ಭಾರತ ಸೇನೆ ನೇಮಕಾತಿ ಅಧಿಸೂಚನೆ 2023|Indian Army Recruitment 2023 Apply Online @Halli Haida job's News

HALLI HAIDA JOBS NEWS
0

ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ (Indian Army Recruitment 2023 🆕) 



ಪ್ರಕಟಿಸಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಥಿ ವಯೋಮಿತಿ ವೇತನ ಶ್ರೇಣಿ ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ ಸರಿಯಾಗಿ ಓದಿ ಆನಂತರ ಅರ್ಜಿಯನ್ನು ಸಲ್ಲಿಸಿ.

  • ಇಲಾಖೆ ಹೆಸರು: 🇮🇳🪖ಭಾರತೀಯ ಭೂಸೇನೆ ನೇಮಕಾತಿ
  • ಹುದ್ದೆಗಳ ಸಂಖ್ಯೆ : 90
  • ವೇತನ ಶ್ರೇಣಿ: 👉56100 ರಿಂದ 2,50,000 ಪ್ರತಿ ತಿಂಗಳು
  • ಹುದ್ದೆಗಳ ಹೆಸರು: 👉ಟೆನ್ ಪ್ಲಸ್ ಟು ಟೆಕ್ನಿಕಲ್ ಎಂಟ್ರಿ ಸ್ಕೀಮ್ {10+2 Technical entry schemes -51}
  • ಉದ್ಯೋಗ ಸ್ಥಳ : 🇮🇳 ಆಲ್ ಇಂಡಿಯಾ

ಶೈಕ್ಷಣಿಕ ಅರ್ಹತೆ:👨‍🎓

ಭಾರತ ಸೇನೆ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವ ವಿಶ್ವವಿದ್ಯಾಲಯದಿಂದ ಪಿಯುಸಿ (PUC)ಪಾಸ್ ಆಗಿರಬೇಕು

ವೇತನ ಶ್ರೇಣಿ💰

  • ಲೆಫ್ಟಿನೆಂಟ್ - 56,100 ರಿಂದ 1,77,500 ರೂ
  • ಕ್ಯಾಪ್ಟನ್ - 61,300 ರಿಂದ 1,93,900 ರೂ.
  • ಮೇಜರ್ - 69,400 ರಿಂದ 2,07,200 ರೂ.
  • ಲೆಫ್ಟಿನೆಂಟ್ ಕರ್ನಲ್ - 1,21,200 ರಿಂದ 2,12,400 ರೂ.
  • ಕರ್ನಲ್ - 1,30,600 ರಿಂದ 215900 ರೂ.
  • ಬ್ರಿಗೇಡಿಯರ್ - 1,39,600 ರಿಂದ 2,17, 600ರೂ 
  • ಲೆಫ್ಟ್ನೆಂಟ್ ಕರ್ನಲ್ HAG ಸ್ಕೇಲ್ - 1,82,200 ರಿಂದ 2,24, 100ರೂ.
  • ಲೆಫ್ಟಿನೆಂಟ್ ಜನರಲ್ - HAG + ಸ್ಕೇಲ್ - 2,05,400 ರಿಂದ 2,24,400 ರೂ.
  • COAS - 2,50,000 ರೂ.

ವಯೋಮಿತಿ:🛃

ಭಾರತಿಯ ಸೇನೆ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 16.5 ವರ್ಷ ಹಾಗೂ ಗರಿಷ್ಠ 19.5 ವರ್ಷ ಮೀರಿರಬಾರದು.

Indian Army Recruitment 2024 ಪ್ರಮುಖ  ದಿನಾಂಕಗಳು:👇

  • ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 13-10-2023
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:12-11-2023

ಪ್ರಮುಕ 🔗 ಗಳು:



Post a Comment

0Comments

Post a Comment (0)