KSRTC ನೇಮಕಾತಿ 2024|10th, ITI Pass ಆದವರಿಗೆ ಈಗಲೆ ಅರ್ಜಿ ಸಲ್ಲಿಸಿ|KKRTC RECRUITMENT 2024|@Hallihaidajobsnews

HALLI HAIDA JOBS NEWS
0

ರಸ್ತೆ ಸಾರಿಗೆ ನಿಗಮದಲ್ಲಿ ಉದ್ಯೋಗಾವಕಾಶ, ಕರ್ನಾಟಕ ರಸ್ತೆ ಸಾರಿಗೆ ನಿಗಮ ನೇಮಕಾತಿ 2023, KKRTC ನೇಮಕಾತಿ  2023| 133 - ಹುದ್ದೆಗಳನ್ನು ಅರ್ಜಿ ಕರೆದಿದ್ದಾರೆ.



ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

    KSRTC Recruitment 2024 
ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಥಿ ವಯೋಮಿತಿ ವೇತನ ಶ್ರೇಣಿ ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕಡೆ ನೀಡಲಾಗಿದೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿಯನ್ನು ಸಲ್ಲಿಸಬೇಕು.


KKRTC RECRUITMENT 2024 ವಿವರ

  • ಇಲಾಖೆ ಹೆಸರು: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು (KKRTC ರಾಯಚೂರು)
  • ಹುದ್ದೆಗಳ ಸಂಖ್ಯೆ: 133
  • ಉದ್ಯವ ಸ್ಥಳ : ರಾಯಚೂರು
  • ವೇತನ ಶ್ರೇಣಿ: ನಿಯಮಗಳ ಪ್ರಕಾರ
  • ಶೈಕ್ಷಣಿಕ ಅರ್ಹತೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು ಅಧಿಸೂಚನೆ ಪ್ರಕಾರ ಅಭ್ಯರ್ಥಿಯು 10ನೇ ತರಗತಿ ಮತ್ತು ITI ಯನ್ನು ಪಾಸ್ ಆಗಿರಬೇಕು.

ಹುದ್ದೆಗಳ ವಿವರ

  • ಆಟೋ ಮೆಕ್ಯಾನಿಕ್ 46 ಹುದ್ದೆಗಳು
  • ಆಟೋ ವಿದ್ಯುತ್ 28 ಹುದ್ದೆಗಳು
  • ಆಟೋ ವೆಲ್ದರ್ 20 ಹುದ್ದೆಗಳು
  • ಆಟೋ ಬಾಡಿ ಬಿಲ್ಡರ್ 20 ಹುದ್ದೆಗಳು
  • ಆಟೋಪಿಂಟರ್ 10 ಹುದ್ದೆಗಳು
  • ಆಟೋ ಮಷಿನಿಸ್ಟ್ 9 ಹುದ್ದೆಗಳು

ವಯೋಮಿತಿ

KKRTC RAYACHURU ಅಧಿಶೂಚನೆಯ ಪ್ರಕಾರ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.

ಸಂದರ್ಶನ ನಡೆಯುವ ಸ್ಥಳ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಭಾಗಿಯ ಕಚೇರಿ, ಕಚೇರಿ ಯರರೇರಾ ರಸ್ತೆ ರಾಯಚೂರು.

KKRTC ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 27-12-2023
ಸಂದರ್ಶನ ನಡೆಯುವ ದಿನಾಂಕ 11-01- 2024 ಬೆಳಗ್ಗೆ 10 ಗಂಟೆಗೆ.

ಪ್ರಮುಖ ಲಿಂಕ್ಗಳು

ಅಧಿಸೂಚನೆ ಪಿಡಿಎಫ್ ಡೌನ್ಲೋಡ್ ಮಾಡಲು : ಇಲ್ಲಿ ಕ್ಲಿಕ್ ಮಾಡಿ
ನೊಂದಣಿ ಮಾಡಲು : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್: kkrtc.karnataka.gov.in 
ಈ ಹೃದಯ ವಿಡಿಯೋ ನೋಡಲು: ಇಲ್ಲ ಕ್ಲಿಕ್ ಮಾಡಿ

Post a Comment

0Comments

Post a Comment (0)