ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್- HGML ನೇಮಕಾತಿ 2023.|ಹಟ್ಟಿ ಚಿನ್ನದ ಗಣಿ ನೇಮಕಾತಿ 2023|ವಿವಿಧ ಹುದ್ದೆಗಳ ನೇಮಕಾತಿ| ಅರ್ಜಿ ಸಲ್ಲಿಕೆ ಆರಂಭ |Karnataka govt jobs 2023

HALLI HAIDA JOBS NEWS
0

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್- HGML ನೇಮಕಾತಿ 2023.|ಹಟ್ಟಿ ಚಿನ್ನದ ಗಣಿ ನೇಮಕಾತಿ 2023|ವಿವಿಧ ಹುದ್ದೆಗಳ ನೇಮಕಾತಿ| ಅರ್ಜಿ ಸಲ್ಲಿಕೆ ಆರಂಭ |

ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ 2023


ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿ ಲಿಮಿಟೆಡ್ (HGML) ಇತ್ತೀಚಿಗೆ ಕಾರ್ಯನಿರ್ವಾಹಕ ಹುದ್ದೆಯ ಹುದ್ದೆಗಳಿಗೆ ಅಧಿಕೃತವಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು 17 ಫೆಬ್ರುವರಿ 2023 ಮೊದಲು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ 

  • ಹುದ್ದೆಯ ಪ್ರಕಾರ : ಕರ್ನಾಟಕ ಸರ್ಕಾರಿ ಹುದ್ದೆಗಳು
  • ಖಾಲಿ ಹುದ್ದೆಗಳ ಸಂಖ್ಯೆ : 9 ಪೋಸ್ಟ್ ಗಳಿವೆ
  • ಹುದ್ದೆಯ ಸ್ಥಳ : ರಾಯಚೂರು -  ಕರ್ನಾಟಕ
  • ಉದ್ಯೋಗದ ಹೆಸರು : ಕಾರ್ಯನಿರ್ವಾಹಕ
  • ಅಧಿಕೃತ ವೆಬ್ಸೈಟ್: www.huttigold.Karnataka.gov.in
  • ಅನ್ವಯಿಸುವ ಮೂಡ : ಅಪ್ಲೈನ
  • ಕೊನೆಯ ದಿನಾಂಕ : 17.2.2023

HGML ಖಾಲಿ ಹುದ್ದೆಗಳ ವಿವರಗಳು 2023:

 ಹುದ್ದೆಗಳ ಹೆಸರು     

 ಹುದ್ದೆಗಳ ಸಂಖ್ಯೆ 

 ಜನರಲ್ ಮ್ಯಾನೇಜರ್ (ಗಣಿಗಾರಿಕೆ )

 01

 ಉಪ ಜನರಲ್ ಮ್ಯಾನೇಜರ್ (ಅನ್ವೇಷಣೆ)

 01

 ಉಪ ಜನರಲ್ ಮ್ಯಾನೇಜರ್ (HR)

 01

 ಹಿರಿಯ ವ್ಯವಸ್ಥಾಪಕರು (ಗಣಿಗಾರಿಕೆ)

 01

 ಹಿರಿಯ ವ್ಯವಸ್ಥಾಪಕರು (ಅನ್ವೇಷಣೆ)

 01

 ಸೀನಿಯರ್ ಮ್ಯಾನೇಜರ್ (ಎಲೆಕ್ಟ್ರಿಕಲ್)

 01

 ಹಿರಿಯ ವ್ಯವಸ್ಥಾಪಕರು (ಖರೀದಿ, ಸಾಮಗ್ರಿಗಳು)

 01

 ಮೆನೇಜರ್ (ಮೇಟ್) 

 01

 ಮೆನೇಜರ್ ( ಭದ್ರತೆ)

 01




ಶೈಕ್ಷಣಿಕ ಅರ್ಹತೆ

ಜನರಲ್ ಮ್ಯಾನೇಜರ್ (ಗಣಿಗಾರಿಕೆ): 

