ಬಾಗಲಕೋಟ ಜಿಲ್ಲಾ ಪಂಚಾಯತಿ ನೇಮಕಾತಿ 2022|ಬಿಲ್ಲ ಕಲೆಕ್ಟರ್, ಕ್ಲರ್ಕ್, ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ Online ನಲ್ಲಿ ಅರ್ಜಿ ಸಲ್ಲಿಸಿ.|10th 12th Pass|

HALLI HAIDA JOBS NEWS
0

ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನೇಮಕಾತಿ 2022 ಬಿಲ್ ಕಲೆಕ್ಟರ್ ಕ್ಲರ್ಕ್ ಡಾಟಾ ಎಂಟ್ರಿ ಆಪರೇಟರ್ ಹಾಗೂ ಅಟೆಂಡರ್ ಹುದ್ದೆಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಬಾಗಲಕೋಟ ಜಿಲ್ಲಾ ಪಂಚಾಯತಿ ನೇಮಕಾತಿ 2022ರ ಅಧಿಕೃತ ಸೂಚನೆಯ ಮೂಲಕ ಬಿಲ್ ಕಲೆಕ್ಟರ್, ಕ್ಲರ್ಕ್ ,ಅಟೆಂಡರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 23 ಡಿಸೆಂಬರ್ 2022ರ ಮೊದಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Bagalkot zilla Panchayati Recruitment 2022


ಬಾಗಲಕೋಟ್ ಜಿಲ್ಲಾ ಪಂಚಾಯಿತಿ ಖಾಲಿ ಹುದ್ದೆಗಳ ಅಧಿಸೂಚನೆ 

ಇಲಾಖೆ ಹೆಸರು: ಬಾಗಲಕೋಟ ಜಿಲ್ಲಾ ಪಂಚಾಯತ್ (ಕರ್ನಾಟಕ ಸರ್ಕಾರ)

ಒಟ್ಟು ಹುದ್ದೆಗಳ ಸಂಖ್ಯೆ: 54

ಉದ್ಯೋಗ ಸ್ಥಳ: ಬಾಗಲಕೋಟೆ-ಕರ್ನಾಟಕ

ಹುದ್ದೆ ಹೆಸರು: ಬಿಲ್ ಕಲೆಕ್ಟರ್ ಕ್ಲರ್ಕ್ ಡಾಟಾ ಎಂಟ್ರಿ ಆಪರೇಟರ್ ಹಾಗೂ ಅಟೆಂಡೆರ ಹುದ್ದೆಗಳು

ವೇತನ: ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನೇಮಗಳ ಪ್ರಕಾರ

ಬಾಗಲಕೋಟ ಜಿಲ್ಲಾ ಪಂಚಾಯಿತಿ ಹುದ್ದೆಯ ವಿವರ


ಹುದ್ದೆಗಳ ಹೆಸರು: ಬಿಲ್ ಕಲೆಕ್ಟರ್, ಕ್ಲರ್ಕ್ ಮತ್ತು ಡಾಟಾ ಎಂಟ್ರಿ ಆಪರೇಟರ್, ಅಟೆಂಡರ್.

ಹುದ್ದೆಗಳ ಸಂಖ್ಯೆ: 

ಬಿಲ್ಕ್ ಲೆಟರ್ :10 ಹುದ್ದೆಗಳು

ಕ್ಲರ್ಕ್ ಮತ್ತು ಡಾಟಾ ಎಂಟ್ರಿ ಆಪರೇಟರ್ :12 ಹುದ್ದೆಗಳು

ಅಟೆಂಡರ್: 32 ಹುದ್ದೆಗಳು

ಬಾಗಲಕೋಟೆ ಜಿಲ್ಲಾ ಪಂಚಾಯಿತಿಯ ವಿದ್ಯಾರ್ಹತೆ ವಿವರ 

ಬಿಲ್ ಕಲೆಕ್ಟರ್ ಕ್ಲರ್ಕ್ ಮತ್ತು ಡಾಟಾ ಎಂಟ್ರಿ ಆಪರೇಟರ್: 12th/PUC

ಅಟೆಂಡರ್: SSLC/10th

ವಯೋಮಿತಿ: 23 ಡಿಸೆಂಬರ್ 2027ರಂತೆ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ಹೊಂದಿರಬೇಕು

ವಯೋಮಿತಿ ಸಡಿಲಿಕೆ:

  • SC/ST/Cat -1 ಅಭ್ಯರ್ಥಿಗಳು: 05 ವರ್ಷಗಳು
  • Cat -2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು
  • PWD/ವಿಧವೆ ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ:

PWD/ವಿಧವೆ ಅಭ್ಯರ್ಥಿಗಳು: ರೂ 100/-

SC/ST/Cat -1/Ex-servicemen ಅಭ್ಯರ್ಥಿಗಳು: ರೂ.200/-

Cat -2A/2B/3A & 3B ಅಭ್ಯರ್ಥಿಗಳು: ರೂ.300/-

ಸಾಮಾನ್ಯ ಅಭ್ಯರ್ಥಿಗಳು: ರೂ 500/-

ಪಾವತಿ ವಿಧಾನ: 

ಆನ್ಲೈನ್ ಮೂಲಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯಿತಿ ಬಾಗಲಕೋಟೆ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಾಗಲಕೋಟೆ)

ಆಯ್ಕೆ ಪ್ರಕ್ರಿಯೆ:

ಮೆರಿಟ್ ಪಟ್ಟಿ ಮೂಲಕ ಆಯ್ಕೆ ಮಾಡಲಾಗುವುದು

ಬಾಗಲಕೋಟೆ ಜಿಲ್ಲಾ ಪಂಚಾಯಿತಿ ನೇಮಕಾತಿಯ 2022ರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಬಾಗಲಕೋಟೆ ಜಿಲ್ಲಾ ಪಂಚಾಯಿತಿಯ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು.
  • Online ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು ಭರ್ತಿ ಮಾಡುವಾಗ ಸರಿಯಾದ ಇಮೇಲ್ ಐಡಿ ಮೊಬೈಲ್ ನಂಬರ್ ಐಡಿ ಪುರಾವೆ ವಯಸ್ಸು ಶೈಕ್ಷಣಿಕ ಅರ್ಹತೆ ಸರಿಯಾಗಿ ಅಪ್ಲೋಡ್ ಮಾಡಬೇಕು.
  • ಅರ್ಜಿ ಸಲ್ಲಿಸುವ ಆಫೀಸಲ್ಲಿ ಲಿಂಕನ್ನು ಈ ಕೆಳಗೆ ನೀಡಲಾಗಿದೆ.
  • Notification ಲಿಂಕನ್ನು ಈ ಕೆಳಗೆ ನೀಡಲಾಗಿದೆ ಸರಿಯಾಗಿ ನೋಡಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 17.11.2022

ಆಮೇಲೆ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 23 ಡಿಸೆಂಬರ್ 2022

ಬಾಗಲಕೋಟೆ ಜಿಲ್ಲಾ ಪಂಚಾಯಿತಿಯ ಅಧಿಸೂಚನೆಯ ಪ್ರಮುಖ ಲಿಂಕ್ ಗಳು

ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ


ಅಧಿಕೃತ ವೆಬ್ಸೈಟ್: bagalkot.nic.in

Post a Comment

0Comments

Post a Comment (0)