ಜಲ ವಿದ್ಯುತ್ ನೇಮಕಾತಿ 2023|SJVN Recruitment 2023|105 ಜೂನಿಯರ್ ಫೀಲ್ಡ್ ಇಂಜಿನಿಯರ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ|

HALLI HAIDA JOBS NEWS
0

SJVN  ನೇಮಕಾತಿ 2023: ಜಲ ವಿದ್ಯುತ್ ನಿಗಮ ಲಿಮಿಟೆಡ್ ಹೊಸ ನೇಮಕಾತಿಯನ್ನು ಬಿಡುಗಡೆ ಮಾಡುತ್ತದೆ ಜಲ ವಿದ್ಯುತ್ ನಿಗಮ ಅಧಿಕೃತ ಸೂಚನೆಯ ಮೂಲಕ ಜನವರಿ 2023 ಮೂಲಕ ವಿವಿಧ ಜೂನಿಯರ್ ಇಂಜಿನಿಯರ್ ಮತ್ತು ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಕರೆಯಲಾಗಿದೆ.

SJVN Recruitment 2023



  ಜಲ ವಿದ್ಯುತ್ ನಿಗಮ ಲಿಮಿಟೆಡ್ ಹುದ್ದೆಯ ಅಧಿಸೂಚನೆ 2023

ಸಂಸ್ಥೆಯ ಹೆಸರು:

ಸುತ್ಲಜಿ ಜಲ ವಿದ್ಯುತ್ ನಿಗಮ ಲಿಮಿಟೆಡ್ (SJVN)

ಹುದ್ದೆಗಳ ಹೆಸರು:

ಜೂನಿಯರ್ ಫೀಲ್ಡ್ ಇಂಜಿನಿಯರ್  ಮತ್ತು ಅಧಿಕಾರಿ ಹುದ್ದೆಗಳು.

ಖಾಲಿ ಹುದ್ದೆಗಳ ಸಂಖ್ಯೆ:

105 ಖಾಲಿ ಹುದ್ದೆಗಳು

ಉದ್ಯೋಗ ಸ್ಥಳ :

ಭಾರತದ್ಯಂತ

ಅರ್ಜಿ ಸಲ್ಲಿಸುವ ವಿಧಾನ:

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ:

23 ಜನವರಿ 2023

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ

12 ಫೆಬ್ರವರಿ 2023


ಸತ್ಲೆಜ್ ಜಲ ವಿದ್ಯುತ್ ನಿಗಮ ಲಿಮಿಟೆಡ್ ಹುದ್ದೆಯ ವಿವರಗಳು

ಹುದ್ದೆಗಳ ಹೆಸರು:

  • ಜೂನಿಯರ್ ಫೀಲ್ಡ್ ಇಂಜಿನಿಯರ್
  • ಕಿರಿಯ ಕ್ಷೇತ್ರ ಅಧಿಕಾರಿ

ಹುದ್ದೆಗಳ ಸಂಖ್ಯೆ

  • ಜೂನಿಯರ್ ಫೀಲ್ಡ್ ಇಂಜಿನಿಯರ್ 85 ಹುದ್ದೆಗಳು
  • ಕಿರಿಯ ಕ್ಷೇತ್ರ ಅಧಿಕಾರಿ 50 ಹುದ್ದೆಗಳು.

SJVN ನೇಮಕಾತಿಯ ಅರ್ಹತೆಯ ವಿವರಗಳು:

ಸತ್ಲೆಜ್ ಜಲವಿದ್ಯುತ್ ನಿಗಮ ಲಿಮಿಟೆಡ್ ಹುದ್ದೆಯ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿ ಅವ್ವಾನಿಸಲಾಗಿದೆ. ಆನ್ಲೈನ್ ಅರ್ಜಿಗಳು ಸುತ್ತಲೇ ಜಲ ವಿದ್ಯುತ್ ನಿಗಮ ಲಿಮಿಟೆಡ್ ಸಂಸ್ಥೆಯಲ್ಲಿ ಶೈಕ್ಷಣಿಕ ವಿವರಗಳು ಪೋಸ್ಟ್ ವಿವರಗಳು ವಿದ್ಯಾರ್ಥಿ ವೈಷ್ಣಮಿತಿ ಅರ್ಜಿ ಶುಲ್ಕ ಈ ಕೆಳಗಡೆ ನೀಡಲಾಗಿದೆ.

