ಡ್ರೈವರ್ ಹುದ್ದೆಗಳು ಕೃಷಿ ಇಲಾಖೆ ನೇಮಕಾತಿ 2023|10th /SSLC Pass Driver jobs|Karnataka Govt jobs 2023|KVK Gadag Recruitment 2023|ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ|10th Degree Pass Driver jobs|Karnataka Job

HALLI HAIDA JOBS NEWS
0

KVK ಗದಗ್ ನೇಮಕಾತಿ 2023 ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ 10th /SSLC Pass Driver jobs|Karnataka Govt jobs 2023|



ಕೆ ವಿ ಕೆ ಗದಗ್ ನೇಮಕಾತಿ 2023:  4 ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಹಾಗೂ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಕೃಷಿ ವಿಜ್ಞಾನ ಕೇಂದ್ರ ಗದಗ್ ಕೆ ವಿ ಕೆ ಗದಗ ಅಧಿಕೃತ ಸೂಚನೆ ಆಗಸ್ಟ್ 2023ರ ಮೂಲಕ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಚಾಲಕ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ ಗದಗ ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಅವಕಾಶ ಬಳಸಿಕೊಳ್ಳಬಹುದು


ಕೆ ವಿ ಕೆ ಗದಗ್ ಹುದ್ದೆಯ ಅಧಿಸೂಚನೆ

  • ಇಲಾಖೆ ಹೆಸರು: ಕೃಷಿ ವಿಜ್ಞಾನ ಕೇಂದ್ರ ಗದಗ್
  • ಹುದ್ದೆಗಳ ಸಂಖ್ಯೆ :04
  • ಉದ್ಯೋ ಸ್ಥಳ: ಗದಗ್ ಕರ್ನಾಟಕ
  • ಹುದ್ದೆಗಳ ಹೆಸರು: ಚಾಲಕ ಮತ್ತು ವಿಜ್ಞಾನಿ ಹಾಗೂ ಮುಖ್ಯಸ್ಥ
  • ವೇತನ: ರೂಪಾಯಿ 21,700 ರಿಂದ 131,400 ಪ್ರತಿ ತಿಂಗಳು

ಕೆ ವಿ ಕೆ ಗದಗ್ ಹುದ್ದೆಯ ವಿವರಗಳು

ಹುದ್ದೆಗಳ ಹೆಸರು
  • ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ :01
  • ವಿಷಯ ತಜ್ಞರು ಕೃಷಿ ವಿಜ್ಞಾನ T-6 :01
  • ಕಾರ್ಯಕ್ರಮ ಸಹಾಯಕ (ಲ್ಯಾಬ್ ಟೆಕ್ನಿಷಿಯನ್) T-4 :01
  • ಟ್ರಾಕ್ಟರ್ ಚಾಲಕ :01

ಹುದ್ದೆಗಳ ಸಂಖ್ಯೆ 

ಪ್ರತಿ ಹುದ್ದೆಗಳಿಗೆ ಒಂದೊಂದು ಹುದ್ದೆಗಳು 

ಕೆವಿಕೆ ಗದಗ ನೇಮಕಾತಿ 2023ರ ಅರ್ಹತಾ ವಿವರಗಳು

  • ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ : ಡಾಕ್ಟರೇಟ್ ಪದವಿ
  • ವಿಷಯದ ತಜ್ಞರು : ಸ್ನಾತಕೋತ್ತರ ಪದವಿ
  • ಕಾರ್ಯಕ್ರಮ ಸಹಾಯಕ : ಪದವಿ
  • ಟ್ರ್ಯಾಕ್ಟರ್ ಚಾಲಕ :10ನೇ ತರಗತಿ

ವಯಸ್ಸಿನ ವಿವರಗಳು

  • ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಹುದ್ದೆಗೆ :47 ವರ್ಷ
  • ವಿಷಯದ ತಜ್ಞರು :35 ವರ್ಷ
  • ಕಾರ್ಯಕ್ರಮ ಸಾಯಕ :30 ವರ್ಷ
  • ಟ್ರ್ಯಾಕ್ಟರ್ ಚಾಲಕ: 30 ವರ್ಷ

