SSLC Pass ಆದವರಿಗೆ ಕರ್ನಾಟಕ ರಾಜ್ಯ ಅಡಳಿತ ನ್ಯಾಯ ಮಂಡಳಿಲ್ಲಿ ನೇಮಕಾತಿ|KAST JOB'S 2023|Halli Haida Jobs News

HALLI HAIDA JOBS NEWS
0

KAST ನೇಮಕಾತಿ 2023  ಟೈಪಿಸ್ಟ್/ಬೆರಳಚ್ಚು ಗಾರ ಹುದ್ದೆಗಳು|ಕರ್ನಾಟಕ ರಾಜ್ಯ ಅಡಳಿತ ನ್ಯಾಯ ಮಂಡಳಿಲ್ಲಿ ನೇಮಕಾತಿ|Karnataka Govt jobs|Karnataka Court Jobs|Typist Jobs 2023 10th pass



KAST ನೇಮಕಾತಿ 2023 ಬೆಂಗಳೂರು ಕರ್ನಾಟಕ ಸ್ಥಳದಲ್ಲಿ ಆರು ಟೈಪೆಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಅಧಿಕಾರಿಗಳು ಇತ್ತೀಚಿಗೆ ಅಪ್ಲೈ ಲೈನ್ ಮೂಲಕ ಭರ್ತಿ ಮಾಡಲು ಉದ್ಯೋಗ ಆದ ಸೂಚನೆಯನ್ನು ಪ್ರಕಟಿಸಿದ್ದಾರೆ.


KAST ನೇಮಕಾತಿ 2023 

👉ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ
👉ಹುದ್ದೆಗಳ ಹೆಸರು : ಟೈಪಿಸ್ಟ್ ಹುದ್ದೆಗಳು
👉ಹುದ್ದೆಗಳ ಸಂಖ್ಯೆ : 06
👉ಉದ್ಯೋಗ ಸ್ಥಳ : ಬೆಂಗಳೂರು- ಕರ್ನಾಟಕ
👉ಅರ್ಜಿ ಸಲ್ಲಿಸುವ ವಿಧಾನ : ಆಫ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು
👉ಅಧಿಕೃತ ವೆಬ್ಸೈಟ್ : ksat.karnataka.gov.in

ಶೈಕ್ಷಣಿಕ ಅರ್ಹತೆ:👇

 KSAT ಅಧಿಕೃತ ಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಎಸ್ಎಸ್ಎಲ್ಸಿ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ 👇

ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು 31 ಅಕ್ಟೋಬರ್ 2023ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕ.

ವಯೋಮಿತಿ ಸಡಿಲಿಕೆ 👇

  • SC/ST CAT-1 ಅಭ್ಯರ್ಥಿಗಳು: 5 ವರ್ಷ
  • CAT 2A/2B/3A/3B ಅಭ್ಯರ್ಥಿಗಳು: 03 ವರ್ಷ
  • PWD & ವಿಧವೆ ಅಭ್ಯರ್ಥಿಗಳು: 10 ವರ್ಷ

ಅರ್ಜಿ ಶುಲ್ಕ 👇

  • SC/ST CAT-1 & PWD ಅಭ್ಯರ್ಥಿಗಳಿಗೆ :ಯಾವುದೇ ಶುಲ್ಕ ಇರುವುದಿಲ್ಲ
  • ಇತರೆ ಎಲ್ಲಾ ಅಭ್ಯರ್ಥಿಗಳಿಗೆ :150 ರೂಪಾಯಿ
  • ಪಾವತಿ ಮಾಡುವ ವಿಧಾನ: IPO/DD

ಆಯ್ಕೆ ಪ್ರಕ್ರಿಯೆ 👇

ಮೆರಿಟ್ ಪಟ್ಟಿ ಮತ್ತು ಸಂದರ್ಶನ ಮೂಲಕ ಆಯ್ಕೆ ✅


KSAT  ಟೈಪಿಂಗ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಕ್ರಮಗಳು 👇

  • ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
  • ನೀವು ಅರ್ಜಿ ಸಲ್ಲಿಸಿರುವ ಕೆಎಎಸ್‌ಟಿ ನೇಮಕಾತಿ ಅಥವಾ ವೃತ್ತಗಳನ್ನು ಪರಿಶೀಲಿಸಿ.
  • ಅಧಿಕೃತ ವೆಬ್ಸೈಟ್ ಅಥವಾ ಆದಿಶೂಚಿನ ಲಿಂಕ್ನಿಂದ ಟೈಪೆಸ್ಟ್ ಹುದ್ದೆಗಳಿಗೆ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಳ್ಳಿ.
  • ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಪರಿಶೀಲಿಸಿ.
  • ಯಾವುದೇ ತಪ್ಪುಗಳಿಲ್ಲದ ಹಾಗೆ ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
  • ಶುಲ್ಕವನ್ನು ಪಾವತಿಸಿ ಅನ್ವಯಿಸಿದರೆ ಮಾತ್ರ.
  • ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆ ಸಂಖ್ಯೆ ಕೊರಿಯರ್ ಸೀಕೃತ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ.

ಅರ್ಜಿ ಸಲ್ಲಿಸುವ ವಿಳಾಸ 👇

ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಕಂದಾಯ ಭವನ ಏಳನೇ ಮಹಡಿ ಕೆ ಜಿ ರಸ್ತೆ ಬೆಂಗಳೂರು 56009 ಇವರಿಗೆ ಕಳುಹಿಸಿ

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ದಿನಾಂಕಗಳು 👇

  • ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 26/09/2023
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :31 ಅಕ್ಟೋಬರ್ 2023

KSAT ಪ್ರಮುಖ ಲಿಂಕ್ ಗಳು 👇


Post a Comment

0Comments

Post a Comment (0)