 ಅಭ್ಯರ್ಥಿಗಳು ಮೈನಿಂಗ್ ಇಂಜಿನಿಯರಿಂಗ್ನಲ್ಲಿ BE/B.Tech ಅಥವಾ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ತಸ್ಥಮಾನ ತೇರ್ಗಡೆ ಆಗಿರಬೇಕು  

ಡೆಪ್ಯೂಟಿ ಜನರಲ್ ಮ್ಯಾನೇಜರ್ (ಅನ್ವೇಷಣೆ):

 ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ  M.Sc ಅಥವಾ ತತ್ಸಮನ ಉತ್ತೀರ್ಣ ಆಗಿರಬೇಕು  

ಡೆಪ್ಯೂಟಿ ಜನರಲ್ ಮ್ಯಾನೇಜರ್ (HR): 

 ಅಭ್ಯರ್ಥಿಗಳುLLB.MBA ಸ್ನಾತಕೋತರ ಪದವಿ ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ತಸ್ಥಮಾನವಾಗಿರಬೇಕು.  

ಸೀನಿಯರ್ ಮ್ಯಾನೇಜರ್ (ಗಣಿಗಾರಿಕೆ) : 

 ಅಭ್ಯರ್ಥಿಗಳು ಮೈನಿಂಗ್ ಇಂಜಿನಿಯರಿಂಗ್ ನಲ್ಲಿBE/B,Tech ಅಥವಾ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ತಸ್ಥಮಾನ ತೇರುಗಡೆ ಆಗಿರಬೇಕು.  

ಸೀನಿಯರ್ ಮ್ಯಾನೇಜರ್ (ಅನ್ವೇಷಣೆ):

  ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಭೂ ವಿಜ್ಞಾನದಲ್ಲಿM.SC ಅಥವಾ ತತ್ಸಮಾನ ಉತ್ತೀರ್ಣ ಆಗಿರಬೇಕು  

ಸೀನಿಯರ್ ಮ್ಯಾನೇಜರ್ (ಎಲೆಕ್ಟ್ರಿಕಲ್):

  ಅಭ್ಯರ್ಥಿಗಳು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ BE/B.Tech ಅಥವಾ ಮಾನ್ಯತೆ ಪಡೆದ ಬೋರ್ಡ್     ಅಥವಾ  ವಿಶ್ವವಿದ್ಯಾಲಯದಿಂದ ತಾತ್ಸಮಾನ ಉತ್ತೀರ್ಣ ಆಗಿರಬೇಕು.  

ಸೀನಿಯರ್ ಮ್ಯಾನೇಜರ್ (ಖರೀದಿ/ ಸಾಮಗ್ರಿಗಳು) :

 ಅಭ್ಯರ್ಥಿಗಳು ಡಿಪ್ಲೋಮಾ ,ಪದವಿ,BE/B.Tech ಅಥವಾ ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ತಾತಮಾನ ಉತ್ತೀರ್ಣರಾಗಿರಬೇಕು.  

ಮೆನೇಜರ್ (ಮೇಟ್) :  

ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಅಥವಾ ತಸ್ಥಮಾನವನ್ನು ಉತ್ತೀರ್ಣಆಗಿರಬೇಕು.  

ಮೆನೇಜರ್ (ಭದ್ರತೆ) : 

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ರೂಢಿ ಅಥವಾ ತಸ್ಥಮಾನದ ಪ್ರಕಾರ ಉತ್ತೀರ್ಣರಾಗಿರಬೇಕು.  


