ಶ್ರೀ ಸಿದ್ದಗಂಗಾ ಮಠದ ನೇಮಕಾತಿ 2023 ಅರ್ಜಿ ಸಲ್ಲಿಸಿ. ಶಿಕ್ಷಕರ ನೇಮಕಾತಿ 2023, ಅನುದಾನಿತ ಶಾಲೆ ಶಿಕ್ಷಕರ ನೇಮಕಾತಿ,Karnataka Teachers Jobs 2023,Karnataka jobs,Jobs Tumakuru 2023

HALLI HAIDA JOBS NEWS
0

ಶ್ರೀ ಸಿದ್ದಗಂಗಾ ಮಠದ ನೇಮಕಾತಿ 2023 ಅರ್ಜಿ ಸಲ್ಲಿಸಿ.ಶಿಕ್ಷಕರ ನೇಮಕಾತಿ 2023, ಅನುದಾನಿತ ಶಾಲೆ ಶಿಕ್ಷಕರ ನೇಮಕಾತಿ,Karnataka Teachers Jobs 2023,@hallihaidajobsnews

ಶ್ರೀ ಸಿದ್ದಗಂಗಾ ಮಠದ ನೇಮಕಾತಿ 2023 : ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ, ಸಿದ್ದಗಂಗಾ ಮಠ, ತುಮಕೂರು. ಈ ಸಂಸ್ಥೆಯಡಿ ನಡೆಸುತ್ತಿರುವ ಕಾಫಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ವಿಧ ಅನುದಾನಿತ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಇಲ್ಲಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಆಚರಿಸಬೇಕಾಗುತ್ತದೆ.

ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬೇಕು ಸರಕಾರದ ಯುಜಿಸಿ ನಿಯಮಾವಳಿ ಪ್ರಕಾರ ಆಯ್ಕೆ ಪ್ರಕ್ರಿಯೆ ನೀಡಲಿದ್ದು, ಯುಜಿಸಿ ಮತ್ತು ಸರ್ಕಾರದ ಆದೇಶಗಳಂತೆ ವೇತನ ನೀಡಲಾಗುತ್ತದೆ. ಅಭ್ಯರ್ಥಿಗಳು ನೇಮಕಾತಿ ಪ್ರಕಟಣೆ ಪ್ರಕಟಿಸಿದ 21ಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು.

ಸಂಸ್ಥೆಯ ಹೆಸರು : ಶ್ರೀ ಸಿದ್ದಗಂಗಾ ಮಠದ ನೇಮಕಾತಿ 2023
ಕೈಗಾರಿಕೆ : ಶ್ರೀ ಸಿದ್ಧಗಂಗಾ ಮಠ 
ಹುದ್ದೆಯ ಸ್ಥಳ : ತುಮಕೂರು ಮತ್ತು ಇತರೆ ಜಿಲ್ಲೆ
ಉದ್ಯೋಗದ ಹೆಸರು : ಸಹಾಯಕ ಪ್ರಾಧ್ಯಾಪಕರು 
ಹುದ್ದೆಯ ಸಂಖ್ಯೆ : 27 ಪೋಸ್ಟ್ಗಳು


ವಿದ್ಯಾರ್ಹತೆ : 

ಸ್ನಾತಕೋತ್ತರ ಪದವಿ

ಅನುಭವ : 

ಅನ್ವಯಿಸುವುದಿಲ್ಲ, ಪ್ರೆಶರ್ ಕೂಡ ಅನ್ವಯಿಸಿ

ವಯಸ್ಸಿನ ಮಿತಿ : 

  • ಕನಿಷ್ಠ 18 ವರ್ಷಗಳು ಗರಿಷ್ಠ 40 ವರ್ಷಗಳು.
  • ಮಾರ್ಗಸೂಚಿಗಳ ಪ್ರಕಾರ ವಯಸ್ಸಿನ ಸಡಿಲಿಕೆ.
  • ಅನ್ವಯಿಸುವುದು ಹೇಗೆ : ಅಪ್ಲೈನ್

ಹುದ್ದೆಯ ವಿವರ 

  • ನೇಮಕಾತಿ ಸಂಸ್ಥೆ : ಸಿದ್ದಗಂಗಾ ವಿದ್ಯಾಸಂಸ್ಥೆ ,ಸಿದ್ದಗಂಗಾ ಮಠ, ತುಮಕೂರು.
  • ಹುದ್ದೆಗಳು : ಸಹಾಯಕ ಪ್ರಾಧ್ಯಾಪಕ ವೃತ್ತಿಗಳ ಸಂಖ್ಯೆ : 27 ಪೋಸ್ಟ್ಗಳು 
  • ವಿದ್ಯಾರ್ಹತೆ : ಸ್ನಾತಕೋತರ ಪದವಿ 
  • ಹುದ್ದೆ ಮಾದರಿ : ಅನುದಾನಿತ
  •  ಕರ್ತವ್ಯ ಸ್ಥಳ : ಸಿದ್ಧಗಂಗಾ ಮಠದ ವಿವಿಧ ಕಾಲೇಜುಗಳು.