ವಯೋಮಿತಿ ಸಡಿಲಿಕೆ

ಕೃಷಿ ವಿಜ್ಞಾನ ಕೇಂದ್ರ ಗದಗ ನಿಯಮಾವಳಿಯಂತೆ

ಅರ್ಜಿ ಶುಲ್ಕ

  • ಎಸ್ ಸಿ ಎಸ್ ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿ ಶುಲ್ಕ ಇರುವುದಿಲ್ಲ
  • ಇದರ ಎಲ್ಲಾ ಅಭ್ಯರ್ಥಿಗಳಿಗೆ 1000/- ರೂಪಾಯಿ ಶುಲ್ಕ ಇರುತ್ತದೆ
  • ಪಾವತಿ ಮಾಡುವ ವಿಧಾನ ಡಿ ಡಿ ಮೂಲಕ ಮಾಡಬೇಕು

ವೇತನ ವಿವರ

  • ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರುಗಳಿಗೆ ರೂಪಾಯಿ: 1 31,400/-
  • ವಿಷಯದ ತಜ್ಞರು : 56,000 ಪ್ರತಿ ತಿಂಗಳು
  • ಕಾರ್ಯಕ್ರಮ ಸಹಾಯಕ: 35000
  • ಟ್ರ್ಯಾಕ್ಟರ್ ಚಾಲಕ: 21,700

KVK  ಗದಗ್ ನೇಮಕಾತಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

  1. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿದಾರರು ಅರ್ಜಿ ನಮೂನೆಯನ್ನು ಸ್ವಯಂ ದೃಢೀಕೃತ ದಾಖಲೆಗಳೊಂದಿಗೆ ಅಧ್ಯಕ್ಷರು ಕೃಷಿ ವಿಜ್ಞಾನ ಪ್ರತಿಷ್ಠಾನ ಹುಲಕೋಟಿ   582205 ಗದಗ್ ಜಿಲ್ಲೆ ಕರ್ನಾಟಕ ಇವರಿಗೆ ಮೂರು ಸೆಪ್ಟೆಂಬರ್ 2023 ರಂದು ಅಥವಾ ಮೊದಲು ಅರ್ಜಿಯನ್ನು ಸಲ್ಲಿಸಬೇಕು.
  2. ಚಾಲಕ ಹಾಗೂ ವಿಜ್ಞಾನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಕ್ರಮಗಳು
  3. ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣವಾಗಿ ನೋಟಿಫಿಕೇಶನ್ ಓದಿಕೊಳ್ಳಬೇಕು
  4. ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಕೊಡಬೇಕು ಹಾಗೂ ಐಡಿ ಪುರಾವೆ, ವಯಸ್ಸು ಶೈಕ್ಷಣಿಕರಾದ ಇತ್ತೀಚಿನ ಫೋಟೋ ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಕೊಡಬೇಕು
  5. ಮೇಲಿನ ಲಿಂಕ್ ಅಥವಾ ಅಧಿಕೃತ ಸೂಚನೆಯಿಂದ ಅರ್ಜೆಂಟ್ ಡೌನ್ಲೋಡ್ ಮಾಡಿಕೊಂಡು ನಿಗದಿತ ನಮೂನೆಲ್ಲಿ ಫಾರ್ಮನ್ನು ಭರ್ತಿ ಮಾಡಿ ಸಲ್ಲಿಸಬೇಕು
  6. ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಬೇಕು
  7. ಎಲ್ಲ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ ಒದಗಿಸಿದ ವಿವರಗಳು ಸರಿಯಾಗಿವೆ ಎಂದು ಪರಿಶೀಲಿಸಬೇಕು
  8. ಅರ್ಜಿಯನ್ನು ಅಂಚೆ ಮೂಲಕ ಕೊನೆಯದಾಗಿ ಕಳಿಸಬೇಕು

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ದಿನಾಂಕಗಳು

  • ಆಫ್ಲೈನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 05-08-2023
  • ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸುವ ಕೊನೆ ದಿನಾಂಕ: 3 ಸೆಪ್ಟೆಂಬರ್ 2023

ಅಧಿಕೃತ ಅಧಿಸೂಚನೆ ಪ್ರಮುಖ ಲಿಂಕ್ ಗಳು


Post a Comment

0Comments

Post a Comment (0)