12th pass Govt Jobs Apply Now|ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ| NCB ನೇಮಕಾತಿ 2024 ಕಣ್ಗಾವಲು ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

HALLI HAIDA JOBS NEWS
0

12th pass Govt Jobs Apply Now| NCB ನೇಮಕಾತಿ 2024 ಕಣ್ಗಾವಲು ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ



NCB ನೇಮಕಾತಿ 2024 ಇಲ್ಲಿ 18 ಕಣ್ಗಾವಲು ಸಹಾಯಕ ಹುದ್ದೆಗಳಿಗೆ ಆಧರಿಸಿ ಎನ್ ಸಿ ಬಿ ಅಧಿಕೃತ ಸೂಚನೆ ಮೇ 2024ರ ಮೂಲಕ ಸರ್ವಿಲೆನ್ಸ್ ಅಸಿಸ್ಟೆಂಟ್ ಪೋಸ್ಟ್ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ನಾರ್ಕೋಟಿಕ್ಸ್  ಕಂಟ್ರೋಲ್ ಬ್ಯೂರೋ ಅರ್ಜಿಗಳನ್ನು  ಆಹ್ವಾನಿಸಲಾಗಿದೆ.

ಹುದ್ದೆಗಳ ಅಧಿಸೂಚನೆ

  1. ಇಲಾಖೆ ಹೆಸರು :ನಾರ್ಕೋಟಿಕ್ಸ್  ಕಂಟ್ರೋಲ್ ಬ್ಯೂರೋ (NCB)
  2. ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ :18
  3. ಉದ್ಯೋಗ ಸ್ಥಳ : ಅಖಿಲ ಭಾರತ ಆದ್ಯಂತ ನೇಮಕಾತಿ ಇರುತ್ತದೆ 
  4. ಹುದ್ದೆಗಳ ಹೆಸರು: ಕಣ್ಗವಲು ಸಹಾಯಕ
  5. ಹುದ್ದೆಗಳಿಗೆ ವೇತನ: ರೂ 5200-20200/-ಪ್ರತಿ ತಿಂಗಳು 

NCB ನೇಮಕಾತಿ ಅರ್ಹತೆ 2024 ಅರ್ಹತಾ ವಿವರಗಳು 


ಶೈಕ್ಷಣಿಕ ಅರ್ಹತೆ: 12ನೇ ತರಗತಿಯನ್ನು ಪಾಸ್ ಆಗಿರಬೇಕು, ಅಧಿಕೃತ ಸೂಚನೆ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಾಸಾಗಿರಬೇಕು.

ವಯಸ್ಸಿನ ಮಿತಿ: ನಾರ್ಕೋಟಿಕ್ಸ್  ಕಂಟ್ರೋಲ್ ಬ್ಯೂರೋ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ ವಯಸ್ಸು 29 ಜೂನ 2024ರಂತೆ 56 ವರ್ಷಗಳು ಇರಬೇಕು 

ವಯೋಮಿತಿ ಸಡಿಲಿಕೆ: NCB ನಿಯಮಗಳ ಪ್ರಕಾರ 

ಆಯ್ಕೆ ಪ್ರಕ್ರಿಯೆ : ಲಿಖಿತ ಪರೀಕ್ಷೆ ಮತ್ತು ಸಂದರ್ಶನ 

NCB ನೇಮಕಾತಿ ಉದ್ಯೋಗಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ? 

ಅರ್ಜಿಗಳನ್ನು ಆಫ್ ಲೈನ್ ಮೂಲಕ ಸಲ್ಲಿಸಬೇಕಾಗಿರುತ್ತದೆ 

ವಿಳಾಸ ಈ ಕೆಳಗಿನಂತಿರುತ್ತದೆ 

ಅರ್ಜಿದಾರರು ಅರ್ಜಿ ನಮೂನೆಯನ್ನು ಸ್ವಯಂ ಸಂಬಂಧಿತ ದೃಢೀಕೃತ ದಾಖಲಾತಿಗಳೊಂದಿಗೆ ಉಪ ನಿರ್ದೇಶಕರು ನಾರ್ಕೋಟಿಕ್ಸ್  ಕಂಟ್ರೋಲ್ ಬ್ಯೂರೋ, ಎರಡನೆಯ ಮಹಡಿ ಆಗಸ್ಟ್ ಕ್ರಾಂತಿ ಭವನ. ಬಿಕಾಜಿ ಕಾಂಪ್ಲೆಕ್ಸ್ ನವದೆಹಲಿ 11006 ಇವರಿಗೆ 29 ಜೂನ್ ಅಥವಾ ಮೊದಲು ಸಲ್ಲಿಸಬೇಕು

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು 

  • ಆಫ್ ಲೈನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 30-04- 2024
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 29- 6- 2014

NCB ಅಧಿಸೂಚನೆಯ ಪ್ರಮುಖ ಲಿಂಗಗಳು ಈ ಕೆಳಗಿನಂತಿವೆ 


Post a Comment

0Comments

Post a Comment (0)