ವಯಸ್ಸಿನ ಮಿತಿ :

 ಗರಿಷ್ಠ ವಯಸ್ಸು 45 ರಿಂದ 50 ವರ್ಷಗಳು  

HGML ಸಂಬಳದ ವಿವರಗಳು

  ಹುದ್ದೆಗಳ ಹೆಸರು   

ಸಂಬಳದ ವಿವರಗಳು

 ಜನರಲ್ ಮ್ಯಾನೇಜರ್ (ಗಣಿಗಾರಿಕೆ):

 ರೂ.1,06,400-1,43,700/-

 ಉಪ ಪ್ರಧಾನ ವ್ಯವಸ್ಥಾಪಕರು( ಅನ್ವೇಷಣೆ)

 ರೂ.96,400-1,37,500/-

 ಉಪ ಪ್ರಧಾನ ವ್ಯವಸ್ಥಾಪಕರು (ಎಚ್ಆರ್)

 ರೂ.96,400-1,37,500/-

 ಸೀನಿಯರ್ ಮ್ಯಾನೇಜರ್( ಗಣಿಗಾರಿಕೆ)

 ರೂ.81,300-1,28,200/-

 ಸೀನಿಯರ್ ಮ್ಯಾನೇಜರ್ (ಅನ್ವೇಷಣೆ)

 ರೂ.81,300-1,28,200/-

 ಸೀನಿಯರ್ ಮ್ಯಾನೇಜರ್ (ಎಲೆಕ್ಟ್ರಿಕಲ್)

 ರೂ.81,300-1,28,200/-

 ಸೀನಿಯರ್ ಮ್ಯಾನೇಜರ್( ಖರೀದಿ/ ಸಾಮಗ್ರಿಗಳು)

 ರೂ.81,300-1,28,200/-

 ಮೆನೇಜರ್ (ಮೇಟ್)

 ರೂ.70,150-1,19,800/-

 ಮೆನೇಜರ್ (ಭದ್ರತೆ)

 ರೂ.70,150-1,19,800/-



ಆಯ್ಕೆ ಪ್ರಕ್ರಿಯೆ : 

  • ಲಿಖಿತ ಪರೀಕ್ಷೆ  
  •  ಸಂದರ್ಶನ   

ಅರ್ಜಿ ಸಲ್ಲಿಸುವುದು ಹೇಗೆ:

  •  ಅಧಿಕೃತ ವೆಬ್ಸೈಟ್  ಭೇಟಿನೀಡಿ  👈

  • ಅದೀಸೂಚನೆ ಮೇಲೆ ಕ್ಲಿಕ್ ಮಾಡಿ ಮತ್ತು ಎಲ್ಲಾ ಇವರನ್ನು ನೋಡಿ. 👈

  • ಕೆಳಗಿನ ಲಿಂಕ್ ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ. 👈

  • ಫೋಟೋ ಕಾಫಿಗಳ ಅಗತ್ಯ ದಾಖಲೆಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ. 👈

ವಿಳಾಸ

The I/C Executive Director,Hutti Gold Mines Co.Ltd,PO HUTTI- 584115,Raichur District, Karnataka

ಪ್ರಮುಖ ಸೂಚನೆ:

  • ಅರ್ಜಿದಾರರು ತಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳು ಸಿವಿ ಮತ್ತು ಐಡಿ ಪ್ರಾವೇಗಳ ದುಡಿಕರಿಸಿದ ಫೋಟೋ ಕಾಪಿಗಳನ್ನು ಲಗತ್ತಿಸುತ್ತಾರೆ. 
  • ನಿಗದಿತ ದಿನಾಂಕದ ನಂತರ ಸ್ವೀಕರಿಸಿದ ಅಪೂರ್ಣ ಅರ್ಜೆಗಳು ಅಥವಾ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 

HGML ನೇಮಕಾತಿ 2023 ಪ್ರಮುಖ ದಿನಾಂಕಗಳು

  • ಅರ್ಜಿಯ ಪ್ರಾರಂಭ ದಿನಾಂಕ 19/01/ 2023 
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17/2/2023

HGML ನೇಮಕಾತಿ 2023 ಪ್ರಮುಖ ಲಿಂಕುಗಳು

Post a Comment

0Comments

Post a Comment (0)