Indian Navy Recruitment 2023|10+2 pass (B.Tech) Pass|cadet entry (ಪರ್ಮನೆಂಟ್ ಕಮಿಷನ್ ಆಫೀಸರ್) Navy job's 2023 New vacancy

HALLI HAIDA JOBS NEWS
0

ಭಾರತೀಯ ನೌಕಾಪಡೆಯ ನೇಮಕಾತಿ 2023 | 35 post|10+2  Pass (B. Tech) Pass ಕೆಡಿಟ್ ಪ್ರವೇಶ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

Indian Navy Recruitment 2023 10+2 pass 



ಭಾರತೀಯ ನೌಕಾಪಡೆಯ ನೇಮಕಾತಿ 23 ಅಖಿಲ ಭಾರತ ಸ್ಥಳದಲ್ಲಿ 35 10+2 (B. Tech) ಕೆಡೆಟ್ ಪ್ರವೇಶ ಯೋಜನೆ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ. ಭಾರತೀಯ ನೌಕಾ ಪಡೆಯುವ ಅಧಿಕಾರಿಗಳು ಇತ್ತೀಚಿಗೆ ಆನ್ಲೈನ್ ಮೂಲಕ 35 ಪೋಷಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. Jionindiannavy.gov.in ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಫೆಬ್ರವರಿ 2023.

ಭಾರತೀಯ ನೌಕಾಪಡೆಯ ನೇಮಕಾತಿ 2023

  • ಇಲಾಖೆ ಹೆಸರು : ಭಾರತೀಯ ನೌಕಾಪಡೆ
  • ಹುದ್ದೆಗಳ ವಿವರ: 10+2 (B. Tech)  ಕೆಡೆಟ್ ಪ್ರವೇಶ ಯೋಜನೆ.
  • ಒಟ್ಟು ಕಾಲಿ ಹುದ್ದೆಗಳ ಸಂಖ್ಯೆ : 35
  • ವೇತನ: ರೂಡಿಗಳ ಪ್ರಕಾರ
  • ಉದ್ಯೋಗ ಸ್ಥಳ : ಅಖಿಲ ಭಾರತ
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮೂಲಕ
  • ಅಧಿಕೃತ ವೆಬ್ಸೈಟ್: www.joinindiannavy.gov.in

ಭಾರತೀಯ ನೌಕಾಪಡೆಯ ಹುದ್ದೆಯ ವಿವರಗಳು

ಶಾಖೆ ಹೆಸರು

  • ಕಾರ್ಯನಿರ್ವಾಹಕ ಮತ್ತು ತಾಂತ್ರಿಕ ಶಾಖೆ 👈
  • ಶಿಕ್ಷಣ ಶಾಖೆ  👈

ಹುದ್ದೆಗಳ ಸಂಖ್ಯೆ

  • ಕಾರ್ಯನಿರ್ವಾಹಕ ಮತ್ತು ತಾಂತ್ರಿಕ ಶಾಖೆ - 30 ಖಾಲಿ  ಹುದ್ದೆಗಳು
  • ಶಿಕ್ಷಣ ಶಾಖೆಯಲ್ಲಿ - 5 ಖಾಲಿ ಹುದ್ದೆಗಳು 

ಭಾರತೀಯ ನೌಕಾಪಡೆಯ ನೇಮಕಾತಿಗೆ ಅರ್ಹತೆಯ ವಿವರಗಳು

ಶೈಕ್ಷಣಿಕ ಅರ್ಹತೆ: 

ಭಾರತೀಯ ನೌಕಾಪಡೆಯ ಅಧಿಕೃತ ಸೂಚನೆಯ ಪ್ರಕಾರ ಅಭ್ಯರ್ಥಿಯು 12ನೇ ತರಗತಿಯನ್ನು ಪೂರ್ಣಗೊಳಿಸಬೇಕು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಬೌತಶಾಸ್ತ್ರ, ರಸಾಯನಶಾಸ್ತ್ರ ,ಗಣಿತಶಾಸ್ತ್ರದಲ್ಲಿ ಪಾಸ್ ಆಗಿರಬೇಕು. 

ಅರ್ಜಿ ಶುಲ್ಕ:

 ಯಾವುದೇ ಅರ್ಜಿ ಶುಲ್ಕ  ಇರುವುದಿಲ್ಲ 

ಆಯ್ಕೆ ಪ್ರಕ್ರಿಯೆ: 

ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ  

ವಯೋಮಿತಿ :

02/01/2004  ರಿಂದ - 01/01/2006 ವರೆಗೆ ಜನಿಸಿದವರು ಅರ್ಜಿ ಸಲ್ಲಿಸಬಹುದು  

ಭಾರತೀಯ ನೌಕಾಪಡೆ 10+3 B. tech ಕೆಡೆಟ್ ಎಂಟ್ರಿ ಸ್ಕೀಮ್ ಉದ್ಯೋಗಗಳು 2023ರ ಅರ್ಜಿ ಸಲ್ಲಿಸುವ ಕ್ರಮಗಳು


  • 1.ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
  • 2. ನೀವು ಅರ್ಜಿ ಸಲ್ಲಿಸಿರುವ ಭಾರತೀಯ ನೌಕಾಪಡೆಯ ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ.
  • 3. 10 +2 / ಬಿ ಟೆಕ್ ಕೆಡೆಟ್ ಎಂಟ್ರಿ ಸ್ಕೀಮ್ ಉದ್ಯೋಗಗಳ ಅಧಿಸೂಚನೆಯನ್ನು ನೋಡಿರಿ.
  • 4. ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
  • 5. ನೀವು ಅರ್ಹರಾಗಿದ್ದರೆ ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. 
  • 6. ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ) ಮತ್ತು ಕೊನೆಯ ದಿನಾಂಕದ ಮೊದಲು 12 ಫೆಬ್ರವರಿ 2023 ಅರ್ಜಿ ನಮೂನೆಯಲ್ಲಿ ಸಲ್ಲಿಸಿ ಮತ್ತು ಅರ್ಜಿ ನಮೂನೆ ಸಂಖ್ಯೆ ಸ್ವೀಕಾರ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಬೇಕು .

ಭಾರತೀಯ ನೌಕಾಪಡೆ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ಸೈಟ್ joinindiannavy.gov.in ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು 28 /01/ 2023 ರಿಂದ 12 ಫೆಬ್ರವರಿ 23ರ ವರೆಗೆ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 28-01-2023 👈
  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 12 ಫೆಬ್ರವರಿ 2023 👈

ಭಾರತೀಯ ನೌಕಾಪಡೆಯ ಪ್ರಮುಖ ಲಿಂಕುಗಳು


Post a Comment

0Comments

Post a Comment (0)