ಹುದ್ದೆಗಳ ಹೆಸರು

  • ಜೂನಿಯರ್ ಫೀಲ್ಡ್ ಇಂಜಿನಿಯರ್
  • ಕಿರಿಯ ಕ್ಷೇತ್ರ ಅಧಿಕಾರಿ 

ಶೈಕ್ಷಣಿಕ ಅರ್ಹತೆ

  • ಸಿವಿಲ್/ ಎಲೆಕ್ಟ್ರಿಕಲ್ /ಮೆಕ್ಯಾನಿಕಲ್ ಇಂಜಿನಿಯರಿಂಗ್ ದಲ್ಲಿ ಡಿಪ್ಲೋಮಾ  
  • 12ನೇ,CA,/CA/ICWA/CMA, ಪದವಿ ಸ್ನಾತು ಪತ್ರ ಪದವಿ ಡಿಪ್ಲೋಮಾ ಪಾಸ್ ಆಗಿರಬೇಕು.  

ವಯಸ್ಸಿನ ಮಿತಿ:

ಗರಿಷ್ಠ ವಯಸ್ಸು 30 ವರ್ಷ  

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳಿಗೆ - 03  
  • SC/ST ಅಭ್ಯರ್ಥಿಗಳಿಗೆ - 05  
  • PWD (ಸಾಮಾನ್ಯ) - 10 ವರ್ಷಗಳು  
  • PWD(OBC)ಅಭ್ಯರ್ಥಿಗಳಿಗೆ - 13 ವರ್ಷಗಳು  
  • PWD(SC/ST)ಅಭ್ಯರ್ಥಿಗಳಿಗೆ - 15 ವರ್ಷಗಳು  

ಅಯ್ಕೆ ವಿಧಾನ:

  • ಕಂಪ್ಯೂಟರ್ ಆಧಾರಿತ ಪರೀಕ್ಷೆ,   
  • ಸಂದರ್ಶನ  

ಅರ್ಜಿ ಶುಲ್ಕ:

  • ಎಲ್ಲಾ ಅಭ್ಯರ್ಥಿಗಳಿಗೆ - ರೂ.300/-  
  • SC/ST/PWD ಅಭ್ಯರ್ಥಿಗಳಿಗೆ- ಯವುದೆ ಆರ್ಜೀ ಶುಲ್ಕ ಇಲ್ಲ  

ವೇತನ (ತಿಂಗಳಿಗೆ) 

ರೂ.45,000/-PM  

ಅರ್ಜಿ ಸಲ್ಲಿಸುವುದು ಹೇಗೆ?

1) ಮೊದಲನೆಯದಾಗಿ SJVN ನೇಮಕಾತಿ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ರಥ ಮಾನದಂಡಗಳನ್ನು ಪೂರೈಸುತ್ತಾರೆ ಎಂದು ಖಚಿತಪಡಿಸಿಕೊಳ್ಳಿ. 

2) ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿದೆ ಅನುಭವ ಯಾವುದಾದರೂ ಇದ್ದರೆ ಇತ್ಯಾದಿ ದಾಖಲೆಗಳನ್ನು ಇರಿಸಿಕೊಳ್ಳಿ. 

3) SJVN ನೇಮಕಾತಿಯನ್ನು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಈ ಕೆಳಗಡೆ ಲಿಂಕ್ ಅನ್ನು ನೀಡಲಾಗಿದೆ. 

4) SJVN ಆನ್ಲೈನ್ ನಲ್ಲಿ ಅರ್ಜಿ ನಮೂನೆಯಲ್ಲಿ ಅಗತ್ಯ ಇರುವ ಎಲ್ಲಾ ವಿವರಗಳನ್ನು ನವೀಕರಿಸಿ ನಿಮ್ಮ ಇತ್ತೀಚಿನ ಫೋಟೋ ದೊಂದಿಗೆ ಪ್ರಮಾಣಪತ್ರಗಳು ಮತ್ತು ದಾಖಲೆಗಳನ್ನು ಸ್ಕ್ಯಾನ್ ಮಾಡಿ ಪ್ರತಿಗಳನ್ನು ಅಪ್ಲೋಡ್ ಮಾಡಿ. 

5) ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿರಿ (ಅನ್ವಯಿಸಿದರೆ ಮಾತ್ರ) 

6) ಕೊನೆಯದಾಗಿ ಎಸ್‌ಜಿಬಿಯ ನೇಮಕಾತಿ 2023ರ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸುವ ಬಟನ್ ಕ್ಲಿಕ್ ಮಾಡಿ ವಿನಂತಿ ಸಂಖ್ಯೆಯನ್ನು ಖಚಿತವಾಗಿ ಬರೆದುಕೊಳ್ಳಿ. 

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ ಗಳು

ಅಧಿಕೃತ ಅಧಿಸೂಚನೆ : 🔗 ಇಲ್ಲಿ ಕ್ಲಿಕ್ ಮಾಡಿ

ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು : 🔗 ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ : 🔗 ಇಲ್ಲಿ ಕ್ಲಿಕ್ ಮಾಡಿ.

watch YouTube Video: 🔗 Click Here


Post a Comment

0Comments

Post a Comment (0)