ಅರ್ಜಿ ಸಲ್ಲಿಸುವುದು ಹೇಗೆ 

ಅರ್ಜಿಯನ್ನು ತಮ್ಮ ಪೂರ್ಣ ಸ್ವವಿವರ ಮತ್ತು ವಿದ್ಯಾರ್ಹತೆಗೆ ಸಂಬಂದಿತ ಸಿದ್ಧತೆ ವ್ಯಕ್ತಿಗಳು ಹಾಗೂ ಮೀಸಲಾತಿಯ ಬಗ್ಗೆ ಸಕ್ಸಮ ಪ್ರಾಧಿಕಾರದಿಂದ ಪಡೆದುಕೊಂಡಿರುವ ಪ್ರಮಾಣ ಪತ್ರ ದೃಢೀಕರಿತ ಪ್ರತಿಗಳೊಂದಿಗೆ ಸಲ್ಲಿಸಬೇಕು. ಎಲ್ಲ ದಾಖಲರ ಸಮೇತ ಸಂಸ್ಥೆಗಳ ಸಂಖ್ಯೆ ಕಳಿಸಬೇಕು. ಅರ್ಜಿ ನಮೂನೆ ವೆಬ್ಸೈಟ್ನಲ್ಲಿ ಪಡೆಯಬಹುದು.

ಅರ್ಜಿ ಸಲ್ಲಿಕೆಯ ವಿಳಾಸ

ಕಾರ್ಯದರ್ಶಿಗಳು, ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ, ಶ್ರೀ ಸಿದ್ದಗಂಗಾ ಮಠ, ತುಮಕೂರು - 572104 ಇಲ್ಲಿಗೆ ಪತ್ರಿಕೆಯಲ್ಲಿ ಪ್ರಕಟಗೊಂಡ ದಿನಾಂಕದಿಂದ 21 ದಿನಗಳೊಳಗಾಗಿ ರಿಜಿಸ್ಟರ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ತಲುಪಿಸುವುದು. ಲಕೋಟೆಯ ಮೇಲೆ ಯಾವುದೇ ಸಲ್ಲಿಸಲಾಗಿದೆ ಎಂದು ಸ್ಪಷ್ಟವಾಗಿ ನಮೂದಿಸುವುದು.


ವಯೋಮಿತಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ - I ಇವರಿಗೆ ಗರಿಷ್ಠ 45 ವರ್ಷಗಳು, ಇತರೆ ಹಿಂದೂ ಉಳಿದ ವರ್ಗ ಗರಿಷ್ಠ 43 ವರ್ಷಗಳು ಮತ್ತು ಸಾಮಾನ್ಯ ವರ್ಗ ಗರಿಷ್ಠ 40 ವರ್ಷಗಳನ್ನು (ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕದಂತೆ ಮೀರಿರಬಾರದು)

ಖಾಸಗಿ ಅನುದಾನಿತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪೂರ್ಣ ಕಾಲಿಕ ಬೋಧನೆ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಅವರು ಬೋಧನಾ ಅನುಭವ ಹೊಂದಿರುವ ಸೇವಾ ವದಿ ಅಥವಾ ಐದು ವರ್ಷಗಳು ಇವುಗಳಲ್ಲಿ ಯಾವುದು ಕಡಿಮೆಯೂ ಅಷ್ಟು ಅವಧಿಗೆ ಗರಿಷ್ಠ ವಯೋಮಿತಿಯಲ್ಲಿ ಮೀಸಲಾತಿ ಪಡೆಯಬಹುದು. ಅದಕ್ಕಾಗಿ ಅಭ್ಯರ್ಥಿಗಳು ಬೋಧನಾ ಅನುಭವದ ದಾಖಲೆಗಳನ್ನು ಪ್ರಾದೇಶಿಕ ಜಂಟಿ ನಿರ್ದೇಶಕರಿಂದ ದೃಢೀಕರಿಸಿಕೊಂಡು ಸಲ್ಲಿಸಬೇಕು.


ಅರ್ಜಿ ಶುಲ್ಕ 

ರೊ.2000 (ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ -1 ಅಭ್ಯರ್ಥಿಗಳಿಗೆ 1000 ರೂ.) ಬ್ಯಾಂಕ್ ಹುಂಡಿಯನ್ನು president,SSES,Sree siddaganga math (ಅರ್ಜಿ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ) ಇವರಿಗೆ ಸಂದಾಯವಾಗುವಂತೆ ಪಡೆದು ಕಳಿಸಬೇಕು

ವಿದ್ಯಾರ್ಹತೆ

ಸಂಬಂಧಪಟ್ಟ ಸ್ನಾತಕೋತ್ತರ ವಿಷಯದಲ್ಲಿ ಕನಿಷ್ಠ ಶೇಕಡಾ 55 ಪಡೆದು ತೇರ್ಗಡೆಯಾಗಿರಬೇಕು. (ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ ಶೇಕಡ 50) ಹಾಗೂ NET/SLET ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕೋರ್ಸ್ ವರ್ಕ್ ಮೂಲಕ ಪಿ ಎಚ್ ಡಿ ಪದವಿ ಪಡೆದ ಅಭ್ಯರ್ಥಿಗಳಿಗೆ NET/SLET ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 30.03.2023
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :
  • 21 ದಿನಗಳ ಒಳಗೆ

ಪ್ರಮುಖ ದಿನಾಂಕಗಳು 

  • ಅಪ್ಲಿಕೇಶನ್ ಪ್ರಾರಂಭ ದಿನಾಂಕ : 30.03.2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21 ದಿನಗಳ ಅಲ್ಲಿ

ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್ಗಳು 





Post a Comment

0Comments

Post a Comment (0)