ EXM &PWD ಅಭ್ಯರ್ಥಿಗಳಿಗೆ :  ಇಲ್ಲ
  • ಎಲ್ಲ ಇತರ ಅಭ್ಯರ್ಥಿಗಳಿಗೆ : ರೂ. 200/-
  • ಪಾವತಿ ವಿಧಾನ : ಆನ್ಲೈನ್ ಮೂಡ್

ಶೈಕ್ಷಣಿಕ ಅರ್ಹತೆ

ಖರೀದಿ ಮತ್ತು ಮಳಿಗೆಗಳ ಪರಮಾಣು ಶಕ್ತಿ ನಿರ್ದೇಶನಾಲಯ ಇಲಾಖೆ(DAE DPS) ನೇಮಕಾತಿ 2023 ಅಧಿಕೃತ     ಅದಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ,ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಹೊಂದಿರಬೇಕು.

ಆಯ್ಕೆ ವಿಧಾನ 

ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸುವುದು ಹೇಗೆ? 

  1. ಕೆಳಗೆ ನೀಡಲಾದ ಲಿಂಕ್ ಮತ್ತು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ.
  2. ಕೆಳಗೆ ನೀಡಲಾದ ಅರ್ಜಿ ಮೇಲೆ ಕ್ಲಿಕ್ ಮಾಡಿ
  3. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ನೋಡಿಕೊಳ್ಳಿ.
  4. ಪಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ
  5. ಅರ್ಜಿ ಶುಲ್ಕವನ್ನು ಪಾವತಿಸಿರಿ. (ಅನ್ವಯಿಸಿದರೆ ಮಾತ್ರ)
  6. ಸರಿಯಾದ ಫೋಟೋ ಮತ್ತು ಸಹಿಯನ್ನು ಲಗತಿಸಿರಿ.
  7. ಮತ್ತೊಮ್ಮೆ ಪರಿಶೀಲಿಸಿ ಮತ್ತು ನಮೂನೆಯನ್ನು ಸಲ್ಲಿಸಿ
  8. ಕೊನೆಯದಾಗಿ ಪ್ರಿಂಟರ್ ತೆಗೆದುಕೊಳ್ಳಲು ಮರೆಯಬೇಡಿ.


ಪರಮಾನು ಶಕ್ತಿ ಇಲಾಖೆಯ ಪ್ರಮುಖ ದಿನಾಂಕಗಳು

  • ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 22/04/2023
  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15/05/2023

ಖರೀದಿ ಮತ್ತು ಮಳಿಗೆಗಳ ಪರಮಾಣು ಶಕ್ತಿ ನಿರ್ದೇಶಕಲಯ ಇಲಾಖೆ ನೇಮಕಾತಿ 2023 ಪ್ರಮುಖ ಲಿಂಕ್ ಗಳು



Post a Comment

1Comments

Post a Comment